Video yükleniyor...

Video Yüklenemedi

Ana Sayfaya Dön

ಉತ್ತಮ ಶಿಕ್ಷಕರು ಇದ್ದರೆ ಇದೆಲ್ಲ ಸಾಧ್ಯ✨👌

19,472 görüntüleme • 1 yıl önce •via X (Twitter)

4 Yorum

Shri raam Suryavanshi profil fotoğrafı
Shri raam Suryavanshi1 yıl önce

Super

A B LOKESH profil fotoğrafı
A B LOKESH1 yıl önce

It should be at Govt Schools...

Somashekhar Bellolli profil fotoğrafı
Somashekhar Bellolli1 yıl önce

Super 👍 sir

Solar Heavy profil fotoğrafı
Solar Heavy1 yıl önce

- Moonlight

Benzer Videolar

ಬ್ರಹ್ಮಾಂಡ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಸಮರ್ಥ ಆಡಳಿತಕ್ಕೆ ಇನ್ನೊಂದು ಹೆಸರು ಕರ್ನಾಟಕ ಲೋಕ ಸೇವಾ ಆಯೋಗವಾಗಿದೆ. ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಅನ್ಯಾಯ, ಪ್ರಶ್ನೆ ಪತ್ರಿಕೆಯಲ್ಲಿ ಸಾಲು ಸಾಲು ದೋಷಗಳು, ನೂರಾರು ಕಿ.ಮೀ. ದೂರದೂರುಗಳಲ್ಲಿ ಪರೀಕ್ಷಾ ಕೇಂದ್ರಗಳ ನಿಗದಿ, ಭಾಷಾಂತರ ದೋಷಗಳು ಮಾಡುತ್ತಿರುವ ಆಯೋಗಕ್ಕೆ ಉತ್ತರದಾಯಿತ್ವ, ಹೊಣೆಗಾರಿಕೆ ತರಬೇಕಿದೆ ಎಂದು ಇಂದು ಅಧಿವೇಶನದಲ್ಲಿ ಮಾತನಾಡಿದೆ. ಯಾವುದೇ ಬಾಹ್ಯ ಒತ್ತಡಗಳಿಲ್ಲದೆ ನೇಮಕಾತಿ ಮಾಡಿದರಷ್ಟೇ ನಮಗೆ ಉತ್ತಮ ಅಧಿಕಾರಿಗಳ ಸೇವೆ ಸಿಗಲು ಸಾಧ್ಯ ಹಾಗೂ ಪ್ರತಿಭಾನ್ವಿತರಿಗೆ ಉದ್ಯೋಗ ಸಿಗಲು ಸಾಧ್ಯ ಎಂದು ಸರ್ಕಾರಕ್ಕೆ ತಿಳಿಸಲಾಯಿತು. AKSSA OFFICIAL I TV9 Kannada I Asianet Suvarna News I Asianet Suvarna News I Prajavani I Vijay Karnataka I Vishwavani I Hosadigantha Digital I @UttarKarnataka3 I Karnataka civil engineers association I

Basanagouda R Patil (Yatnal)

