正在加载视频...
视频加载失败
ಪಂಚಭೂತಗಳಲ್ಲಿ 'ಕೃಷ್ಣ ಲೀನ' ಹೋಗ್ಬನ್ನಿ ಗುರುಗಳೇ! #SMKrishna
54,622 次观看 • 1 年前 •via X (Twitter)
9 条评论

Karnataka will not see another legendary leader like shri S M Krishna ji, who has shaped an entire generation of the state. Putting Karnataka on the global map , Helping lakhs of Indian youth to get jobs they dreamed. Om Shanti 🙏 moksha prapti rastu 🙏

ಮನುಷ್ಯ ಎಷ್ಟೇ ಬಂಡೆಯಂತೆ ಇದ್ದರೂ....... "ಬಂಡೆಯೊಳಗೂ ನೀರು ಇರುತ್ತದೆ" ಎಂಬುದನ್ನು ಈ ಚಿತ್ರ ತೋರಿಸುತ್ತಿದೆ....... #ಭಾವನಾಜೀವಿ

ಎಸ್.ಎಂ. ಕೃಷ್ಣ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ಗವರ್ನರ್ ಮತ್ತು ಭಾರತದ ಬಾಹ್ಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರ ಸಾಧನೆಗಳು ಬೆಂಗಳೂರನ್ನು ವಿಶ್ವದ ಐಟಿ ಕೇಂದ್ರವಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ, ಅವರು ದೂರದೃಷ್ಟಿಯುತ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಅನೇಕ ವಿದ್ಯಮಾನಗಳಲ್ಲಿ ಪ್ರಭಾವ ಬೀರಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

MONEY FADES... RESPECT BUILDS EMPIRE... SIR SM KRISHNA JI U ALWAYS REMAIN IN KARNATAKA AND PEOPLE OF BHARATH HEART ❤️❤️❤️

Heart melts ❤️

A gentleman. My deep condolences 🙏

IRON Man of ಕರ್ನಾಟಕ . Sir SM Krishna. ರಾಮ್ ರಾಮ್ ಸತ್ಯ ಹೆ 🫡🥹

ಓಂ ಶಾಂತಿ

Om shanthi, rip sir
