Video wird geladen...

Video konnte nicht geladen werden

Zur Startseite

ನಿಮ್ಮ ಅಭಿಮಾನಕ್ಕೆ ಸದಾ ಋಣಿ ಶುಭಮಸ್ತು

12,427 Aufrufe • vor 1 Jahr •via X (Twitter)

11 Kommentare

Profilbild von vithal shivaraya
vithal shivarayavor 1 Jahr

ಗೌಡ್ರೇ,ನೀವು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೀರಿ ಎಂಬುದು ನಮ್ಮ ಆಶಯ ....

Profilbild von Solar Heavy
Solar Heavyvor 1 Jahr

take the journey

Profilbild von Mahesh Pujar
Mahesh Pujarvor 1 Jahr

🔥🔥🔥

Profilbild von sharanu msk
sharanu mskvor 1 Jahr

ಸೂಪರ್ ಅಣ್ಣ ಹಿಂದೂ ಹುಲಿ ಅಣ್ಣ ನೀವು ♥️♥️

Profilbild von P M Biradar
P M Biradarvor 1 Jahr

ಸಣ್ಣ ಮಕ್ಕಳಿಗೂ ಗೊತ್ತು...ನಮ್ಮ ಹುಲಿ ಗತ್ತು 🚩🚩

Profilbild von Chidanand R
Chidanand Rvor 1 Jahr

🔥

Profilbild von Ishwar ishwar
Ishwar ishwarvor 1 Jahr

ನಂಗೂ ಕೂಡ ನೀವು ಫೈರ್ ಬ್ರಾಂಡ ಅಂತ ಅನಿಸುತ್ತಿರಿ ನನಗೆ ಏನ ವಿಶೇಷ ಎನ್ನಬಹುದು(ನಾನು ಕಾಂಗ್ರೆಸ್ ಕಾರ್ಯಕರ್ತ)🔥

Profilbild von Sumed Tare
Sumed Tarevor 1 Jahr

Valle school ge hakak heli sir..

Profilbild von BHOGARAJA M H KUBATOORU
BHOGARAJA M H KUBATOORUvor 1 Jahr

✌️💪🔥

Profilbild von Manoj Udugani
Manoj Uduganivor 1 Jahr

ರಾಜಾ ಹುಲಿ ಅಂದ್ರೆ ಉರಿ ಬೀಳುತ್ತೆ. ಹಿಂದೂ ಹುಲಿ ಅಂದ್ರೆ ಕುಷಿ ಆಗುತ್ತೆ ಅಲ್ವಾ

Profilbild von ramesh hanamannavar
ramesh hanamannavarvor 1 Jahr

ಕರ್ನಾಟಕ ಜನ ನಿಮಗೆ ಋಣಿ

Ähnliche Videos

ನಮ್ಮದು ಯುವಜನರ ಧ್ವನಿಗೆ ಮಿಡಿಯುವ ಸರ್ಕಾರ; ವಿದ್ಯಾರ್ಥಿಗಳ ಉಜ್ವಲ ಭವಿಷ್ಯವೇ ನಮ್ಮ ಗುರಿ! ಆಗಸ್ಟ್‌ 4 ರಂದು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನನ್ನನ್ನು ಭೇಟಿಯಾಗಿ ತಮ್ಮ ನೋವನ್ನು ತೋಡಿಕೊಂಡಾಗ, ಅವರ ಆತಂಕಕ್ಕೆ ನಮ್ಮ ಸರ್ಕಾರ ತಕ್ಷಣವೇ ಸ್ಪಂದಿಸಿದೆ. ಹಿಂದಿನ ಬಿಜೆಪಿ ಸರ್ಕಾರದ ಅವೈಜ್ಞಾನಿಕ ತೀರ್ಮಾನ ಹಾಗೂ ದೋಷಪೂರಿತ ನಿಯಮಗಳ ತಿದ್ದುಪಡಿಯಿಂದಾಗಿ ನಮ್ಮ ಕೃಷಿ ಪದವೀಧರರ ಭವಿಷ್ಯ ಅತಂತ್ರವಾಗಿತ್ತು. ಹಿಂದಿನ ಸರ್ಕಾರ ಮಾಡಿದ ಆ ತಪ್ಪನ್ನು ಸರಿಪಡಿಸಲು ಈಗ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವಿದ್ಯಾರ್ಥಿಗಳ ಅಳಲಿಗೆ ಸದಾ ಕಿವಿಗೊಡುವ ನಮ್ಮ ಸರ್ಕಾರ, ಕೃಷಿ ಅಧಿಕಾರಿ ನೇಮಕಾತಿಯ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲು ತೀರ್ಮಾನಿಸಿದೆ. ನಮ್ಮ ಕೃಷಿ ಪದವೀಧರರಿಗೆ ಕಿಂಚಿತ್ತೂ ಅನ್ಯಾಯವಾಗದಂತೆ, ಪರೀಕ್ಷೆ ನಡೆಸಲು ದೃಢಸಂಕಲ್ಪ ಮಾಡಿದೆ. ವಿದ್ಯಾರ್ಥಿಗಳೇ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗಲಿದೆ. ನಿಮ್ಮ ಕನಸುಗಳನ್ನು ನನಸಾಗಿಸುವುದು ಹಾಗೂ ನಿಮ್ಮ ಭವಿಷ್ಯವನ್ನು ಕಾಪಾಡುವುದು ನಮ್ಮ ಜವಾಬ್ದಾರಿ!

DK Shivakumar

21,605 Aufrufe • vor 14 Tagen