Video wird geladen...

Video konnte nicht geladen werden

Zur Startseite

ತಂಗಿ ಸೌಜನ್ಯಳಿಗೆ ಒಂದು ಪತ್ರ...

11,145 Aufrufe • vor 2 Jahren •via X (Twitter)

9 Kommentare

Profilbild von Chandan Thammanna
Chandan Thammannavor 2 Jahren

As a society we have fallen real bad. Media trials and judgement based on the victim and accused. A lot of this has to be blamed on 24 hrs news channels and social media.

Profilbild von ನಮ್ಮತನ
ನಮ್ಮತನvor 2 Jahren

ಬಿಜೆಪಿ ಆಡಳಿತ ಬಂದಿ ಇಡೀ ಇಂಡಿಯಾ ನೆ ಹಾಳ್ ಮಾಡಿದೆ.. ಯಾರೋ ಒಬ್ಬ ಬಿಜೆಪಿ ಯವ ಕೆಳಗೆ "ನೀನೇ ನಿನ್ ತಂಗಿ ನ್ ಹಾಳ್ ಮಾಡಿದ್ದು" ಅಂತ ಕಮೆಂಟ್ ಮಾಡಿದ್ದಾನೆ? ಇನ್ನು ಕೆಲವರು ಬಿಜೆಪಿ ಅಂಧ ಭಕ್ತರು ನೀನು ಹೇಳಿರುವ ಮಾತನ್ನು ಕೇಳಿಲ್ಲ ಸುಮ್ನೆ ಬಿಜೆಪಿ ಮೋದಿ ಹಿಂದುತ್ವ ಅನ್ನೋ ನಶೆ ಯಲ್ಲಿ ಮುಳುಗಿ ಹೋಗಿದ್ದಾರೆ..

Profilbild von ಸತೀಶ ಶೆಟ್ಟಿ🇮🇳🇮🇳
ಸತೀಶ ಶೆಟ್ಟಿ🇮🇳🇮🇳vor 2 Jahren

ಮುತ್ತಣ್ಣ.. ಆವಾಗ ನೀನು ಎಲ್ಲಿ ಗೋಲಿ ಆಡ್ತ ಇದ್ದೆ …. ಇದರ ಮ್ಯಾಟರು ಏನು ಹಾಗು ಯಾವ ರೀತಿಯ ಗಲಾಟೆ ನಮ್ಮಲ್ಲಿ ಆಗಿದೆ ಅಂತ ಗೊತ್ತ…. ಸುಮ್ಕೆ ಏನೇನೊ ಯೋಳ್ತಿಯಲ್ಲಣ್ಣ ನೀನು… ಈ ವೀಡಿಯೊ ಹಾಕೋದ್ರಿಂದ ಖಾನ್‌ಗ್ರೇಸಿಗೆ ಬರೊ ಎರೆಡು…ಮೂರು ಓಟೀಗು ಕಲ್ ಹಾಕ್ತೀಯಲ್ಲಣ್ಣ ನೀನು…

Profilbild von ಸತ್ಯ-Sathya-सत्य-
ಸತ್ಯ-Sathya-सत्य-vor 2 Jahren

ಎಡಿಟ್ ಮಾಡಲ್ಲವೇನೊ,? ನೀವು ಎಡಿಟ್ ಮಾಡೊದರಲ್ಲಿ ಎತ್ತಿದ ಕೈ ಅಲ್ಲವಾ ,? June 4 ನೆ ತಾರೀಕು ತೊರಿಸುತ್ತೇವೆ ನಿಮ್ಮ ಅಸಲಿ ಕತೆ ಏನೂ ಅಂತ…

Profilbild von Adarsh
Adarshvor 2 Jahren

Le Shanda, don’t be so insensitive! Using pictures to promote Politics. Put your photo, your families photo? One should not stoop so low

Profilbild von yogeswarap Rao M
yogeswarap Rao Mvor 2 Jahren

Ayo bolimagne CID ge transfer madidu yarappa....🤣🤣

Profilbild von Pavam Pappachan
Pavam Pappachanvor 2 Jahren

ಒಳ್ಳೇ ಕೆಲಸ ಮಾಡಿದೆ ಅಣ್ಣಾ...ನೆಗೆಟಿವ್ ಕಾಮೆಂಟ್ಸ್ ಗಳಿಗೆ ಕಿವಿಗೊಡಬೇಡ. ಈ ಪತ್ರ ಸೌಜನ್ಯಳ ಪರ ಹೋರಾಟ ಮಾಡುತ್ತಿರುವ ಎಲ್ಲಾ ಸಮಾನ ಮನಸ್ಕರ ಹೃದಯದಲ್ಲಿರುವ ಸೌಜನ್ಯಳಿಗಂತೂ ಖಂಡಿತ ತಲುಪ್ಪುತ್ತೆ... ಈ ಪತ್ರವೂ ಕೂಡ ಸೌಜನ್ಯ ಪರ ಹೋರಾಟದ ಒಂದು ಭಾಗವೇ ಸರಿ.

