Video wird geladen...
Video konnte nicht geladen werden
ಕಾಗುಣಿತ 🟨🟥👏
10 Kommentare

ಯೋಗಿ ಶೆಟ್ಟಿvor 2 Jahren
That is my sister 😄😁

Anantha Krishnavor 2 Jahren
ಅದ್ಭುತ! ಕನ್ನಡ ಕಲಿಕೆಯ ದೃಶ್ಯೀಕರಣ ಈ ಯುವ ಶಿಕ್ಷಕಿಗೆ ನನ್ನ ಅಪಾರ ಮೆಚ್ಚುಗೆ.

Parthasarathi T P Gowdruvor 2 Jahren
ಧನ್ಯೋಸ್ಮಿ 🙏❤👌👍

Manjunath K S Iyervor 2 Jahren
ಅದ್ಭುತ. ಅದಕ್ಕೇ ಸರ್ಕಾರಿ ಶಾಲಾ ಕಾಲೇಜುಗಳು ನನಗೆ ಅಚ್ಚುಮೆಚ್ಚು. ಆಟದ, ಕಥೆಗಳ ರೂಪದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಶಿಕ್ಷಕರು, ವಿದ್ಯಾರ್ಥಿಗಳು ಸರಿಯಾಗಿ ಓದದೆ ಪ್ರಶ್ನೆಗೆ ಸರಿಯಾದ ಉತ್ತರ ಕೊಡದಿದ್ದಾಗ ಶಿಕ್ಷಿಸಿ ವಿದ್ಯಾ ದಾನ ಮಾಡಿದ ನನ್ನೆಲ್ಲ ಗುರುಗಳಿಗೆ ನನ್ನ ನಮನಗಳನ್ನು ಅರ್ಪಿಸುತ್ತೇನೆ.

Channaveera Svor 2 Jahren
ಅಧ್ಭುತ ಆನಂದ ದೊಂದಿಗೆ ರೋಮಚನವಾಯಿತು🫡

Arunavor 2 Jahren
Lucky students 😁

Srikanthvor 2 Jahren
🙏🙏

mukundavor 2 Jahren
👌🙏 ತುಂಬಾ ಚೆನ್ನಾಗಿ ಹೇಳಿಕೊಡ್ತಾ ಇದ್ದಾರೆ,ಈ ಶಿಕ್ಷಕಿ..

NANDHA KUMARvor 2 Jahren
Vera level teaching

Muralivor 2 Jahren
She should be awarded on teachers day
