Загрузка видео...

Не удалось загрузить видео

На главную

ಶಬವಾಗಲಿ.. 😜 ಮುಕ್ತ ಚರ್ಚೆ ಆದರೆ 🤔🤔

37,054 просмотров • 21 дней назад •via X (Twitter)

Комментарии: 13

Фото профиля ಲಕ್ಷ್ಮಣ್ ಕೆ ಗೌಡ ಬೊಮ್ಮನಹಳ್ಳಿ
ಲಕ್ಷ್ಮಣ್ ಕೆ ಗೌಡ ಬೊಮ್ಮನಹಳ್ಳಿ20 дней назад

ಕನ್ನಡಿಗರ ಪುಣ್ಯ ಏನು ಅಂದ್ರೆ ಶಬವಾಗಲಿ ಅಂತ ಬರೆದರು "ಬ" ಬರೆಯುವುದರ ಬದಲು "ವ" ಬರೆದಿದ್ರೆ ಶವವಾಗಲಿ ಆಗಿರೋದು ಶುಭವಾಗಲಿ ಅಂತ ಬರೆಯುವುದಕ್ಕೆ ಬರದವರು ಈ ರಾಜ್ಯದ ಮಂತ್ರಿಗಳು ಉದಯವಾಯಿತು ಚಲುವ ಕನ್ನಡ ನಾಡು

Фото профиля Кaгthї
Кaгthї20 дней назад

Innu kelvarge urdu official language agbek ante

Фото профиля shankar r
shankar r20 дней назад

ಸ್ವತಃ ಅವರ ಹೆಸರು ಬರುತ್ತಾ?

Фото профиля BoseTheHero
BoseTheHero20 дней назад

ಡೌಟ್ 😂

Фото профиля Chandan Soraba
Chandan Soraba20 дней назад

ಇಂತಹ ಮಂತ್ರಿಗಳನ್ನು ಪಡೆದ ನಾವೇ ಧನ್ಯರು

Фото профиля ಅಜಪಾಲ್
ಅಜಪಾಲ್20 дней назад

ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

Фото профиля BoseTheHero
BoseTheHero20 дней назад

ಆಗಿ ಒಂದು ವರ್ಷ ಆಯ್ತು ಸರ್ 😂

Фото профиля Pra Parammel
Pra Parammel20 дней назад

ಈ ಶಿವರಾಜ ತಂಗಡಗಿಯ ಕನ್ನಡ ಭಾಷೆಯ ಗುರು ಜಮೀರ್ ಖಾನ್ ಬಾಂಗ್ಲಾ

Фото профиля Sakala kalaaa Vallabha
Sakala kalaaa Vallabha20 дней назад

Nachke agbeku nam janmakke - nav ella thap ag odidvi idee correct

Фото профиля Hanumanth Reddy Bellary
Hanumanth Reddy Bellary20 дней назад

ಶವವಾಗಲಿ ಅಂತ ಬರಿದಿಲ್ಲ ನಮ್ ಪುಣ್ಯಕ್ಕೆ 😄

Фото профиля aadhi_maanavaa
aadhi_maanavaa20 дней назад

Un auna eno heltidda monne

Фото профиля Varun
Varun20 дней назад

@sstangadagi ಇವನು ಕರ್ನಾಟಕದಲ್ಲಿ ಮಂತ್ರಿ! 😂✌️

Фото профиля Shop Mutual Fund
Shop Mutual Fund20 дней назад

ತಂಗಳನ್ನ ಅಂತ ನಿನ್ನ ಹೆಸರು ಬದಲಾಯಿಸಿಕೊಳ್ಳೋದು ಒಳ್ಳೆಯದು @sstangadagi ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಕೆಲಸಕ್ಕೆ ಬಾರದ, ಬರಿ ಇಂತಾ ದರಿದ್ರ, ಅಯೋಗ್ಯ ಸೂ.. ಮಕ್ಕಳೇ ಮಂತ್ರಿಗಳಾಗಿರೋದು.. @INCKarnataka

Похожие видео