20,315 görüntüleme • 1 yıl önce

ಕರ್ನಾಟಕದ ಸಂಸದರೊಬ್ಬರು ದೇಶದ ಶಿಕ್ಷಣ ಸಚಿವರಾದರೆಂದು ನಾವೆಲ್ಲರೂ ಹೆಮ್ಮೆ ಪಡಬೇಕಾಗಿತ್ತು, ಆದರೆ ಸನ್ಮಾನ್ಯ Narendra Modi ಅವರು ಮಹಿಳೆಯ ಅತ್ಯಾಚಾರಿಗಳನ್ನು ಸಮರ್ಥಿಸಿದ್ದ ಸಂಸದ Pralhad Joshi ಅವರನ್ನು ಶಿಕ್ಷಣ ಸಚಿವನನ್ನಾಗಿ ಮಾಡಿ ಕನ್ನಡಿಗರೆಲ್ಲರೂ ತಲೆತಗ್ಗಿಸುವ ಹಾಗೆ ಮಾಡಿದ್ದಾರೆ. ನಿರ್ಗಮಿತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗಿಂತ ಪ್ರಹ್ಲಾದ್ ಜೋಷಿ ಅವರು ಯಾವುದೇ ರೀತಿ ಭಿನ್ನರಲ್ಲ, ಇವರಿಬ್ಬರೂ ಸೈದ್ಧಾಂತಿಕವಾಗಿ ಅವಳಿ-ಜವಳಿಗಳು. ಇಬ್ಬರೂ ಸಂಘ ಪರಿವಾರದ ಎಬಿವಿಪಿಯಿಂದ ಪಕ್ಷಕ್ಕೆ ಬಂದವರು. ಮಹಿಳೆಯರು, ದಲಿತರು, ಬಡವರು, ಹಿಂದುಳಿದ ಜಾತಿಗಳು ಮತ್ತು ಮುಸ್ಲಿಂ - ಕ್ರಿಶ್ಚಿಯನರ ಬಗ್ಗೆ ಆರ್.ಎಸ್.ಎಸ್ ಹೊಂದಿರುವ ಅಭಿಪ್ರಾಯವನ್ನೇ ಹೊಂದಿದವರು. ಇದಕ್ಕಾಗಿಯೇ ಪ್ರಧಾನ್ ಅವರ ಸ್ಥಾನಕ್ಕೆ ಜೋಷಿ ಅವರನ್ನು ತಂದು ಕೂರಿಸಲಾಗಿದೆ. ಇದೊಂದು ರೀತಿ ಊದುವುದನ್ನು ಕೊಟ್ಟು ಬಾರಿಸುವುದನ್ನು ಕೊಂಡು ಬಂದಂತೆ. ಬದಲಾಗಿದ್ದು ಪಾತ್ರಧಾರಿ ಅಷ್ಟೆ, ಸೂತ್ರಧಾರಿಗಳಾದ ಆರ್.ಎಸ್.ಎಸ್ ನ ನಿರ್ದೇಶನದಂತೆ ಇವರೂ ನಡೆದುಕೊಳ್ಳಬೇಕಾಗುತ್ತದೆ. ಗುಜರಾತ್ ಗಲಭೆಯ ಕಾಲದಲ್ಲಿ ಬಿಲ್ಕಿಸ್ ಭಾನು ಎಂಬ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರಿಗಳನ್ನು 2022ರಲ್ಲಿ ಗುಜರಾತ್ ಸರ್ಕಾರ ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿದ್ದನ್ನು ಪ್ರಹ್ಲಾದ ಜೋಷಿ ಅವರು ಸಮರ್ಥಿಸಿ ಅತ್ಯಾಚಾರಿಗಳ ಪರವಾಗಿ ಮಾತನಾಡಿದ್ದರು. ಇಂತಹವರು ಶಿಕ್ಷಣ ಸಚಿವರಾದರೆ ದೇಶದ ಶಿಕ್ಷಣ ವ್ಯವಸ್ಥೆಯ ಗತಿ ಏನಾಗಬಹುದು ಎನ್ನುವುದು ನಮ್ಮೆಲ್ಲರ ಈಗಿನ ಆತಂಕ. ವಿರೋಧ ಪಕ್ಷದ ನಾಯಕರಾದ Rahul Gandhi ಅವರು ಮತ್ತು ಸಂಸದೆ Priyanka Gandhi Vadra ಅವರು ಲೋಕಸಭೆಯಲ್ಲಿ ಪ್ರಹ್ಲಾದ್ ಜೋಷಿ ಅವರ ಮುಖವಾಡವನ್ನು ಕಿತ್ತೊಗೆದು ದೇಶದ ಮುಂದೆ ನಿಲ್ಲಿಸಿದ್ದಾರೆ. ಸದನದಲ್ಲಿ ಅವರ ಬಾಯಿ ಮುಚ್ಚಿಸಬಹುದು, ಆದರೆ ದೇಶದ ಕೋಟ್ಯಂತರ ಜನರ ಬಾಯಿ ಮುಚ್ಚುವುದು ಸಾಧ್ಯ ಇಲ್ಲ. ಧರ್ಮೇಂದ್ರ ಪ್ರಧಾನ್ ಹಾದಿಯಲ್ಲಿಯೇ ಜೋಷಿ ಅವರು ಹೊರಡುವುದಕ್ಕೆ ಬಹಳ ದಿನಗಳು ಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಗ್ಗೆ ಒಂದಿಷ್ಟು ಕಾಳಜಿ ಹೊಂದಿದ್ದರೆ ತಕ್ಷಣ ಶಿಕ್ಷಣ ಖಾತೆಯನ್ನು ಜೋಷಿ ಅವರಿಂದ ಕಿತ್ತುಕೊಂಡು, ಯಾರಾದರೂ ಅರ್ಹರಿದ್ದರೆ ಅಂತವರಿಗೆ ಈ ಮಹತ್ವದ ಖಾತೆಯ ಹೊಣೆ ವಹಿಸಿ ಕೊಡಬೇಕು ಎಂದು ನಾನು ಒತ್ತಾಯಿಸುತ್ತೇನೆ.

