正在加载视频...
视频加载失败
AI ಅಂದ್ರೆ ಅಮೆರಿಕನ್ ಇಂಡಿಯನ್ ಅಂತೆ!
11 条评论

ಪೆದ್ದ ಪೆಕರ ಪಪ್ಪು ಗಿಂತ, ಬುದ್ಧಿವಂತ ಮೋದಿ better. Note ಅನಕ್ಷರಸ್ಥ ಅಂದ್ರೆ ಇದಕ್ಕೆ ಬರೆಯೋಕೆ ಬರಲ್ಲ ಅಂಥ ಗೂಬೆಗಳ. ತಿಳಿದು ಟ್ವೀಟ್ ಮಾಡಿ, ತೂ ತೂ

Even Kannada movie released during 2002 thought the same! America India friendship!!!

- Know Me

ಆಂಟಿ ಇಟಲಿಯಾನ್ ಅಂತ ಕಣಲೇ ಗೂಬೆ

ವಿದ್ಯಾವಂತ ಮೂರ್ಖನಿಗಿಂತ ವಿದ್ಯೆ ಕಡಿಮೆ ಕಲಿತ ಮೇಧಾವಿ ಮೇಲು.! ನಿಮ್ಮ ಕೊಡಂಗಿಯನ್ನು ನೀವೇ ಇಟ್ಕೊಳ್ಳಿ ನಮ್ಮ ಪ್ರಧಾನಿಯ ಖುರ್ಚಿ ಖಾಲಿ ಇಲ್ಲ!

ಹಿಂದಿ ಚೀನಿ ಬಾಯಿ ಬಾಯಿ ಬಾಯಿ ಬಡಕೊಂಡು. 1962ರಲ್ಲಿ ಚೀನಾದೇಶಕ್ಕೆ ಭಾರತ ಭೂಪ್ರದೇಶ ದಾನಕೊಟ್ಟ 64ವಿದ್ಯೆ ಪ್ರಾವೀಣ್ಯ ಮುತ್ತಜ್ಜ. ಆಖಂಡ ಭಾರತ ಮತಾಧಾರಿತ ವಿಭಜನೆ ಮಾಡಿಕೊಂಡವರ ಉಳಿದ ಅವಶೇಷ ಭಾರತದ ಏಕೈಕ ಪರಿಪೂರ್ಣ ಜಾತ್ಯತೀತ ಪಕ್ಷವೆಂದು ಅಮೆರಿಕದಲ್ಲಿ ಘೋಷಣೆ ಮಾಡಿದ ಅತಿಬುದ್ಧಿವಂತ ವಿದ್ಯಾವಂತ ಮರಿಮೂಮ್ಮಗ. ಭಾರತದ ದೃಷ್ಠಿಗೊಂಬೆಯಾದರೆ.?

ಭಾರತದ ಸ್ವಾತಂತ್ರ್ಯ ನಂತರ ಚೀನಾ,ಜಪಾನ್ ಗಳೂ ಬಡತನದಲ್ಲಿದ್ದವು. ಅವುಗಳ Natural Intelligence ದೇಶದ ಅಭಿವೃದ್ಧಿಗೆ ಬಳಸಿಕೊಂಡವು. ಕಾಂಗ್ರೆಸ್ಸಿನ 55 ವರ್ಷಗಳ ದೇಶದ ಆಳ್ವಿಕೆ 'ಗರೀಬೀ ಹಟಾವೋ'ಎಂದು ಜಪಮಾಡುತ್ತಲೇ ಇತ್ತು. Natural Intelligence ಸ್ವಾರ್ಥಕ್ಕಾಗಿ ಬಳಸಿಕೊಂಡವರು ಇನ್ನು Artificial Intelligence ನಿಂದ ಏನು ಸಾಧಿಸುವರು.

ನಿಮ್ಮ ಮಗು ರಾಹುಲ್ ಗಾಂಧಿ ಓದಿ ಮಾರ್ಕ್ಸ್ ತಗೊಂಡು ಜಾಣ ಇರಬಹುದು... ಇನ್ನು ದೊಡ್ಡವಳು ಆಗಿಲ್ಲ..ಆದ್ರೆ ನಮ್ಮ ಮೋದಿ 140 ಕೋಟಿ ಇರುವ ಕುಟುಂಬ ನಡೆಸುವಷ್ಟು ತಾಕತ್ ಜೊತೆಗೆ 700ಕೋಟಿ ಇರೋ ಜಗತ್ತಿನ ಕುಟುಂಬವನ್ನು ಸಂಭಾಳಿಸೋ ಸಾಮರ್ಥ್ಯ ಹೊಂದಿದ್ದಾರೆ.. ನಿಮ್ಮ ಮಗು ದೊಡ್ಡದು ಆದ್ಮೇಲೆ ನೋಡೋಣ 😂😂

What a cheap mentality, @INCKarnataka! Your brain is dead. Don't you think Modi knows the full form of AI? You're simply degrading Pappu's dignity with such meaningless comparisons. 😂

ಮೋದಿ ಒಬ್ಬ ai ಪ್ರಧಾನಿ

Iyo thagude.. Thu nimma.. Yentha gathi banthu he congress party ge. Evara timeline nodi ondadeu serious matter idava.. Bare inthavu hakondu timepass madkondu irode..
