#nationalfilmaward

Spirit Fauzi tho best actor award kotali anna 😭🔥🔥🔥 #NationalFilmAward
MunnaPrabhas13,799 Aufrufe • vor 2 Monaten

We are immensely proud that #KGFChapter2 has been honored with the #NationalFilmAward for Best Film. This recognition is a testament to Yash's outstanding performance, #PrashanthNeel’s visionary direction and the exceptional work of our talented technicians, all of whom captured hearts across the globe. We also extend our congratulations to AnbAriv for receiving the National Award for Best Stunt Choreography, showcasing the incredible talent behind the action sequences. The global celebration of #KGF reflects the dedication of our team and the love of our audience. As Kannada cinema continues to rise, we are excited to push forward to even greater achievements. KGFChapter2 ಅತ್ಯುತ್ತಮ ಚಲನಚಿತ್ರ ಹಾಗೂ ಅತ್ಯುತ್ತಮ ಸಾಹಸ ನಿರ್ದೇಶನ ರಾಷ್ಟ್ರ ಪ್ರಶಸ್ತಿಗಳನ್ನು ಸ್ವೀಕರಿಸಿರುವುದು ನಮಗೆಲ್ಲ ಹೆಮ್ಮೆಯೆನಿಸುತ್ತಿದೆ. ನಾಯಕ ನಟರಾಗಿ ಚಿತ್ರಕ್ಕೆ ಜೀವ ತುಂಬಿದ #Yash, Prashanth Neel ಅವರ ಅತ್ಯದ್ಭುತ ನಿರ್ದೇಶನ ಹಾಗೂ ದೇಶ ವಿದೇಶಗಳಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣಲು ಶ್ರಮಿಸಿದ ನಮ್ಮೆಲ್ಲ ತಂತ್ರಜ್ಞರ ಪರಿಶ್ರಮದ ಫಲವಾಗಿ ಜಾಗತಿಕವಾಗಿ ಜನಮನ ಗೆದ್ದಿರುವ ಈ ಚಿತ್ರವನ್ನು ಪ್ರೇಕ್ಷಕರು ಎತ್ತಿ ಮೆರೆಸಿದ ರೀತಿಗೆ ಅನಂತ ಧನ್ಯವಾದಗಳು. ಕನ್ನಡ ಚಿತ್ರರಂಗವನ್ನು ಇನ್ನಷ್ಟು ಉತ್ತುಂಗಕಕ್ಕೆ ಏರಿಸಲು ಇನ್ನೂ ಹೆಚ್ಚಿನ ಜವಾಬ್ದಾರಿಯೊಂದಿಗೆ ಕೆಲಸ ಮಾಡಲು ಇಡೀ ಚಿತ್ರ ತಂಡ ಉತ್ಸುಕವಾಗಿದೆ. #70thNationalFilmAwards #HombaleFilms Yash #PrashanthNeel Vijay Kiragandur Hombale Films Hombale Group Sanjay Dutt Raveena Tandon Srinidhi Shetty Chaluve Gowda Garuda Ram Ravi Basrur Bhuvan Gowda shivakumar K.G.F
Hombale Films44,169 Aufrufe • vor 1 Jahr
Keine weiteren Inhalte verfügbar



