正在加载视频...

视频加载失败

ಇದು ಇವರು ತಂದ ಸರ್ಕಾರ ಅಂತೆ....

15,146 次观看 • 1 年前 •via X (Twitter)

11 条评论

Manjunath Shindhe 的头像
Manjunath Shindhe1 年前

@bagalkotav ಇವರಿಗೆ ವೋಟ್ ಹಾಕಿದ ಹಿಂದೂಗಳಿಗೆ ಚಪ್ಪಲಿಲಿ ಹೊಡಿಬೇಕು

ಯೋಗಿ 🔯🚩 的头像
ಯೋಗಿ 🔯🚩1 年前

ಹಿಂಸಾಚಾರ-ಅತ್ಯಾಚಾರ-ಭ್ರಷ್ಟಾಚಾರ-ಕಲ್ಲು ತೂರೋದು-ಬೆಂಕಿ ಹಚ್ಚೋದು-ಲೌವ್ ಜಿಹಾದ್-ಮತಾಂತರ ಮಾಡುವವರ ಕಷ್ಟಗಳ ಆಲಾಪನ. ದೇಶ/ಧರ್ಮದ್ರೋಹ ಅಜೆಂಡಾದ ಸರ್ಕಾರ ಆಯ್ಕೆ ಮಾಡಿದ ಶಾಂತಿದೂರ್ತ`ರ ಆರೋಪ- ಪ್ರಲಾಪ. ಇಂಥಾ ಲಜ್ಜೆಗೇಡಿ ಕಜ್ಜಿ ಸರ್ಕಾರ ಮುಂದುವರೆದರೆ ಹಿಂದೂಗಳಿಗೆ ಸಂಕಷ್ಟ ಗ್ಯಾರಂಟಿ. ದೇವರೇ ಅವತಾರ ತಾಳಬೇಕು ಈ ರಕ್ತಬೀಜಾಸುರರ ಸಂಹರಿಸಲು_ 🤗

V 的头像
V1 年前

These people never come out to say these things when a Hindu gets killed by Islamic hate preachings.

ಶ್ರೀನಿವಾಸ್ ಕೆ.ಎಮ್ (Srinivas KM) 的头像
ಶ್ರೀನಿವಾಸ್ ಕೆ.ಎಮ್ (Srinivas KM)1 年前

ಇವರಿಗೆ ನೋವಾದಾಗ ಮಾತ್ರ ಅದು ನೋವು. ಅನ್ಯ ಧರ್ಮಿಯರನ್ನು ಕೊಲ್ಲುವುದು , ಲವ್ ಜಿಹಾದ್ ನಡೆಸುವುದು ಹಾಗೂ ಭಯೋತ್ಪಾದನೆ ಇದ್ಯಾವುದು ಬಡ ಜನಗಳು ಅನಾಥರಾಗುವುದಿಲ್ಲವೆ. ಕೋಮು ಭಾಷಣಕ್ಕೆ ನಾಂದಿ ಹಾಡಿದ್ದೆ ಪಿಎಫ್ಐ ಹಾಗೂ ನಿಷೇದಿತ ಇಂಡಿಯನ್ ಸಿಮಿ ಸಂಘಟನೆ.!

Solar Heavy 的头像
Solar Heavy1 年前

- All I Knew

Put Go See 的头像
Put Go See1 年前

ಕೋತಿ ಕನ್ನಡ ಮೊದಲು ಸರಿಯಾಗಿ ಕಲಿಯಪ್ಪ, ಮಲ್ಲು /ತಮಿಳವ ಇರಬೇಕು ಅನ್ಸುತ್ತೆ 🤦‍♂️

BharataNadu 的头像
BharataNadu1 年前

ಇದೇ ಥರ, ನಾರ್ಥಿಗಳು ತೇಜಸ್ವಿಯವರನ್ನ ನಾವೇ ಗೆಲ್ಲಿಸಿದ್ದು, ಬೆಂಗಳೂರಿನ ಎಲ್ಲಾ ಬಿಜೆಪಿಯವರನ್ನು ನಾವೇ ಗೆಳ್ಳಿಸಿದ್ದು ಅಂತ ಹೇಳ್ತಾ ಇದ್ರು. ಒಟ್ಟಿನಲ್ಲಿ ಇವರೆಲ್ಲರ ಪ್ರಕಾರ ಕನ್ನಡಿಗರೇ ಭಿಮ್ಮಿ ಮೇಲೆ ಇಲ್ಲ, ಇದ್ರೂ ಮತ ಹಾಕಿಲ್ಲ. 😀 #Ashte 💛❤️

