Video wird geladen...

Video konnte nicht geladen werden

Zur Startseite

ಪುಟ್ಟಪ್ಪ ಅವರಿಗೆ ಪುಟ್ಟಪ್ಪನವರೇ ಸಾಟಿ 💕

28,596 Aufrufe • vor 1 Jahr •via X (Twitter)

5 Kommentare

Profilbild von Manoj Kumar G
Manoj Kumar Gvor 1 Jahr

ಕುವೆಂಪು ಅವರದ್ದು ಇದು

Profilbild von BharataNadu
BharataNaduvor 1 Jahr

ಕಬ್ಬು ಬೆಳೆಯೋದರಿಂದ ಯಾರಿಗೆ ಅತಿ ಹೆಚ್ಚು ಲಾಭ ಅಂತ ಇವತ್ತೇ ಗೊತ್ತಾಗಿದ್ದು! ಬೆಳೆಗಾರರಿಗೂ ಅಲ್ಲ, ಸಕ್ಕರೆ ಕಾರ್ಖಾನೆಗಳಿಗೂ ಅಲ್ಲ. 🤔 Watch Nayaka with Vinayaka #ಗೊತ್ತಿರಲಿ #Gotrirali #Ashte 💛❤️

Profilbild von Kaasiddore_Bossu
Kaasiddore_Bossuvor 1 Jahr

ಎರಡು ದಿನದಲ್ಲೇ ೫೦೦ ಫಾಲೋವರ್ಸ್ ನ ಸಂಖ್ಯೆ ಮುಟ್ಟಿದೆ ಅದಕ್ಕೆ ಧನ್ಯವಾದಗಳು. ಆರೋಗ್ಯ ವಿಮೆ ಮಾಡಿಸುವಾಗ ಯಾವೆಲ್ಲಾ ಮುಖ್ಯ ಅಂಶಗಳನ್ನ ಗಮನಿಸಬೇಕು ಅಂತ ಪೋಸ್ಟ್ ರೆಡಿ ಮಾಡ್ತಾ ಇದ್ದೇನೆ. ಇದು ಯಾಕೆ ಮುಖ್ಯ ಅಂದ್ರೆ ಬಹಳಷ್ಟು ಸಲ ನಿಮ್ಮ ಕ್ಲೇಮ್ ರಿಜೆಕ್ಟ್ ಆಗತ್ತೆ ಮತ್ತೆ ಕೆಲವು ಬಾರಿ ನೀವು ಅಂದುಕೊಂಡಂತೆ ಎಲ್ಲ ವೈದ್ಯಕೀಯ ಸೌಲಭ್ಯಗಳು ಆ ವಿಮೆ ಒಳಗೊಂಡಿರೊಲ್ಲ . ಇವನ್ನ ತಪ್ಪಿಸೋಕೆ ಒಂದಷ್ಟು ಮುಂಜಾಗ್ರತೆ ವಹಿಸಬೇಕು ವಿಮೆ ಮಾಡಿಸೋವಾಗ ಈ ಪೋಸ್ಟ್ ಹೆಚ್ವು ಲೈಕ್, ಶೇರ್, ರೀಪೋಸ್ಟ್ ಮಾಡಿ ಸಾವಿರ ಫಾಲೋವರ್ಸ್ ಮುಟ್ಟಿದ ತಕ್ಷಣ ಪೋಸ್ಟ್ ಮಾಡ್ತೇನೆ . #ಆರೋಗ್ಯ #ವಿಮೆ #Health #Insurance

Profilbild von ಕಿರಣ್ ಕುಮಾರ್.!
ಕಿರಣ್ ಕುಮಾರ್.!vor 1 Jahr

ಯಾರಿಗೆಲ್ಲ ಇವೆರಡರ ಅನುಭವ ಆಗಿದೆ.!? #ಅನುಭವದ_ಮಾತು

Profilbild von DEEPU GOWDRU
DEEPU GOWDRUvor 1 Jahr

ಬೆಂಗಳೂರಿನಲ್ಲಿ ಸಮಾರು ಕಡೆ ಈ ಪಂಚರ್ ದಂಧೆ ನಡೆಯುತ್ತಿದ್ದೆ.. ಇದು BEL ಸರ್ಕಲ್ ಅಂಡರ್ ಪಾಸ್ನಲ್ಲಿ ಮಾಡಿರೋ ವಿಡಿಯೋ.. ವಾಹನ ಸವಾರರಿಗೆ ಬಹಳ ತೊಂದರೆಯಾಗುತ್ತಿದೆ, ಸಾಧ್ಯವಾದಷ್ಟು ಶೇರ್ ಮಾಡಿ..

Ähnliche Videos