正在加载视频...

视频加载失败

Actually ಇದು ಇದು ಚನ್ನಾಗಿರೋದು..

100,430 次观看 • 2 年前 •via X (Twitter)

10 条评论

Raghu Gowda 的头像
Raghu Gowda2 年前

ಅಮ್ಮಾ ತಾಯಿ ಸಂವಿಧಾನದಲ್ಲಿ ಏನಿದೆ ಅಂತ ತಿಳಿದು ಕೊಳ್ಳಬೇಕು ಎಷ್ಟು ಪೇಜ್ ಇದೇ ಅಂತ ಅಲ್ಲ...? ಬಹುಶಃ ಈ ಪ್ರಶ್ನೆ ಐಎಎಸ್ ಪರೀಕ್ಷೆಯಲ್ಲಿ ಮಾತ್ರ ಕೇಳಬಹುದೇನೋ..? ಉಷಾರು ಫೆಸ್ ಬುಕ್ ನಲ್ಲಿ ಎಷ್ಟ್ ಪೇಜ್ ಇದೇ ಅಂತ ಕೇಳಿರಾ..

Allama_Prabhu ಅಲ್ಲಮ ಪ್ರಭು 的头像
Allama_Prabhu ಅಲ್ಲಮ ಪ್ರಭು2 年前

ಅಯ್ಯೋ ಪೆದ್ದುಗಳ ! ಸಂವಿಧಾನದಲ್ಲಿ ಎಷ್ಟು ಪೇಜ್ ಇದೆ ಅನ್ನೋದು ಆಯಾ ಪ್ರಿಂಟರ್ ಗಳು ನಿರ್ಧರಿಸುವ ಪೀಜಿನ ಸೈಜ್ ಮೇಲೆ ಅವಲಂಭಿಸಿದೆ. ಕೇಳ ಬೇಕಾಗಿದ್ಧ ಪ್ರಶ್ನೆ "ಸಂವಿಧಾನದಲ್ಲಿ ಎಷ್ಟು ಆರ್ಟಿಕಲ್ ಗಳಿವೆ ಎಷ್ಟು ಶೆಡ್ಯೂಲ್ ಗಳು ಇವೆ" ಎಂದು ಎಂದಾದರೂ ಸಂವಿಧಾನವನ್ನು ಒಮ್ಮೆಯಾದರೂ ಮುಟ್ಟಿದಿದ್ದಾರೆ ಅದರ ಬಗ್ಗೆ ಅರಿವಿರುತ್ತಿತ್ತು

Aparna Vishwanath 的头像
Aparna Vishwanath2 年前

ಮುಟ್ಟಿಕೊಂಡು ನೋಡ್ಕೋಬೇಕು ಅನ್ನುತ್ತಾರಲ್ಲ ಹಂಗಾಗಿದೆ ಬೆಂಕಿ ಬೆಂಕಿ answer ,ಕೆಲವರು ಬಾಯಿಪಾಠದ ತರ ಕಲಿತುಕೊಂಡು ಮಾತನಾಡುತ್ತಾರಲ್ಲ ಅಂಥಹವರಿಗೆಲ್ಲ ಇದೇ ತರ ಉತ್ತರ ಕೊಡಬೇಕು

sinan sagar 的头像
sinan sagar2 年前

ಅದಕ್ಕಿಂತ ಇದು ಚೆನ್ನಾಗಿದೆ 😂😂😂😂

Nawaz Ali Khan, Rights Activist. 的头像
Nawaz Ali Khan, Rights Activist.2 年前

ಮಾನ್ಯ ಶಕುಂತಲ ನಟರಾಜ್ ರವರೇ, ಸಂವಿಧಾನದಲ್ಲಿ ಎಷ್ಟು ಪುಟಗಳು ಇವೆ ಅಂತ ಕೇಳ್ತಾರಲ್ಲಾ ಮಾನ್ಯ ಅನುರಾಗ್ ಠಾಕೂರ್, ಹಾಗಿದ್ದರೆ ಅವರಿಗೆ ಮತ್ತು ಅವರನ್ನು ವೈಭವಿಕರಿಸುತ್ತಿರುವ ನಿಮಗೆಲ್ಲರಿಗೂ ಸಂವಿಧಾನದ ಅರಿವಿಲ್ಲ ಅಂದಂಗಾಯಿತು.

NAGESH JPN BENGALURU 的头像
NAGESH JPN BENGALURU2 年前

ತುರೇ ಮಣೆ ಮೊದಲು ಗ್ರಾ ಪಂ ಮೆಂಬರ್ ಆಗು ನಿನ್ ಯೋಗ್ಯತೆಗೆ ಬೆಂಕಿ ಹಾಕಾ..

Pushpamanjunath Reddy 的头像
Pushpamanjunath Reddy2 年前

ಉತ್ತರ ಇಲ್ಲಿದೆ ನೋಡಿ.....

F H Jakkappanavar 的头像
F H Jakkappanavar2 年前

ಪ್ರತಿ ದಿನಕ್ಕೊಂದು ಭಾರತ ಸಂವಿಧಾನ ದ ಪುಟ ಹರಿದು ಹಾಕುತ್ತಿರುವವರು ಆರ್ ಎಸ್ ಎಸ್ ಗರುಡ. ಭಾರತ ಸಂವಿಧಾನ ರಕ್ಷಿಸಲು ಹೋರಾಡುತ್ತಿರುವವರು ಕಾಂಗ್ರೆಸ್ಸಿಗರು.

ಶ್ರೀ ಕಳ್ಳ ಸ್ವಾಮೀಜಿ 的头像
ಶ್ರೀ ಕಳ್ಳ ಸ್ವಾಮೀಜಿ2 年前

ಅಯ್ಯೋ ಕೂಸೆ ಮೋದಿ ಮುಖ ನೋಡಿದೀಯ ದೇವ ಮಾನವ ಅಂತೇ 😂😂😂

Shashi Pandavapura | ಶಶಿ ಪಾಂಡವಪುರ 的头像
Shashi Pandavapura | ಶಶಿ ಪಾಂಡವಪುರ2 年前

😂 ಎಷ್ಟು ಪೇಜ್ ಎನ್ನುವುದೊಂದು ಪ್ರಶ್ನೆಯೇ? ತಲೆ ಕೆಟ್ಟ ಸಂಸದ ಈತ!

相关视频