Video yükleniyor...

Video Yüklenemedi

Ana Sayfaya Dön

Did you know this? 😇

443,376 görüntüleme • 2 yıl önce •via X (Twitter)

9 Yorum

Soumya Krishna Hegde profil fotoğrafı
Soumya Krishna Hegde2 yıl önce

Olatagararu proved their reality by spitting on themselves 😂 ನೀವು ಹೇಳಿರೋದೆಲ್ಲಾ ನೀವೇ!😎 ಕನ್ನಡ ಅಂದ್ರೆ -

Prasanna S P ᵀᵒˣᶦᶜ🃏 profil fotoğrafı
Prasanna S P ᵀᵒˣᶦᶜ🃏2 yıl önce

Have u ever questioned How heng pungli will get fund or money? If u didn't u are an hypocrite U are true kannada hater U wanted & waiting for a reason to show ur hatred Now u got a chance and using it Can u answer how heng pungli will get fund?

Janardhan || ಜನಾರ್ಧನ್ profil fotoğrafı
Janardhan || ಜನಾರ್ಧನ್2 yıl önce

Your intention was not to spread positivity about Havyaka ಭಾಷೆ, but only to degrade Kannada activists. It is pretty evident the moment you uttered "Payment Horatagararu" which was completely unnecessary in this video

Kannada 💛❤️ Cityzen 💙 profil fotoğrafı
Kannada 💛❤️ Cityzen 💙2 yıl önce

ದುಡ್ಡ್ ಯಾರ್ ನಿಮ್ ಅಪ್ಪ ಕೊಟ್ಟಾನ್ ಏನ್ ಹುಚ್ಚ್ ಪ್ಯಾಲಿ ಓಯ್ದ್ ಅಕಾಡಿ 🤬👿 ಅದ್ ಇರಲಿ ಇವಾಗ ಸಂಘ ಪರಿವಾರದವರಿಂದ ರೊಕ್ಕಾ ಇಸ್ಕೊಂಡ್ ವಿಡಿಯೋ ಮಾಡ್ತಾ ಇರೋ ಸೆಡೆ ಯಾರು 🥱🤡🥴 @Prasann30238157 @Paarmatma

ಹಂಪಿ ಎಕ್ಸಪ್ರೆಸ್ 💛♥️ profil fotoğrafı
ಹಂಪಿ ಎಕ್ಸಪ್ರೆಸ್ 💛♥️2 yıl önce

Payment ಹೋರಾಟ ? ನೀನೇಷ್ಟು ಪೇಮೆಂಟ್ ತೊಗೊಂತಿಯ ಬಿಜೆಪಿಯವರು RSS ನಿಂದ ಹಿಂದುತ್ವ propoganda videos ನ ಹಾಕೋಕೆ? News channels ಕೊಡೋ ಪೇಮೆಂಟ್ ಸಾಕಾಗಲ್ವಾ ಅನಿಸುತ್ತೆ. ಅದಕ್ಕೆ ಈ ತರ propoganda videos ಮಾಡ್ತೀಯಾ ಅನಿಸುತ್ತೆ..

ತೇಜಸ್ವಿ 🌼 profil fotoğrafı
ತೇಜಸ್ವಿ 🌼2 yıl önce

ಬೆಳಗ್ಗೆಯಿಂದ ರಾತ್ರಿ ತನಕ ಧರ್ಮ ಧರ್ಮ ಅನ್ಕೊಂಡು ಇರೋದು. ಈಗ ಬಂದು ಪೇಮೆಂಟ್ ಓಲಾಟಗಾರರು ಅಂತ ಹಾಸ್ಯ ಮಾಡೋದು. ಅಲ್ಪ ಜ್ಞಾನ ಅಪಾಯ ಅಷ್ಟೇ.

sanJayVshaRanu profil fotoğrafı
sanJayVshaRanu2 yıl önce

ಪೇಮೆಂಟ್ ಹೋರಾಟ ಅನ್ನೋ ದುರಹಂಕಾರದ ಮಾತುಗಳು ಜಾಸ್ತಿ ಆಯ್ತು.... ಸಂಘೀ ಬುದ್ಧಿ ತೋರಿಸಿಬೀಡ್ತೀರಲ್ಲ....ತೂ... ಎಲ್ಲಿಯವರೆಗೂ ಕನ್ನಡ ಹೋರಾಟಗಾರರಿಗೆ ಬೆಲೆ ಕೊಡಲ್ವೋ ನಿಮಗೂ ಗೌರವ ಸಿಗೊಲ್ಲ ಅನ್ನೋದನ್ನ ಮರೆಯಬೇಡಿ... #ಕನ್ನಡ_ಕರುನಾಡು #ಕನ್ನಡದಲ್ಲಿನಾಮಫಲಕ

Sharath Sharma Kalagaru profil fotoğrafı
Sharath Sharma Kalagaru2 yıl önce

Havyaka is Kannada. It just has a different slang. It's a mixture of Halegannada and a little essence of Malayalam. You can call Havyaka a nasal Kannada. That's it. I am a proud Kannadiga and my identity is Kannada and not Havyaka. I teach my kids Kannada, not Havyaka.

ಅಭಿಷೇಕ್ | Abhishek (ಕನ್ನಡ ದೇಶ ಗೆಲ್ಗೆ) profil fotoğrafı
ಅಭಿಷೇಕ್ | Abhishek (ಕನ್ನಡ ದೇಶ ಗೆಲ್ಗೆ)2 yıl önce

@KanBalge ಈವಮ್ಮ ಯಾವುದೋ ಹೊಸ ಭಾಷೆ ಹುಟ್ಟಿಸಿಕೊಂಡಿದೆ ಹವ್ಯಕ ಅಂತ? ಅದೂ ಕನ್ನಡವೇ ಅಲ್ವೇ?

Benzer Videolar