#kpsc

ನಾಗಪ್ರಸನ್ನ ಸರ್ ಅವರಲ್ಲಿ ಕಳಕಳಿಯ ಪ್ರಾರ್ಥನೆ ಇದನ್ನು ಸಿಬಿಐ ಕೊಡಿ 🙏 ಎಲ್ಲಾ #KPSC ಕಳ್ಳರು ಜೈಲ್ಗೆ ಹೋಗಲಿ 😊
BoseTheHero57,164 просмотров • 1 месяц назад

Resort ಗೆ ಕರ್ಕೊಂಡು ಹೋಗಿ exam ಬರೆಸ್ತ ಇದ್ರು ಇ.ಡಿ ಅಧಿಕಾರಿಗಳ ಮುಂದೆ ಕಥೆ ಬಿಚ್ಚಿಟ್ಟ ಸಿಕ್ಕಿಬಿದ್ದ ಅಭ್ಯರ್ಥಿಗಳು. #KPSCScam #KPSC
👑Che_ಕೃಷ್ಣ🇮🇳💛❤️16,664 просмотров • 10 дней назад

ನೆನ್ನೆ ನಡೆದ KAS ಪರೀಕ್ಷೆಯನ್ನು ಸರಳವಾಗಿ ವಿವರಿಸಿದ್ದಾರೆ. #KPSC ಗೆ ತಲುಪುವ ವರೆಗೂ ಶೇರ್ ಮಾಡಿ.
👑Che_ಕೃಷ್ಣ🇮🇳💛❤️85,605 просмотров • 2 лет назад

#KPSC #KASReExam AKSSA OFFICIAL KPSC Must conduct re-exam. ಮರುಪರೀಕ್ಷೆ ನಡೆಯಲೇಬೇಕು.
Vinay Kumar G B54,375 просмотров • 2 лет назад

Well done Sunil Kumar Karkala for speaking out on the #KPSCscam when many politicians choose to remain silent (ನಮಗೆ ಅವರು ಯಾಕೆ silent ಅಂತಾ ಗೊತ್ತು #ifkyk). While most MLAs avoid addressing #KPSC issue, you have exposed it & raised the concern publicly. Kudos for taking a stand🙌
The Charioteer12,926 просмотров • 5 месяцев назад

ಆ Govt ತಪ್ಪು ಮಾಡಿದೆ ಅಂತಾ ಇವರು ಈ Govt ತಪ್ಪು ಮಾಡಿದೆ ಅಂತಾ ಇವರು, ಹಾಗಾದ್ರೆ ಸರಿ ಮಾಡಿದವರು ಯಾರು ಅಂತಾ ಆ ತಾಯಿ ಸರಿಯಾಗಿ ಕೇಳಿದ್ದಾರೆ. #KPSC ಯ ಇತಿಹಾಸ ಗೊತ್ತಾಗಬೇಕಾದರೆ 2011 KAS ಅಲ್ಲಿ ನಡೆದ ಹಗರಣದ CID ತನಿಖೆಯ ವರದಿಯ ಜೊತೆಗೆ High Court ತೀರ್ಪು ಓದಿ! #KPSC ಗೆ ಘಂಟೆ ಕಟ್ಟುವರು ಯಾರು?
The Charioteer12,659 просмотров • 5 месяцев назад




