Loading video...
Video Failed to Load
ಬೆಂಗಳೂರು ಈಗೆ ಇದ್ದರೆ ❤️.. 👌 #bengaluru
15,540 views • 11 months ago •via X (Twitter)
31 Comments

ಕನ್ನಡ ಕಲಿಯೋ ಮೊದಲು.. ಅದು ಹೀಗೆ ಅ ಕಾರ, ಹ ಕಾರ ಏನು ಗೊತ್ತಿಲ್ಲಾ. ಕರ್ಮ

ಈಗೆ = now ಹೇಗೆ= like this ಅ ಕಾರ ಮತ್ತು ಹ ಕಾರದ ಜ್ಞಾನ ಇಲ್ದೇ ಇದ್ರೆ ಹೇಗೆ ಆಗತ್ತೆ. ಇವತ್ತಿನ ಕನ್ನಡ ಪಾಠ, ನಿನ್ನಂತ ಕನ್ನಡ ಕೊಲೆಗಾರರಿಗೆ.

*ಹೀಗೆ

Kannada after reading this tweet 👇

ಹೌದಪ್ಪ ಹೀಗೆ ಇರುತ್ತಿತ್ತು.,ಆದರೆ ಯಾರಿಗೂ ಕೆಲಸ ಸಿಗುತ್ತಿರಲಿಲ್ಲ. ಅದು ಹೋಗಲಿ ಈ ಕನ್ನಡದ #ಕೆಲವು ಹೋರಾಟಗಾರರುಗಳೆಲ್ಲ ರೋಲ್ಕಾಲ್ ಮಾಡಿಕೊಂಡು, ಒಳಗೆ ಸೇರಿಸಿ ಈಗ ಕನ್ನಡ ಕನ್ನಡ ಎನ್ನುತ್ತಿದ್ದಾರೆ ಅಷ್ಟೇ. ಸರ್ವೇ ಜನಾಃ ಸುಖಿನೋ ಭವಂತು.💐🙏✅ ... ಭಾರತದಲ್ಲಿರುವವರೆಲ್ಲರೂ ಭಾರತೀಯರು. ⚖️🇮🇳 ...

Without those people, your govt won't even have funds to clean and maintain those streets because they pay you loads of taxes in different forms which your city doesn't even deserve

ಹೀಗೆ ಇದ್ದರೆ ನಿನ್ನಂಥ ..... ಗಳು ತಿರ್ಪೆ ಎತ್ತಬೇಕು

ಬೆಂಗಳೂರು ಹೀಗೆ ಇದ್ರೆ, ಕರ್ನಾಟಕಕ್ಕೆ ಸುಮಾರು ೫೯% ಜಿಡಿಪಿ ಕೊಡುಗೆ ಬಿದ್ಧೋಗುತ್ತೆ ಅಷ್ಟೇ

ಈಗೆ ಹಿದ್ದರೆ ಹೆಸ್ಟು ಸುಂದರ ಹಲ್ವಾ ಹಣ್ಣ?

Please don't Dream bad if it true it will very horrible

Bengaluru eege iddare Karnataka Biharakkintha indhulida rajya aagutte

ಹಣ್ಣ Rollcall ಸಿಗಲ್ಲ ಆಮೇಲೆ. 😞

Does immigrants also mean people from other districts?

Many migrants here are saying, as if, they are the ANNADATAS to KANNADIGAS. Please remember you have migrated here for your livelihood and no work in your areas even though Govt of India gives your States more than you earn. Go & develop your areas. Don't hate us.

Lo guldu, baree Avaru alla Karnataka da janathe kooda avaravara jillege hogiddare. Thaleli eradu akshara illa helu thumbide.

Hey madolu Kannada correct aagi bari 😂😂😂😂

ಥೂ ಕನ್ನಡ ಸರಿಯಾಗಿ ಹಾಕು

Lo kidney failure antha sullu natak adda narangi loff nanu kannada davane Bidar davunu nanu banglore bittu habbake bandiddini so Navu illde e tara idduru roads yenu improve agalla kanni tirboki . Ivathu road nalli pot hole maya aitha road improve aitha illaa alll thikka nuchuku

ಈಗೆ ಅಲ್ಲ ಗುರು ಹೀಗೆ

Outsiders get lost

ಹೀಗೆ ಮರೆ ಅದು ಈಗೆ ನಿನ್ನ ಪುಕುಳಿ 😁🤣

ಹೀಗೇ ಇದ್ದರೆ, ಹೂಡಿಕೆದಾರರಿರಲ್ಲ, ಕೆಲಸ ಇರೊಲ್ಲ. ಕನ್ನಡಿಗರು ವಲಸೆ ಹೋಗ್ಬೇಕಾಗುತ್ತೆ ಕೆಲಸ ಹುಡುಕಿಕೊಂಡು. ಇದು ಮೇಲ್ನೊಟಕ್ಕೆ! ಇನ್ನೂ ಹೆಚ್ಚು ಆಲೋಚನೆ ಮಾಡಿದ್ರೆ ಬಹಳಷ್ಟು ಪರಿಣಾಮ ಬೀರುತ್ತೆ! ಬೆಳವಣಿಗೆ ಕುಂಟಿತವಾಗುತ್ತೆ!

@Ishwarguru85 You olatas will run out of women to molest . Your mental health will heal because intellectually superior people will leave the city and you will feel smarter.

ಗೌಡ್ರೇ ಈಗೇ ಅಲ್ಲಾ, ಹೀಗೇ

ಈಗೆ ಇದರೇ ಕನ್ನಡ ಓಲಾಟಅಸಗಳ ಅಂಗಡಿ ಮುಚ್ಚಿಹೋಗತೇ

You people will never understand that, as an Indian, we care about Bengaluru's infrastructure, but frankly, I don't give a damn. People are coming because of MNCs. They didn't come because of Kannada people; in fact, companies don't even care about your bs.

ಹೀಗೇ..

ನಿನಗೆ ಯಾವ ದರ್ಬೇಸಿ ಕನ್ನಡ ಕಲಿಸಿದ್ದು. ಕರ್ನಾಟಕದಲ್ಲಿ ಹುಟ್ಟಿದ ನಿನಗೆ ನೆಟ್ಟಗೆ ಕನ್ನಡ ಬರಲ್ಲ ಇನ್ನೂ ಬೇರೆ ರಾಜ್ಯದವರ ದೂರುತ್ತಾನೆ ಪೆಕ್ರ.

But ಇವಾಗ ಈ ತರ road ಇಲ್ಲಾ ಫುಲ್ ಗುಂಡಿ ಗುಂಡಿ

@KrishnaKanthBS2 90ರ ದಶಕದಲ್ಲಿ ಭಾನುವಾರ ಈ ರೀತಿ ಇರುತ್ತಿತ್ತು

ಗೌಡ್ರೆ ನಿಮ್ ಹೃದಯ 💓 ಒಳ್ಳೆಯದು
