#safeconnect

Caught in a suspicious situation? Don’t panic—use the KSP app’s Safe Connect for real-time help with audio, video, and live location sharing. Your safety is just a tap away. Download the KSP app today! #ksp #safeconnect #police #womensafety #safetyfirst #WeServeWeProtect ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಸಿಲುಕಿದ್ದೀರಾ? ಆತಂಕ ಬೇಡ..! ಆಡಿಯೋ, ವೀಡಿಯೋ ಮತ್ತು ಲೈವ್ ಲೊಕೇಷನ್ ಹಂಚಿಕೊಳ್ಳುವುದರೊಂದಿಗೆ ನೈಜ - ಸಮಯದಲ್ಲಿನ ಸಹಾಯಕ್ಕಾಗಿ KSP ಆಪ್‌ನ ಸೇಫ್ ಕನೆಕ್ಟ್ ಬಳಸಿ. ನಿಮ್ಮ ಸುರಕ್ಷತೆ ಕೇವಲ ಒಂದು ಟ್ಯಾಪ್ ನ ಅಂತರದಲ್ಲಿದೆ. ಇಂದೇ KSP ಆ್ಯಪ್ ಡೌನ್‌ಲೋಡ್ ಮಾಡಿ!
ಬೆಂಗಳೂರು ನಗರ ಪೊಲೀಸ್ BengaluruCityPolice58,931 views • 1 year ago
No more content to load