Загрузка видео...

Не удалось загрузить видео

На главную

ಇವರು ಹೇಳಿದ್ದು ವಾಸ್ತವ ಅಲ್ಲವೇ.

18,736 просмотров • 1 год назад •via X (Twitter)

Комментарии: 25

Фото профиля Hanumantappa. G
Hanumantappa. G1 год назад

ನೀನು ಮೊದಲು ಆ ಮಹಾ ತಾಯಿ ಮಾಡಿದ ಸಾಧನೆ ಮಾಡು. ಆಗ ನಿನ್ನನ್ನೂ ಕರೆಯುತ್ತಾರೆ.. ಸುಮ್ನೆ ಬಾಯಿ ಹರ್ಕೊಳ್ಳೋದೇ ಸಾಧನೆ ಅಲ್ಲ..

Фото профиля ಜೋಳದ ರೊಟ್ಟಿ Jolada Rotti
ಜೋಳದ ರೊಟ್ಟಿ Jolada Rotti1 год назад

ಎನಪ್ಪ ಮಾಹ ತಾಯಿ ಅಂತದು ಮಾಡಿದ್ದು. ಅವಳೊಬ್ಬ ಸಾಹಿತಿ ಪುಸ್ತಕ ಬರೆದಿದ್ದಾಳೆ, ಇಷ್ಟಾಪಟ್ಟವರು ಓದಿಕೊಂಡು ಮೆಚ್ಚಿದ್ದಾರೆ. ಸಾವಿರಾರು ಸಾಹಿತಿಗಳಿದ್ದಾರೆ. ಒಬ್ಬರಿಗೆ ಬಂದಂತಹ ಪ್ರಶಸ್ತಿ ಬರುತ್ತೆ. ಆ ಸಾಧನೆಗೆ ‌ ಬೇರೆ ತರ ಸತ್ಕಾರ ಇದೆ ವಲ್ಲದ ದೇವರಿಗೆ ಪೂಜೆ ಮಾಡಿಸುವುದಲ್ಲ. ಯಾರಪ್ಪ ನೀವು.

Фото профиля Vasudev Murthy
Vasudev Murthy1 год назад

ಯಾರು ಇವ್ರು 🤔🤔 100% ಸರ್ಯಾಗಿ ಗುಮ್ಮಿದ್ದಾರೆ

Фото профиля madhava. H. A.
madhava. H. A.1 год назад

@Prakash_Rayanna ಸತ್ಯವಾದ ಮಾತು

Фото профиля rang de basanti
rang de basanti1 год назад

ಇದ್ಯಾವುದಿದು ಹೊಸ ಪೀಸು??ಅಗ್ರಹಾರದ ಗೇಟ್ ಕೀಪರ್ ಆಗಿರಬಹುದು....😝

Фото профиля RAJU
RAJU1 год назад

It's not congrs failure it's @BJP4India non existent and no control of @BJP4Karnataka Dey won't even fight against atrocities of congress . Massive corruption with profs no action direct attack on temples no action crores of bribe with proffs no action @BJP4Karnataka

Фото профиля Shridhar Hegde
Shridhar Hegde1 год назад

ಅಪ್ಪ ಮಗ ನನ್ನ ಅಧ್ಯಕ್ಷ ರನ್ನಾಗಿ ಮಾಡಿ ಬಿಜೆಪಿ ಅಧೋಗತಿ ಆಗಿದೆ , ಈ ನಾಲಾಯಕ ಹೊಂದಾಣಿಕೆ ರಾಜ್ಯಾಧ್ಯಕ್ಷ ಇರುವ ವರೆಗೆ ಇಲ್ಲಿ ಹಿಂದು ಕಾರ್ಯಕರ್ತರ ಬೆನ್ನಿಗೆ ನಿಂತು ಫೈಟ್ ಮಾಡೋಕೆ ಯಾರೂ ಬರೊಲ್ಲ

Фото профиля Jay
Jay1 год назад

Next Thai chamundi gea burka fix Congress 🤡

Фото профиля Vasistsrinivas(Modi Ji Ka Parivar)
Vasistsrinivas(Modi Ji Ka Parivar)1 год назад