Profilbild von Manju
Manjuvor 2 Jahren

ನೀನೇನು .....ಹರೀತಿದೀಯ, ಹೋಗಿ ಹೋರಾಟ ಮಾಡು

Profilbild von Àswayuja
Àswayujavor 2 Jahren

Then also BJP & ABVP with soujanya family. I don't want to politicalise it but 1 question where is Youth Congress that time they came to support soujanya ? Here in tweeter judging others wil not solve problem. Till now for how many women u asked justice on streets?

Ähnliche Videos

ನಾವು ಸುಮಾರು ಮೂರುವರ್ಷಗಳಿಂದ ಹೇಳ್ತಾನೇ ಬಂದಿದೀವಿ. ಪ್ರತಾಪ್ ಸಿಂಹನನ್ನ ಎಲೆಕ್ಷನ್ ಗೆ ನಿಲ್ಲದಂತೆ ಮಾಡಿ, ತನ್ನ “ಸಾಕು ಮಗನಿಗೆ” MP ಸೀಟ್ ಕೊಡ್ಸಿದ್ದು, ಮಹಾರಾಜ ನಾಲ್ವಡಿಯವರ ಹೆಸರು ಹೇಳಿಕೊಂಡು ಎಲೆಕ್ಷನ್ ಗೆದ್ದ ಒಂದು ವರ್ಷದಲ್ಲೇ ಇಡೀ ಚಾಮುಂಡಿ ಬೆಟ್ಟದ ಎರಡು ಸಾವಿರ ಎಕರೆ ನಮ್ಮ ಆಸ್ತಿ ಅಂತ ಪತ್ರ ಬರೆದಿದ್ದು, ಆಮೇಲೆ ಚಾಮರಾಜನಗರದ ಐದು ಸಾವಿರ ಎಕರೆ ನಮ್ಮ ಆಸ್ತಿ ಅಂತಾ ರೆವಿನ್ಯೂ ಇಲಾಖೆಗೆ ನೋಟೀಸ್ ಕೊಟ್ಟಿದ್ದು, ಸರ್ಕಾರೀ ಜಮೀನು ಅಂತಾ ಗೊತ್ತಿದ್ದೂ, ಪ್ರವಾಸೋದ್ಯಮ ಇಲಾಖೆಗೆ ಸೇರಬಾರ್ದು ಅಂತಾ ಷಢ್ಯಂತ್ರ ಮಾಡಿ, ಗುದ್ದಲೀ ಪೂಜೆ ಮಾಡೊ ನೆಪದಲ್ಲಿ ರೆಕಾರ್ಡ್ಸ ತಗ್ಸಿ ಕೇಂದ್ರ & ರಾಜ್ಯ ಸರ್ಕಾರಗಳು 120 ಕೋಟಿ ವೆಚ್ಚದಲ್ಲಿ ಅನುಮೋದಿಸಿದ್ದ ರಾಜ್ಯದ ಅಕೈಕ ಯೂನಿಟಿ ಮಾಲ್ - ಒಂದು ಜಿಲ್ಲೆ ಒಂದು ಉತ್ಪನ್ನಕ್ಕೆ ತಡೆಯಾಜ್ಞೆ ತಂದಿದ್ದು, ಇದೆಲ್ಲನೂ ನಡೀತಾ ಇರೋದು ಮೈಸೂರಿನ ಸುತ್ತಾಮುತ್ತಾ ಇರುವ ಸರ್ಕಾರೀ ಭೂಮಿಯನ್ನೆಲ್ಲ ಕಬ್ಜಾ ಮಾಡಿ, ರಾಜಾಸ್ಥಾನದ ಬೀಗರಿಗೆ ಕೊಟ್ಟು “ಅಭಿವೃದ್ಧಿ” ಮಾಡ್ಸೋಕೆ. ಇನ್ನೂ ಮೈಸೂರಿನ ಜನ ನಿದ್ದೆಯಿಂದ ಏಳಲಿಲ್ಲ ಅಂದ್ರೆ, ನಾಳೆ ನಿಮ್ಮ ಮನೆ-ಸೈಟ್ ಗಳ ಮೇಲೂ ಯಾವನೊ ರಾಜಾಸ್ಥಾನಿ, “ರಾಜಮಾತೆ” ಯವರ ಹೆಸರಲ್ಲಿ ಕೇಸ್ ಹಾಕಿದ್ರೆ ಆಚ್ಚರಿ ಪಡಬೇಡಿ! #ಮೈಸೂರು #ರಾಜಾಸ್ಥಾನೀಅಳಿಯ

Voice of Mysuru

38,951 Aufrufe • vor 3 Monaten