#ನಮ್ಮನಾಡು_ನಮ್ಮಆಳ್ವಿಕೆ

ಈ ದರಿದ್ರ ಸ್ಥಿತಿ ಯಾರಿಗೂ ಬೇಡ! ಎಲ್ಲಾರೂ ಈ videoನ ಹಾಕಿ. ಎಷ್ಟೂ ಅಂತ video delete ಮಾಡ್ತಾರೆ? Dinesh Gundu Rao/ದಿನೇಶ್ ಗುಂಡೂರಾವ್ ರಾಜಿನಾಮೆ ಕೊಡಿ. ನೀವು health and family affairs minister ಆಗಕ್ಕೆ ನಾಲಾಯಕ್ಕು! ಆ ಜನರ ಶಾಪ ನಿಮಗೆ ತಟ್ಟದೇ ಬಿಡದು! ನಾಚಿಕೆ ಆಗಬೇಕು! #ReformKarnatakaHealthCare #ನಮ್ಮನಾಡು_ನಮ್ಮಆಳ್ವಿಕೆ
ಸುಷ್ಮಾ ಅಯ್ಯಂಗಾರ್58,004 Aufrufe • vor 1 Jahr

ಕರ್ನಾಟಕದ ಶಾಲೆ-ಕಾಲೇಜುಗಳಲ್ಲಿ ಕನ್ನಡ ಮಾತನಾಡಬಾರದು ಅನ್ನೋ ನಾಡ ದ್ರೋಹಿಗಳಿಗೆ ಕರ್ನಾಟಕದಲ್ಲಿ ನೆಲೆ ಸಿಗಬಾರದು. AMC Engineering College, Bengaluru ಕೂಡಲೇ ಈತನನ್ನು ವಜಾ ಮಾಡಿ ಅವನ ಊರಿಗೆ ಕಳಿಸಬೇಕು. ರಾಜ್ಯದ ಪ್ರತಿ ಶಾಲೆ-ಕಾಲೇಜಿಗೂ ಈ ಘಟನೆ ಎಚ್ಚರಿಕೆಯಾಗಿರಲಿ. #ನಮ್ಮನಾಡು_ನಮ್ಮಆಳ್ವಿಕೆ
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |27,163 Aufrufe • vor 7 Monaten

ಅಕ್ರಮವಾಗಿ ಸರ್ಕಾರಿ ಜಾಗದಲ್ಲಿದ್ದವರ ಸಮೀಕ್ಷೆ ಮಾಡುತ್ತಿರುವ ಪರಿ ಇದು! ಎಷ್ಟು ನಿಜ ಎಷ್ಟು ಸುಳ್ಳು? ಪೆನಗೊಂಡ ಅಂತೆ, ಹಿಂದಿ ಅಂತೆ! ಕೈನಲ್ಲಿ ತೆಲಗು ಚೀಲ. ಜೊತೆಗಿರುವವರು ಮಾತನಾಡುತ್ತಿರುವುದು ಉರ್ದು! ವಲಸಿಗರ ವೋಟ್ ಬ್ಯಾಂಕ್ ಮಾಡಿಕೊಂಡು ಕರ್ನಾಟಕವನ್ನು ಅವರಿಗೆ ಬಿಟ್ಟುಕೊಡುತ್ತಿದೆ ಕಾಂಗ್ರೆಸ್ ಸರ್ಕಾರ. #ನಮ್ಮನಾಡು_ನಮ್ಮಆಳ್ವಿಕೆ
ನಮ್ಮ ನಾಡು ನಮ್ಮ ಆಳ್ವಿಕೆ23,321 Aufrufe • vor 8 Monaten

