Video wird geladen...
Video konnte nicht geladen werden
ಕರ್ಮ ಗುರು! ಮೋದಿ ನೀವು ಚಾಯ್ ಮಾರೋ ಕೆ ಸರಿ!
25,605 Aufrufe • vor 1 Jahr •via X (Twitter)
11 Kommentare

ರಾಹುಲ್ ಕುರಿ ಕಾಯಕ್ಕೆ ಸರಿ

- We're Flying

ಚಾಯ್ ಮಾರಿ ಕೂಡ ಜೀವನ ಮಾಡಬಹುದು. ಲೂಟಿ ಮಾಡದೇ, ವಂಚಿಸದೇ, ಸ್ವಾಭಿಮಾನದಿಂದ ಬದುಕಬಹುದು...!? ಆದ್ರೆ,ಒಬ್ಬ ಅವಿದ್ಯಾವಂತ, ಕುಟುಂಬದ ಹೆಸರು ಬಳಸಿಕೊಂಡು ಜೀವನ ಸವೆಸುತ್ತಿರೋ ನಿರುದ್ಯೋಗಿಗೆ ಇನ್ನೇನು ಕೆಲಸ... ಇಷ್ಟೆಲ್ಲಾ ಯಾರೋ ಮಾಡಿರೋ ಆಸ್ತಿ ಮಜಾ ಉಡಾಯಿಸ್ತಿರೋ ವ್ಯಕ್ತಿಗೆ ತಾನು ಏನು ಮಾತಾಡ್ತಿದ್ದೀನಿ ಅನ್ನೋ ಅರಿವೇ ಇರಲ್ಲ..!?

ಆಲೂ ದಾಲೋ ಸೋನಾ ನಿಕಾಲೊ. ತಪಸ್ಯ ಸೆ ಗರ್ಮಿ ಪೈದಾ ಹೊತಾ ಹೈ. ಮಜಾ ಆ ಗಯಾ ಯೆ ಮಜಾ ಮೈ ಯುವಾವೋ ಕೋ ದೇನಾ ಚಾಹತಾ ಹೂನ್. ಅವರು ಹೇಳಿದ ಮಾತು ಅರ್ಥ ಮಾಡಿಕೋ ಅಕ್ಕಾ. ಯಾಕೆ ಪಪ್ಪು ಶಿಷ್ಯೆ ತರಾ ಪೋಸ್ಟ್ ಮಾಡ್ತೀಯಾ. ನಿಮಗೆ ಜ್ಞಾನದ ಕೊರತೆ ಇದೆ ಅಂತಾ ಒಂದೆ ಸಾರಿ ಹೇಳಿದ್ದೀನಿ. "TOOLKIT" ಗುಲಾಂ,S ನೀವೆಲ್ಲಾ.

ಕತ್ತೆ ತಲೆ ಹೊಂದಿದ ಅವರಿಗೆ ದೇಶದ ಮಿಡಿತ ಗೊತ್ತಾಗಲ್ಲ. ಕಾಂಗ್ರೆಸ್ ಪಕ್ಷದ ದುರಂತ ಇದೇ

ಮೋದಿಯವರು ಚಾಯ್ ಮಾರುತ್ತಾರೆ ಆದರೆ ಪಪ್ಪು ಹಾಗೆ ನ್ಯಾಷನಲ್ ಹೆರಾಲ್ಡನ್ನು ನುಂಗುವುದಿಲ್ಲ

Pappu follower know only how to do cut and paste, spread lies and fake things. You think people are fools but they are not as everyone knows the real data

ಪುಚುಪ ಆಳುಗಡ್ಡೆಯಿಂದ ಬಂಗಾರ ಮಾಡ್ತೀನಿ ಅಂದಿದ್ದ ಸ್ವಲ್ಪ ನೀನು ರಿಕಮೇಂಡೇಷನ್ ಮಾಡು ನಾನು 70 ವರ್ಷದಿಂದ ಬಡ್ತಾನದಲ್ಲಿದ್ದೀನಿ ನಾನು ಸ್ವಲ್ಪ ಆಲೂಗಡ್ಡೆ ಕೊಡ್ತೀನಿ

ಹಂಗೆ ನಿಮ್ ಕಾಂಗ್ರೆಸ್ ಮೇಡಂ ಬಾರ್ ಡಾನ್ಸ್ ಮಾಡೋಕೆ.

ಯಕ್ಕಾ, ಯೋಳ್ ಜನ ನಿನ್ನ ಪೋಸ್ಟ್ಗೆ ಉತ್ತರ ಕೊಟ್ಟಿದ್ದಾರೆ ಆದರೆ ಒಬ್ಬನಾದರೂ ಪಪ್ಪುನ ಹೊಗಳಿ ಬರೆದಿಲ್ಲ, ಇದಕ್ಕಿಂತ ಅವಮಾನ ಬೇಕಾ ಅವರ ತಲೆಯೊಳಗೆ ಏನಿದೆ ಗೊತ್ತಿಲ್ಲ ಆದರೆ ಇಂತಹ ಮಹಾನುಭಾವರಿಗೆ ಸಪೋರ್ಟ್ ಮಾಡೋರ ಒಳಗೆ ಏನು ಐತೆ ಅಂತ ಸಾಬೀತಾಗಿದೆ. ಏನ್ ಕರ್ಮ ಇದು ಒಂದು ಬದುಕಾ

ಮೋದಿ ಮಾತಾಡಿರೋದನ್ನ ಅರ್ಥ ಮಾಡಿಕೊಳ್ಳೋಕೆ ಬರದಿರೊ ಕಮಂಗಿಗಳು ನೀವು 🤣🤣🤣. ಅವರು ಅಮೇರಿಕನ್ ಇಂಡಿಯನ್ಸ್ ನ ಹೊಗಳ್ತಾ ಇರೋದು 🤣🤣. AI ಅಂದ್ರೆ ಏನು ಅಂತ ಇಡಿ ಪ್ರಪಂಚಕ್ಕೆ ಗೊತ್ತು.
