正在加载视频...

视频加载失败

28,238 次观看 • 1 年前 •via X (Twitter)

9 条评论

manjunath 的头像
manjunath1 年前

ಇನ್ನು ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮ ನಡೆಯಲಿ ... ಯುವಕರು ಹೆಚ್ಚು ಕನ್ನಡ ಕಡೆ ಒಲವು ತೂರಲಿ .. ಕನ್ನಡ ಸಂಗೀತ ಕುಣಿತ ಹೆಚ್ಚಲಿ

PRASAD 的头像
PRASAD1 年前

ದೆವ್ವದ ಬಾಯಲ್ಲಿ ಭಗವದ್ಗೀತೆ, ಈ ತರ ಅರ್ಧ ಬಟ್ಟೆ ಹಾಕೊಂಡು ಹಾಡೋದು ದೇವರಿಗೆ ಅವಮಾನ.

Preetham Arya 的头像
Preetham Arya1 年前

Enta mindrigalanna first belusbardu...haado haadigu haako battegu sambandhane ella....bhakti nu ella sha nu ella e munde ge

Bharath S 🔥B-R-B🔥 的头像
Bharath S 🔥B-R-B🔥1 年前

Anna adu madappa nna bakthi githe adna e riti balasikollodu tappu

ಸಾರ್ವಜನಿಕರ ಮಾಹಿತಿಗಾಗಿ... 的头像
ಸಾರ್ವಜನಿಕರ ಮಾಹಿತಿಗಾಗಿ...1 年前

ಸೀರೆಯಲ್ಲಿ ಕುಣಿದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಎಲ್ಲೆಲ್ಲಿ ಯಾವ ಯಾವ ಡ್ರೆಸ್ ಹಾಕಬೇಕೆಂದು ಕಲಿಯುವುದು ಒಳ್ಳೆಯದು. ⚖️🇮🇳🙏💐 ... ಅವರವರ ಭಾವನೆಗೆ ಬಿಟ್ಟದ್ದು. ದೇವರೇ ಕಾಪಾಡಪ್ಪ.

Bharthu 的头像
Bharthu1 年前

ಜನಪದ ಗೀತೆಗಳನ್ನ ಜನಪದದ ಧಾಟಿಯಲ್ಲೇ ಹಾಡ್ರೋ.....ಅದು ಬಿಟ್ಟು ನಶೆ/ಅಮಲಿನಲ್ಲಿ ತೇಲುತ್ತಾ ಆಡುವವರ ಹಾಗೆ ಹಾಡಬೇಡಿ.

Joel Serrao 的头像
Joel Serrao1 年前

🔥 🔥 🔥

ಹಾಗೆ ಸುಮ್ಮನೆ.. Hage Sumane! 的头像
ಹಾಗೆ ಸುಮ್ಮನೆ.. Hage Sumane!1 年前

ಯಾವ ರೀತಿ ಭಕ್ತಿ.. ಸಾಂಪ್ರದಾಯಿಕ ಆರ್ ಕಮರ್ಷಿಯಲ್. 😂

ಕಾಡುವನೆರಳು🅱🆂🅺☸ 的头像
ಕಾಡುವನೆರಳು🅱🆂🅺☸1 年前

ಉಡುಗೆಗೂ ಹಾಡಿಗೂ ಯಾಕೋ ತಾಳೆ ಆಗ್ತಿಲ್ಲ 🤔

相关视频