ಹುಸಿ ರಾಷ್ಟ್ರೀಯತೆ ಹೆಸರಿನಲ್ಲಿ ಕನ್ನಡಿಗರನ್ನು ದಿಕ್ಕು ತಪ್ಪಿಸುತ್ತಿದ್ದ ವಿದ್ಯಾ ಮಲ್ನಾಡ್ ಅವರಿಗೆ ಸರಿಯಾಗಿ ತಿರುಗೇಟು ಕೊಟ್ಟ, "ನಮ್ಮ ನಾಡು ನಮ್ಮ ಆಳ್ವಿಕೆ"ಯ ಸದಸ್ಯರೂ ಹಾಗೂ "ಕರ್ನಾಟ ಬಲ" ಪುಟದ ಭುವನೇಶ್ ಅವರು. ಕರ್ಣಾಟಬಲ - karnatabala #ಹಿಂದಿ_ಪರೀಕ್ಷೆ_ನಿಲ್ಲಿಸಿ #StopHindiExams #TwoLanguagePolicy #ನಮ್ಮನಾಡು_ನಮ್ಮಆಳ್ವಿಕೆ
ನಮ್ಮ ನಾಡು ನಮ್ಮ ಆಳ್ವಿಕೆ13,748 Aufrufe • vor 5 Monaten

ಕರ್ನಾಟಕದಲ್ಲಿ ಸಿನೆಮಾ ಮಾತ್ರವಲ್ಲ, ಕನ್ನಡವೂ ಉಳಿಯಬೇಕು 🙏 ಕನ್ನಡ ಉಳಿದರೆ ಕನ್ನಡ ಸಿನಿಮಾ! ೩೦,೦೦೦ ಸಹಿ ಸಂಗ್ರಹದ ಹೊಸ್ತಿಲಲ್ಲಿ ಇದ್ದೇವೆ. ಕರ್ನಾಟಕ ರಾಜ್ಯ ಪಠ್ಯಕ್ರಮದಲ್ಲಿ #ದ್ವಿಭಾಷಾ_ನೀತಿ ಜಾರಿಗೆ ಈ ಹಕ್ಕೊತ್ತಾಯಕ್ಕೆ ಬೆಂಬಲ ನೀಡಿ #ನಮ್ಮನಾಡು_ನಮ್ಮಆಳ್ವಿಕೆ ಜೊತೆ ಕೈಜೋಡಿಸಿ. ಪಿಟಿಶನ್ ಕೊಂಡಿ 👉 #ಎರಡು_ನುಡಿ_ನೀತಿ #TwoLanguagePolicy #ನಮ್ಮನಾಡು_ನಮ್ಮಆಳ್ವಿಕೆ
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |19,217 Aufrufe • vor 1 Jahr

ಕರ್ನಾಟಕದ ರಾಜ್ಯ ಪಠ್ಯಕ್ರಮದಲ್ಲಿ #ದ್ವಿಭಾಷಾ_ನೀತಿ ಜಾರಿಗೆ ತರಲು ಆಗ್ರಹಿಸಿ ನಾವು ಆನ್ಲೈನ್ ಅಭಿಯಾನ ಆರಂಭಿಸಿದ್ದೇವೆ. ಈ ನಮ್ಮ ಹಕ್ಕೊತ್ತಾಯಕ್ಕೆ ಬೆಂಬಲ ಕೋರಿ, #ನಮ್ಮನಾಡು_ನಮ್ಮಆಳ್ವಿಕೆ ಸದಸ್ಯರು ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚುತ್ತಿದ್ದಾರೆ. ನೀವೂ ನಮ್ಮೊಂದಿಗೆ ಕೈಜೋಡಿಸಿ: ನಮ್ಮ ಆನ್ಲೈನ್ ಅರ್ಜಿಗೆ ಸಹಿ ಹಾಕಿ, ಬೇರೆಯವರಿಂದಲೂ ಸಹಿ ಮಾಡಿಸಿ. ಪಿಟಿಶನ್ ಕೊಂಡಿ 👉 #ಎರಡು_ನುಡಿ_ನೀತಿ #TwoLanguagePolicy #ನಮ್ಮನಾಡು_ನಮ್ಮಆಳ್ವಿಕೆ
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |10,299 Aufrufe • vor 1 Jahr
Keine weiteren Inhalte verfügbar

