#viksitbharat

Heartfelt birthday wishes to Hon’ble Prime Minister Shri Narendra Modi ji, whose life reflects an enduring commitment to Jan Seva and Desh Seva, inspiring millions and guiding India’s journey towards a #ViksitBharat. On his birthday, let us light the ‘Ashirwad Ka Deep’ from 6 PM to 7 PM as a symbol of our affection and best wishes and reaffirm our collective resolve to build a Viksit Bharat. ಪ್ರಧಾನಮಂತ್ರಿ ಶ್ರೀ Narendra Modi ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಅವರ 'ಜನಸೇವೆ' ಮತ್ತು 'ದೇಶಸೇವೆ'ಯ ನಿರಂತರ ಬದ್ಧತೆಯು ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದ್ದು, 'ವಿಕಸಿತ ಭಾರತ'ದತ್ತ ದೇಶದ ಪಯಣಕ್ಕೆ ದಾರಿದೀಪವಾಗಿದೆ. ಮೋದಿ ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ, ನಮ್ಮ ಪ್ರೀತಿ ಮತ್ತು ಶುಭ ಹಾರೈಕೆಗಳ ಸಂಕೇತವಾಗಿ ಸಂಜೆ 6 ರಿಂದ 7 ಗಂಟೆಯವರೆಗೆ 'ಆಶೀರ್ವಾದದ ದೀಪ'ವನ್ನು ಬೆಳಗಿಸೋಣ. ಹಾಗೆಯೇ, 'ವಿಕಸಿತ ಭಾರತ' ನಿರ್ಮಾಣದ ನಮ್ಮ ಸಾಲು-ಸಾಲು ಕನಸುಗಳನ್ನು ಸಾಕಾರಗೊಳಿಸುವ ಸಂಕಲ್ಪವನ್ನು ಮತ್ತೆ ತೊಡೋಣ. #HappyBdayPMModi
Pralhad Joshi287,981 次观看 • 1 个月前

Bullet Train Revolution: India Moves at High Speed! 🚄 Under the leadership of Hon’ble PM Shri Narendra Modi ji, approval of 4,000 km of Bullet Train corridors, with another 3,000 km in the pipeline, marks a major leap towards #ViksitBharat. This next-generation infrastructure will transform connectivity, reduce travel time and accelerate economic growth. ಬುಲೆಟ್ ರೈಲು ಕ್ರಾಂತಿ: ಭಾರತ ವೇಗದ ಪಥದಲ್ಲಿ! 🚄 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, 4,000 ಕಿ.ಮೀ ಬುಲೆಟ್ ರೈಲು ಮಾರ್ಗಗಳಿಗೆ ಅನುಮೋದನೆ ದೊರೆತಿದ್ದು, 3,000 ಕಿ.ಮೀ ಮಾರ್ಗಗಳು ಸಿದ್ಧತೆಯ ಹಂತದಲ್ಲಿವೆ. ಇದು #ViksitBharat ಕನಸಿನತ್ತ ಇಟ್ಟ ದೊಡ್ಡ ಹೆಜ್ಜೆಯಾಗಿದೆ. ಈ ಅತ್ಯಾಧುನಿಕ ಮೂಲಸೌಕರ್ಯವು ಸಾರಿಗೆ ಸಂಪರ್ಕವನ್ನು ವೃದ್ಧಿಸಿ, ಪ್ರಯಾಣದ ಸಮಯವನ್ನು ತಗ್ಗಿಸಲಿದೆ ಹಾಗೂ ಆರ್ಥಿಕ ಪ್ರಗತಿಗೆ ಹೊಸ ವೇಗ ನೀಡಲಿದೆ.
Pralhad Joshi15,113 次观看 • 11 天前







