Video wird geladen...

Video konnte nicht geladen werden

Zur Startseite

ಅಸ್ಪೃಶ್ಯತೆ, ಮೀಸಲಾತಿ

12,219 Aufrufe • vor 1 Jahr •via X (Twitter)

5 Kommentare

Profilbild von ಶ್ರೀನಿವಾಸ್ ಕೆ.ಎಮ್ (Srinivas KM)
ಶ್ರೀನಿವಾಸ್ ಕೆ.ಎಮ್ (Srinivas KM)vor 1 Jahr

ಸಮೀರನಿಗೆ ಅವನ ಅಕ್ಕ ಅಥವಾ ತಂಗಿಯನ್ನು ಒಮ್ಮೆ ಮಸೀದಿಗೆ ಕರೆದುಕೊಂಡು ಹೋಗಿ ನಮಾಜ್ ಮಾಡುವ ವೀಡಿಯೋ ಅಪ್ಲೋಡ್ ಮಾಡಲು ಹೇಳು ಗುರು. ಮತ್ತೆ

Profilbild von Solar Heavy
Solar Heavyvor 1 Jahr

- Know Me

Profilbild von Ludki🇮🇳
Ludki🇮🇳vor 1 Jahr

Stop this, you are still kafir to him. Dont use him to divide Hindus, he is passively dividing us, why dont he oppose anything in his community? Does he even dare? You are the people who are his crutches😑😤

Profilbild von 🔥Kiccha Pintu 🇮🇳🚩🕉️ ( ಮೋದಿಯ ಪರಿವಾರ )
🔥Kiccha Pintu 🇮🇳🚩🕉️ ( ಮೋದಿಯ ಪರಿವಾರ )vor 1 Jahr

ಮೇಲು ಕೀಳು ಎಲ್ಲಾ ವೆಕ್ತಿತ್ವ ಮತ್ತು ವಿಚಾರಗಳಲ್ಲಿ ಇದೆ... ಅವನು ಮೇಲು ಅಂತಾ ಅವನ್ನು ದ್ವೆಷಿಸುವುದು ಕೂಡಾ ಕಿಳುತನ.. ಮೋಗಲರ, ಬ್ರೀಟಿಷರ, ಕಮ್ಯುನಿಸ್ಟರ, ಮತ್ತು ಕಾಂಗ್ರೆಸ್ ಕುತಂತ್ರಕ್ಕೆ ಬಲಿಯಾದ ಅಮಾಯಕರೆ ಇಂದು ಸ್ವಂತ ಧರ್ಮನ್ನೆ ವೀರೋದಿಸುತ್ತಿದ್ದಾರೆ..

Profilbild von Parthasaradhi
Parthasaradhivor 1 Jahr

Nettagi odkoli, bari edhe aithu.

Ähnliche Videos

ಸರ್ಕಾರಿ ಟೆಂಡರ್ ಗಳಲ್ಲಿ ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ ನೀಡುವ Karnataka Congress ಸರ್ಕಾರದ ಅಸಂವಿಧಾನಿಕ ನಿರ್ಧಾರದ ಬಗ್ಗೆ ಇಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದೆ. ಎಸ್.ಸಿ, ಎಸ್ ಟಿ & ಇತರ ಹಿಂದುಳಿದ ವರ್ಗಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಮೀಸಲಾತಿ ಸೌಲಭ್ಯಗಳನ್ನು, ತನ್ನ ವೋಟ್ ಬ್ಯಾಂಕ್ ಭದ್ರಗೊಳಿಸಲು, ಕೇವಲ ರಾಜಕೀಯ, ಧಾರ್ಮಿಕ ಕಾರಣಗಳಿಗಾಗಿ ಜಾರಿಗೆ ತರುತ್ತಿರುವ ಇಂತಹ ನಿರ್ಧಾರಗಳನ್ನು ದೇಶದ ನ್ಯಾಯಾಲಯಗಳು ಈಗಾಗಲೇ ಹಲವು ಬಾರಿ ತಿರಸ್ಕರಿಸಿವೆ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಅವಕಾಸವಿರದೇ ಇದ್ದರೂ, ಕೋರ್ಟ್ ಗಳಿಂದ ಈ ಕುರಿತಾಗಿ ನಿರ್ದೇಶನಗಳಿದ್ದರೂ, ಶ್ರೀ Siddaramaiah ಸರ್ಕಾರ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲು ನಿರ್ಧರಿಸಿರುವುದು ಡಾ. ಬಿ ಆರ್ ಅಂಬೇಡ್ಕರ್ & ಸಂವಿಧಾನಕ್ಕೆ ಮಾಡುತ್ತಿರುವ ದೊಡ್ಡ ಅಪಚಾರ.

Tejasvi Surya

13,131 Aufrufe • vor 1 Jahr