正在加载视频...
视频加载失败
ಧಮ್ ಇದ್ರೆ ಹೊಡಿ ನನ್ನ💪🏽
141,410 次观看 • 3 年前 •via X (Twitter)
9 条评论

ಇದು ಇದು ಬಂಡಾಯ ಸಾಹಿತ್ಯ ಅಂದ್ರೆ 🔥🔥

ಎನ್ ಹೇಳಿದ್ರು ನಡೆಯುತ್ತೆ, ಎನ್ ಹೇಳಿದ್ರು ಸುಮ್ನೆ ಇರ್ತಾರೆ, ಹೇಗಾದ್ರೂ ಮಾಡಿ ಏನಾದ್ರೂ ಹೇಳ್ತಾ ಇರಬೇಕು, ಒಟ್ಟಿನಲ್ಲಿ ತುಳಿಯಬೇಕು ಅಂತ ಇರೋರಿಗೆ ಅರ್ಪಣೆ ಆ ಸಾಲುಗಳು 🔥 ನಮ್ಮ ಡಾಲಿ ಧನಂಜಯ ಬಾಸ್ ❤️

🤣 ಇವಾಗ ಧಮ್ಮು ಗಿಮ್ಮು.. ಬುಡಕ್ಕೆ ಬಿಸಿನೀರು ಬಿದ್ದಾಗ.. 'ಬಡವರ' ಕುಕ್ಕರ್ ತಂದು ಅನ್ನ ಬೇಯಿಸಿ 'ಮಕ್ಕಳನ್ನ ಬೆಳ್ಸರಯ್ಯ' ಅನ್ನೋದು..😂

ಬೆಂಕಿ.🔥👌👌 ಲಾಸ್ಟ್ ಎರಡ್ ಲೈನ್ ಅಲ್ಲಿ ಹಿಂದಿ ಸೇರ್ಸಿಲ್ಲ ಅಂದಿದ್ರೆ ಇನ್ನೂ ಚೆನ್ನಾಗಿರೋದು.

ಪ್ರತಿಬಾರಿ ಸುಟ್ಟರು ಜ್ಞಾನದ ಬೆಳಕಾಗಿ ಉರಿಯಿರಿ ನಿಮ್ಮವರಿಗಾಗಿ.. ಮಣ್ಣಲ್ಲಿ ಮರವಾಗಿ ಬೆಳೆದು ನಿಮ್ಮ ನಂಬಿದವರಿಗೆ ನೆರಳಾಗಿ.. ಶತ್ರುಗಳಿಗೆ ಯಶಸ್ಸಿನ ಮೂಲಕ ಉತ್ತರ ಕೊಟ್ಟು ಹಸಿದಂತ ಒಂದೊಂದು ದಿನಗಳನ್ನು ಸಾಧನೆಯ ಮೆಟ್ಟಿಲಾಗಿಸಿ ದ್ವೇಷಿಸುವವರ ಕಣ್ಣೆದುರಲ್ಲೇ ಇನ್ನೂ ಎತ್ತರಕ್ಕೆ ಬೆಳೆಯಬೇಕು ನೀವು💖

ನಿಮ್ ಜೋತೆ, ನಾವಿದಿವಿ ಬ್ರೋ...... 💥💥

ಎಂತಹ ಅದ್ಭುತ ಸಾಲುಗಳು ಸರ್.. ಒಟ್ಟಿನಲ್ಲಿ ಹೇಳುವುದಾದರೆ ನೀವೊಬ್ಬ ಬಹುಮುಖ ಪ್ರತಿಭೆ ಅನ್ನುವುದರಲ್ಲಿ ಯಾವುದೇ ಎರಡು ಮಾತಿಲ್ಲ ಸರ್.

ನೀನು ಇರಲ್ಲಾ ನಾನು ಇರಲ್ಲಾ ಎಲ್ಲರು ಒಂದೇ ಎಂದು ಹಾಳದರು ಪಂಡಿತರು ಧಯೇ ಧರ್ಮ ಅಂದವರು ಪಾಕಿಸ್ತಾನದಿಂದ ಓಡಿ ಬಂದು ಕೊರಗುತ ಸತ್ತರು ಒಬ್ಬ ಗುರು ಮಂಡಲ್ ನಂಬಿ ಕೆಟ್ಟೆ ಎಂದು. ಹೆಚ್ಚಿದ್ದಿವೇ ನಡಿತದ ಮುಂದೆ ಹೆಚ್ಚಾದರ ನಿ ಓಡಬೆಕಾಗತದ ಉಳಿಸೊದ ನೊಡ ಅಳಸಬೇಡ ಇಂತಹ ಬಂಡಾಯದ ಕವಿತೆಗಳು ಬಾಳ ಆಗಿದಾವ ...

Yaak Anna🤔😳