Gurudutt(Modi ka parivar) 的头像
Gurudutt(Modi ka parivar)1 年前

That's true... 99% vote khangress ge hogirodu... No doubt

ಹನುಮೇಶ.ಕೆ (ಸನಾತನಿ) 的头像
ಹನುಮೇಶ.ಕೆ (ಸನಾತನಿ)1 年前

ಶಾಂತಿ ದೂತರು ಹೇಳೋದು ನಿಜ ಬಡವರ ಮಕ್ಕಳು ಅನಾಥ ಶವ ಆಗಬಾರದು.. ಆದರೆ ಸಂವಿದಾನದ ಅಡಿಯಲ್ಲಿ ಬರುವ ಪೊಲೀಸ್ ಸ್ಟೇಶನ್ ಸುಡುವುದು ನ್ಯಾಯವಾ ಆಗ ವ್ಯವಸ್ಥೆಯನ್ನ ದುರ್ಬಲ ಗೊಳಿಸಿದ್ದು ಯಾರು ನೀವ್ ಆಗ ಖಂಡಿಸಿ ನಿಮ್ಮ ಸಮಾಜದ ಆ ಕಿಡಿಗೇಡಿಗಳಿಗೆ ಬುದ್ಧಿ ಹೇಳದೆ ಒಂದೇ ಕಡೆ ನಿಂತು ಮಾತನಾಡಿದರೆ ಹೇಗೆ ನಾನ್ ಹೇಳಿದಾಂಗೆ ಎಲ್ಲಾ ಕಡೆನು ಬಡವರು ಇದ್ದರೆ

Misal 12.0🚩 的头像
Misal 12.0🚩1 年前

Mallu mulla galu

Shippa Narajappanavar 的头像
Shippa Narajappanavar1 年前

ಎದೆ ಎಲ್ಲಾ ಈ ಸರಕಾರ ಹಾಳಾಗೋದೇ ನಿಮ್ಮಿಂದ ನಿಮ್ಮಿಂದ

相关视频

ಇನ್ಫೋಸಿಸ್‌ ಸಂಸ್ಥೆಯ ಮುಖ್ಯಸ್ಥರಾದ ಸುಧಾ ಮೂರ್ತಿ ಹಾಗೂ ನಾರಾಯಣಮೂರ್ತಿ ಅವರು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ, ನಾವು ಹಿಂದುಳಿದ ಜಾತಿಯವರಲ್ಲ ಎಂದು ದೃಢೀಕರಣ ಪತ್ರ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಸಮೀಕ್ಷೆ ಕೇವಲ ಹಿಂದುಳಿದವರಿಗಲ್ಲಾ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಇನ್ಫೋಸಿಸ್ ಸಂಸ್ಥೆಯವರು ಅಂದರೆ ಅವರು ಬೃಹಸ್ಪತಿಗಳೇ? ಸರ್ಕಾರ ಮಾಡುತ್ತಿರುವುದು ಹಿಂದುಳಿದವರ ಸಮೀಕ್ಷೆಯಲ್ಲ ಎಂದು ಈಗಾಗಲೇ ಹೇಳಿದೆ. ಇದು ಎಲ್ಲಾ ಜನರನ್ನು ಒಳಗೊಂಡಂತೆ ಮಾಡುತ್ತಿರುವ ಸಮೀಕ್ಷೆ. ಶಕ್ತಿ ಯೋಜನೆಯಡಿ ಬಡವರು, ಮೇಲ್ಜಾತಿಯವರು ಎಲ್ಲರೂ ಬಳಸಿಕೊಳ್ಳುತ್ತಾರೆ. ಈ ಬಗ್ಗೆ ತಪ್ಪು ಮಾಹಿತಿ ಹೋಗಿದೆ. ಸರ್ಕಾರ ಈ ಬಗ್ಗೆ ಜಾಹೀರಾತು ನೀಡಿದೆ, ಸಚಿವರು ಹಾಗೂ ಮುಖ್ಯಮಂತ್ರಿಗಳ ಸಂದೇಶಗಳನ್ನು ಜನರಿಗೆ ತಲುಪಿಸಲಾಗಿದೆ. ಸಮೀಕ್ಷೆಯನ್ನು ಹಿಂದುಳಿದವರ ಸಮೀಕ್ಷೆಯೆಂದು ಭಾವಿಸುವುದು ತಪ್ಪು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವೂ ಜಾತಿಗಣತಿಯನ್ನು ಮಾಡುತ್ತದೆ, ಆಗಲೂ ಇವರು ಸಹಕರಿಸುವುದಿಲ್ಲವೇ? ಅವರಿಗಿರುವ ತಪ್ಪು ಮಾಹಿತಿಯಿಂದಾಗಿ ಈ ರೀತಿ ಅಸಹಕಾರ ತೋರುತ್ತಿರಬಹುದು. ರಾಜ್ಯದಲ್ಲಿ ಸುಮಾರು 7 ಕೋಟಿ ಜನಸಂಖ್ಯೆಯಿದ್ದು, ಈ ಜನರ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯಾಗಿದೆ. - ಮುಖ್ಯಮಂತ್ರಿ Siddaramaiah

CM of Karnataka

30,068 次观看 • 9 个月前