Siddaramaiah

100,625 görüntüleme • 1 ay önce

ಕಳೆದ ಮೂರು ನಾಲ್ಕು ದಿನಗಳಿಂದ ಧರ್ಮಸ್ಥಳದ ಸೌಜನ್ಯ ಪ್ರಕರಣದ ಭಾರಿ ಸದ್ದು ಸಾಮಾಜಿಕ ಜಾಲತಾಣಗಳಲ್ಲಿ ಕೇಳುತ್ತಿದೆ. ಬಹುತೇಕ ಸಾರ್ವಜನಿಕರು ಸೌಜನ್ಯ ಹತ್ಯೆಯ ಕ್ರೌರ್ಯತೆಯನ್ನು ತಿಳಿದು ಮನಸಿನಲ್ಲಿ ನಲುಗಿದ್ದಾರೆ ಆದರೆ ಒಂದಿಷ್ಟು ಜನ ಮಾತ್ರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ಸಮೀರ್ ಎಂಡಿ ಕುರಿತು ಕೊಂಕು ಮಾತುಗಳನ್ನ ಆಡುತ್ತಿದ್ದಾರೆ. ಅವನ ಆ ವಿಡಿಯೋದ ಉದ್ದೇಶ ಸೌಜನ್ಯಗಳ ಪರ ಧ್ವನಿಯೋ ಅಥವಾ ಒಂದು ಧರ್ಮದ ನಂಬಿಕೆ ಘಾಸಿಗೊಳಿಸುವುದೋ? ಪ್ರಚಾರರ್ಹ ಸಂಗತಿ ಎಂಬುದನ್ನು ಒಪ್ಪೋಣ ಆದರೆ ಈ ರೀತಿಯ ಆರೋಪಗಳು ಆ ಒಂದು ಕುಟುಂಬದ ಮೇಲೆ ಕೇಳಿ ಬಂದಾಗ ಧರ್ಮರಕ್ಷಕರು ಎನಿಸಿಕೊಂಡವರು ಕೂಡಲೇ ಆರೋಪಿಯನ್ನ ಧರ್ಮಾಧಿಕಾರಿ ಸ್ಥಾನದಿಂದ ಇಳ್ದಿಸಿದ್ದರೆ ಈ ಎಲ್ಲಾ ಚರ್ಚೆಗಳಿಗೆ ಸ್ಥಳವೇ ದೊರೆಯುತ್ತಿರಲಿಲ್ಲ. ಇನ್ನು ಮುಂದುವರೆದು ಹೇಳುವುದಾದರೆ ಸೌಜನ್ಯಳ ಹೋರಾಟದಲ್ಲಿ ಪ್ರಮುಖವಾಗಿ ನಿಂತುಕೊಂಡ ಮಹೇಶ ತಿಮರೋಡಿ ಮತ್ತು ಗಿರೀಶ ಮಟ್ಟಣ್ಣನವರ್ ಇಬ್ಬರೂ ಸಹ ಸಂಘ ಪರಿವಾರದ ಕಾರ್ಯಕರ್ತರೇ. ಇನ್ನಾದರೂ ಆರೋಪಿಯ ಸಮರ್ಥನೆಯನ್ನ ಕೆಲ ಜನರು ಬಿಟ್ಟು, ಸಾಧ್ಯವಾದರೆ ಧರ್ಮಧಿಕಾರಿ ಸ್ಥಾನಕ್ಕೆ ಉತ್ತಮರೊಬ್ಬರನ್ನ ನೇಮಕವಾಗುವಂತೆ ಮಾಡಿ ಮಂಜುನಾಥ ಸ್ವಾಮಿ ನೆಲೆಸಿರುವ ಆ ಪುಣ್ಯಸ್ಥಳಕ್ಕೆ ಅಂಟಿರುವ ಮಲಿನವನ್ನು ಸ್ವಚ್ಛಗೊಳಿಸಿ ಪವಿತ್ರತೆಯನ್ನು ಮತ್ತೆ ಎತ್ತಿ ಹಿಡಿಯಿರಿ. ಶಿವನು ವೀರಶೈವ ಲಿಂಗಾಯತ, ಹಿಂದೂ ಧರ್ಮ ಮಾತ್ರವಲ್ಲದೆ ಭಾರತದ ನೆಲದಲ್ಲಿ ಹುಟ್ಟಿರುವ ಎಲ್ಲಾ ಧರ್ಮಗಳಿಂದ ಪೂಜಿಸಲ್ಪಡುವ ದೇವರು. ಹೀಗಾಗಿ ಶಿವನ ಆರಾಧನೆಯ ಪ್ರಮುಖ ಮಠಾಧೀಶರು ಮತ್ತು ಧರ್ಮ ಪಂಡಿತರು ಮಧ್ಯಪ್ರವೇಶಿಸಿ ಧರ್ಮಾಧಿಕಾರಿಗೆ ಬದಲಾವಣೆ ಮಾಡಿದರೆ ಮಾತ್ರ ಮೂರನೇ ವ್ಯಕ್ತಿಗಳು ಶಿವನ ಕುರಿತು ಅಪನಂಬಿಕೆಯ ಸಂದೇಶಗಳನ್ನು ತಡೆಗಟ್ಟಲು ಸಾಧ್ಯ. ಆರೋಪಿ ರಾಜ್ಯಸಭಾ ಸದಸ್ಯನಾಗಿರುವುದರಿಂದ ಪ್ರಕರಣದ ತನಿಖೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಹೀಗಾಗಿ ಬಿಜೆಪಿ ಪಕ್ಷವು ಆತನನ್ನ ಆಸ್ಥಾನದಿಂದ ಮುಕ್ತ ಮಾಡುವುದು ಉತ್ತಮ ಎಂಬುದು ನಮ್ಮ ಅಭಿಪ್ರಾಯ. Asianet Suvarna News TV9 Kannada TV5 News oneindiakannada kannadaprabha Prajavani Vijayavani Digital News18 Kannada NewsFirst Kannada Narendra Modi Siddaramaiah DK Shivakumar M B Patil Eshwar Khandre Arvind Bellad B.S.Yediyurappa Basanagouda R Patil (Yatnal) Laxmi Hebbalkar #SoujanyaCase #Justiceforsoujanya #Dharmasthala #Karnataka #VL_Karnataka

Veerashaiva Lingayath Official

19,735 görüntüleme • 1 yıl önce