Video wird geladen...
Video konnte nicht geladen werden
ಎಷ್ಟು ಚೆಂದ ಇದನ್ನ ಕೇಳಕ್ಕೆ 😇🤩
17,385 Aufrufe • vor 1 Jahr •via X (Twitter)
11 Kommentare

Goudavor 1 Jahr
ಇದೆ ನಮ್ಮ ಪಬ್ಲಿಕ್ ಟಿವಿ ಆಗಿದ್ರೆ ರಣಚಂಡಿ ಮಳೆ,ರಾಕ್ಷಸಿ ಮಳೆ ಅಂತ ಕುಗ್ತಾ ಇದ್ರು 🤣🤣🤣

Solar Heavyvor 1 Jahr
whoa thats crazy but have you heard this?

ಭಾಗ್ಯಲಕ್ಷ್ಮಿ ಎಂ.ಎಸ್vor 1 Jahr
ಎಷ್ಟು ಸಮಾಧಾನವಾಗಿ ಹೇಳ್ತಾರೆ 🙏 ಕೆಲವರು ಹೇಳ್ತಾರೆ ಹೃದಯ ಹೊಡೆದು ಹೋಗೋ ಹಾಗೆ 😥

🏴☠️vor 1 Jahr
no drama only News 🗞️

ಪರಮೇಶ್ವರvor 1 Jahr
Gemini app ನಲ್ಲಿ ಕನ್ನಡ ಕೇಳುವುದು ಡಿಡಿ ಚಂದನದಲ್ಲಿ ಕೇಳಿದ ರೀತಿಯೇ ಇದೆ. ನಾನು ದಿನವೂ ಜೆಮಿನಿ ಆಪನ್ನು ಕನ್ನಡದಲ್ಲಿಯೇ ಸಂಭಾಷಣೆ ನಡೆಸುವೆ. ನನ್ನ ಅಮ್ಮನಿಗೂ ಹೇಳಿಕೊಟ್ಟಿರುವೆ. ಅವರು ತುಂಬಾ ಉತ್ಸುಕದಿಂದ ಕನ್ನಡದಲ್ಲಿಯೇ ಬಳಸುತ್ತಾರೆ. ಸ್ಪಷ್ಟವಾಗಿ ಕನ್ನಡ ಹೇಳುತ್ತದೆ

Madhu 🇮🇳vor 1 Jahr
Infact those anchor gets PAID MORE than other tv anchors.. 😂😂

Naveenvor 1 Jahr
ಹೌದು 👍

Shankargouda V Patilvor 1 Jahr
Only focus on matter No masal etc….. 👌👍

Manuelvor 1 Jahr
ಖಂಡಿತ. ಮಿಸ್ ಡಿಡಿ.

indianmba08vor 1 Jahr
Anna TV9, suvarna yi tv galu same news hege toridtare nodi 🤣🤣🤣

Preetham K 🇮🇳vor 1 Jahr
❤️❤️
