Video yükleniyor...
Video Yüklenemedi
ಖುಷಿಯಾಯ್ತು Thanks for such a gift ❤️
105,095 görüntüleme • 3 yıl önce •via X (Twitter)
9 Yorum

ಸರ್ ಈ project ನ ಬಿಡ್ಬೇಡಿ 🙏 ಒಂದೊಳ್ಳೆ team ಮಾಡ್ಕೊಂಡು start ಮಾಡಿ 🔥😍

ಪುಲಿಕೇಶಿಯ ಪಾತ್ರ ನಿಮಗೆ ತುಂಬಾ ಚೆನ್ನಾಗಿ ಒಪ್ಪುತ್ತೆ. ಇದಲ್ಲದೆ, ದೊಡ್ಡ ಸಾಮ್ರಾಜ್ಯಗಳನ್ನು ಕಟ್ಟಿ ಬೆಳೆಸಿದ ಈ ಇತರೆ ಕನ್ನಡ ಅರಸರ ಸಿನಾಮಗಳನ್ನು ಮಾಡುವುದರ ಬಗ್ಗೆ ಯೋಚಿಸಬೇಕಾಗಿ ಕೋರಿಕೆ: ದುರ್ವಿನೀತ ವಿನಯಾದಿತ್ಯ ದಂತಿದುರ್ಗ ಗೋವಿಂದ ಅಮೋಘವರ್ಷ ತೈಲಪ ವಿಕ್ರಮಾದಿತ್ಯ ವೀರ ಬಲ್ಲಾಳ ೨/೩ ಪ್ರೌಢದೇವಾ ರಾಯ...

nimige perfect suit aguthe, @hombalefilms @Karthik1423 ee project na madibidi, big hit pakka

ಅಣ್ಣ ಈ ಸಿನಿಮಾನ @hombalefilms ಬ್ಯಾನರ್ ನಲ್ಲಿ ದೊಡ್ಡ ಮಟ್ಟದಲ್ಲಿ ಮಾಡಿ.

ದಕ್ಷಿಣಪಥೆಶ್ವರ💛❤ @Dhananjayaka

ನಿಮ್ಮ ಸಿನೆಮಾದಲ್ಲಿ ನಮ್ಮ ಡಗಾರ್ ದರ್ಶನ ಅವರನ್ನ ಕರ್ಕೊಬೇಡಿ 🙏🏻🙏🏻🥰🥰

ನೈಜ ಇತಿಹಾಸದ ಚಿತ್ರಕಥೆಯನ್ನ ನೀವೇ ನಟಿಸಿ ಸಿನೆಮಾ ಮಾಡಿ. ಮಯೂರ ನಂತರ ಅಂಥಾ ಒಂದು ಸಿನಿಮಾಕ್ಕಾಗಿ ಕಾಯ್ತಾ ಇದ್ದೀವಿ

ಥೂ ಇನ್ನೂ ಏನೇನ್ ನೊಡ್ಬೇಕಪ್ಪ 🤦🤦🤦

U should seriously consider this one project It will be 📸 perfect for you sir 🔥
