Video wird geladen...

Video konnte nicht geladen werden

Zur Startseite

Coming soon♻️ A step towards safer, cleaner and more responsible vehicle scrapping. #TVSMotorCompany #RedefineSustainability #RVSF

10,496 Aufrufe • vor 7 Monaten •via X (Twitter)

0 Kommentare

Keine Kommentare verfügbar

Kommentare vom Original-Post werden hier angezeigt

Ähnliche Videos

ಹಳೆಯ ವಾಹನವೇ? ಅದಕ್ಕೊಂದು ಜವಾಬ್ದಾರಿಯುತ ಅಂತ್ಯ ನೀಡಿ. ಅನರ್ಹ ಮತ್ತು ಹಳೆಯ ವಾಹನಗಳು ಸಂಚಾರ ದಟ್ಟಣೆ, ವಾಹನ ಕೆಟ್ಟುಹೋಗುವುದು, ಮಾಲಿನ್ಯ ಮತ್ತು ರಸ್ತೆ ಸುರಕ್ಷತೆಯ ಅಪಾಯಗಳಿಗೆ ಕಾರಣವಾಗಬಹುದು. ​ನೊಂದಾಯಿತ ವಾಹನ ಸ್ಕ್ರ್ಯಾಪಿಂಗ್ ನೀತಿ, 2022 ರ ಅಡಿಯಲ್ಲಿ, ಅರ್ಹ ವಾಹನಗಳನ್ನು ಅಧಿಕೃತ ನೊಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಗಳ (RVSF) ಮೂಲಕ ಜವಾಬ್ದಾರಿಯುತವಾಗಿ ವಿಲೇವಾರಿ ಮಾಡಬಹುದು. ಅಲ್ಲದೆ, ಈ ನೀತಿಯಡಿಯಲ್ಲಿ ವಾಹನ ಮಾಲೀಕರಿಗೆ ನಿಗದಿತ ಪ್ರಯೋಜನಗಳೂ ಸಿಗಲಿವೆ. ​ನಿಮ್ಮ ವಾಹನವು ಚಾಲನಾ ಅವಧಿಯ ಅಂತ್ಯವನ್ನು ತಲುಪಿದ್ದರೆ, ಜವಾಬ್ದಾರಿಯುತ ನಿರ್ಧಾರವನ್ನು ತೆಗೆದುಕೊಳ್ಳಿ - ಅಧಿಕೃತ ಸೌಲಭ್ಯದ ಮೂಲಕವೇ ಅದನ್ನು ಸ್ಕ್ರ್ಯಾಪ್ ಮಾಡಿ. Old vehicle? Give it a responsible end. 🚗♻️ Unfit and old vehicles can contribute to traffic congestion, breakdowns, pollution and road safety risks. Under the Registered Vehicle Scrapping Policy, 2022, eligible vehicles can be responsibly disposed of through authorised Registered Vehicle Scrapping Facilities (RVSFs), with benefits for vehicle owners as provided under the policy. If your vehicle has reached the end of its road life, make the responsible choice - scrap it through an authorised facility. #VehicleScrapping #RoadSafety #SaferRoads #CleanBengaluru #BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru CM of Karnataka Priyank Kharge / ಪ್ರಿಯಾಂಕ್ ಖರ್ಗೆ ಕರ್ನಾಟಕ ರಾಜ್ಯ ಪೊಲೀಸ್ Karnataka State Police

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

10,467 Aufrufe • vor 24 Tagen