ಪುಕ್ಸಟ್ಟೆ ಭಾಗ್ಯ ನೋಡಿ ವೋಟ್ ಹಾಕಿದ್ದೀರಲ್ಲವೇ ಅನುಭವಸಿ - ಮಡ್ಡಿದು ಉಣ್ಣೋ ಮಹರಾಯ - ನಿಮ್ಮ ಮೂರ್ಖತನಕ್ಕೆ ಆ ದೇವರು ಏನುಮಾಡಿಯಾನು. ಜೈ ಶ್ರೀ ರಾಮ್ ಜೈ ಹಿಂದ್, ಭಾರತ್ ಮಾತ ಕೀ ಜೈ, ಒಂದೇ ಮಾತಾರಂ, ಜೈ ಭುವ

Фото профиля Narayana Parampalli
Narayana Parampalli1 год назад

ನಿಜವಾದ ಬೂಕರ್ ಪ್ರಶಸ್ತಿ ವಿಜೇತೆ ದೀಪ್ ಬಸ್ತಿ ಅವರು ಅನುವಾದಕಿ.

Фото профиля Kumardevang Kumardevang
Kumardevang Kumardevang1 год назад

Well said sir

Фото профиля BhatkalOneMedia
BhatkalOneMedia1 год назад

ಸ್ವಾಮಿ ಜ್ಞಾನ ಇಲ್ಲದೇ ಯಾಕೆ ಮಾತನಾಡುತ್ತಿದ್ದೀರಿ. ಮುಸ್ಲಿಮ್ ಮಹಿಳೆಯರಿಗೆ ಮಸೀದಿಯಲ್ಲಿ ಪ್ರವೇಶ ಇಲ್ಲ ಅಂತ ಯಾರು ನಿಮಗೆ ಬೋಧಿಸಿದ್ದು ವಾಟ್ಸಪ್ ಯುನಿವರ್ಸಿಟಿಯಲ್ಲಿ ಕಲಿತುಬಂದಂತೆ ಕಾಣುತ್ತಿದೆ.

Фото профиля ಜೋಳದ ರೊಟ್ಟಿ Jolada Rotti
ಜೋಳದ ರೊಟ್ಟಿ Jolada Rotti1 год назад

ಹೇ @grok ಮುಸ್ಲಿಮರ ಮಸೀದಿಯಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶ ಇದೆಯಾ. ಸ್ವಲ್ಪ ವಿವರವಾಗಿ ಹೇಳು.

Фото профиля Grok
Grok1 год назад

ಹೌದು, ಇಸ್ಲಾಂನಲ್ಲಿ ಮಹಿಳೆಯರು ಮಸೀದಿಗಳಲ್ಲಿ ಪ್ರವೇಶಿಸಬಹುದು, ಆದರೆ ಆಚರಣೆಗಳು ವಿಭಿನ್ನವಾಗಿರುತ್ತವೆ. ಬಹುತೇಕ ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಿವೆ. ಹದೀಸ್‌ಗಳ ಪ್ರಕಾರ, ಪ್ರವಾದಿ ಮಹಮ್ಮದ್ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿದ್ದರು. ಆದರೆ ಕೆಲವು ಪ್ರದೇಶಗಳ ಸಾಂಸ್ಕೃತಿಕ ನಿಯಮಗಳು ನಿರ್ಬಂಧಗಳನ್ನು ಹೇರಬಹುದು. ನಿರ್ದಿಷ್ಟ ಮಸೀದಿಯನ್ನು ಅವಲಂಬಿಸಿ ವಿವರಗಳು ಬದಲಾಗುತ್ತವೆ.

Фото профиля BhatkalOneMedia
BhatkalOneMedia1 год назад

@bagalkotav ಸರ್ ಗ್ರೂಕ್ ಗೂ ಸತ್ಯ ಗೊತ್ತಿದೆ.. ಆ ಮೂರ್ಖನಿಗೆ ಗೊತ್ತಿಲ್ಲ ಅಷ್ಟೇ....

Фото профиля Grok
Grok1 год назад

ಇಸ್ಲಾಂನಲ್ಲಿ ಮಹಿಳೆಯರ ಮಸೀದಿ ಪ್ರವೇಶಕ್ಕೆ ಅನುಮತಿ ಇದೆ ಎಂದು ಹದೀಸ್‌ಗಳು ಹೇಳುತ್ತವೆ. ಪ್ರವಾದಿ ಮಹಮ್ಮದ್ ಅದನ್ನು ಪ್ರೋತ್ಸಾಹಿಸಿದ್ದರು. ಆದರೆ ಕೆಲವು ಸಂಪ್ರದಾಯಗಳಲ್ಲಿ (ಉದಾ. ಹನಫಿ) ಗಂಡಸರು-ಹೆಂಗಸರ ಪ್ರತ್ಯೇಕತೆಯಿಂದಾಗಿ ಮನೆಯಲ್ಲಿ ಪ್ರಾರ್ಥನೆಯನ್ನು ಉತ್ತಮವೆಂದು ಪರಿಗಣಿಸುತ್ತಾರೆ. ಪ್ರದೇಶದಂತೆ ಬದಲಾಗುತ್ತದೆ. ಹೆಚ್ಚಿನ ಮಸೀದಿಗಳಲ್ಲಿ ಪ್ರತ್ಯೇಕ ವಿಭಾಗಗಳಿವೆ.

Фото профиля ಆರ್.ಯು. ಮುದ್ದಾನವರ
ಆರ್.ಯು. ಮುದ್ದಾನವರ1 год назад

Bitter truth

Фото профиля ಯೋಗಿ 🔯🚩
ಯೋಗಿ 🔯🚩1 год назад

🖐ಕೈ` ತಲೆಹಿಡುಕರು 😡

Фото профиля ಜೋಳದ ರೊಟ್ಟಿ Jolada Rotti
ಜೋಳದ ರೊಟ್ಟಿ Jolada Rotti1 год назад

ಪುಲ್ ಬಾಡಿ ಹಿಡುಕರು 💩

Фото профиля ಯೋಗಿ 🔯🚩
ಯೋಗಿ 🔯🚩1 год назад

ರಿಯಲ್ ತಾಯ್ಗಂಡರು 😡

Фото профиля Rasheed M
Rasheed M1 год назад

ಅವರಿಗೆ ಮಸೀದಿಗಿಂತ ಅವರ ಮನೆಯೇ ಉತ್ತಮ ಮಾರಯ 😀😀 ಅವರು ಉತ್ತಮವಾದದನ್ನ ಆಯ್ಕೆ ಮಾಡಿಕೊಳ್ಳುತ್ತಾರೆ... ಅಲ್ಲ ನಿಮ್ಮಲ್ಲಿ ಯಾರಾದರು ಕೇಳಿದರಾ...😀😀

Фото профиля srinivasamurthy
srinivasamurthy1 год назад

ಎಂವರಿಂದಾನೆ ನಮ್ಮ್ ದೇಶ ಧರ್ಮ ಧರ್ಮ ಅನ್ಕೊಂಡು ಅಲಾಗ್ತಿರೋದು

Фото профиля ತೋಟದ ಮಾಲಿ ☎️ (ನಿವೃತ್ತ)
ತೋಟದ ಮಾಲಿ ☎️ (ನಿವೃತ್ತ)1 год назад

ದೇವಸ್ಥಾನ ಉದ್ಘಾಟನೆ ...

Фото профиля ಜೋಳದ ರೊಟ್ಟಿ Jolada Rotti
ಜೋಳದ ರೊಟ್ಟಿ Jolada Rotti1 год назад

ಲೇ ಬಾಲ ಯಾರಿಗೂ ಹೇಳುತ್ತಾ ಇದೀಯಾ, ಕನ್ನಡಕ್ಕೂ ಸಂಸ್ಕೃತ ವ್ಯತ್ಯಾಸ ಗೊತ್ತಿಲ್ವಾ. ಕನ್ನಡದಲ್ಲಿ ಮಾತಾಡಿದನಲೋ ಲೋಫರ್. ಮಗಳಗಂಡ ಪೆರಿಯಾರ್ ಪತ್ರ ನೀನು.

Фото профиля ಜೋಳದ ರೊಟ್ಟಿ Jolada Rotti
ಜೋಳದ ರೊಟ್ಟಿ Jolada Rotti1 год назад

ಚೀಪು 🖤ಡೇ.

Похожие видео