Loading video...

Video Failed to Load

Go Home

ಸತ್ಯ ಹೇಳುದ್ರಿ ಅಮ್ಮ..

39,553 views • 3 years ago •via X (Twitter)

10 Comments

ಮಂಜುನಾಥ್ ಜವರನಹಳ್ಳಿ's profile picture
ಮಂಜುನಾಥ್ ಜವರನಹಳ್ಳಿ3 years ago

ನಿಮ್ ಡ್ಯಾಡಿ laotopಗೆ ಆಸ್ಪತ್ರೆನ ಕನೆಕ್ಷನ್ ಮಾಡ್ಕೊಂಡಿದ್ರಲ್ಲವ್ವ ಮಾಡ್ಸೋದು ತಾನೆ

ಶೇಖರ ಹೊಸಳ್ಳಿ's profile picture
ಶೇಖರ ಹೊಸಳ್ಳಿ3 years ago

ಶಕ್ಕು ಅಕ್ಕ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಲು ಸುಧಾಕರ್ ಪ್ರಯತ್ನಿಸ ಬಹುದಾಗಿತ್ತು ಎಂಬುದನ್ನು ಮರೆಯುವಂತಿಲ್ಲ

Lokesh's profile picture
Lokesh3 years ago

ಬಸ್ ವ್ಯವಸ್ಥೆಯ ಫಲನುಭವಿಗಳಾಗಿ, ಬಸ್ಸಿನಲ್ಲಿ ಹೋಗಿ ಕೇರಳ ಸ್ಟೋರಿನ್ನು ನೋಡಿ🙂

ಯೋಗಿ 🔯🚩's profile picture
ಯೋಗಿ 🔯🚩3 years ago

ಬದುಕಿರುವಷ್ಟು ಕಾಲ ಉಚಿತ ಆಸ್ಪತ್ರೆ-ಪದವಿವರೆಗೆ ವಿಧ್ಯಾಭ್ಯಾಸವನ್ನ ಉಚಿತವಾಗಿ ರಾಜ್ಯದ ಎಲ್ಲಾ ಜನತೆಗೆ ಕೊಡುವುದು ಸಮಂಜಸ. ಆದರೆ ಆಸ್ಪತ್ರೆ+ವೈಧ್ಯಕೀಯ-ಇಂಜಿನಿಯರಿಂಗ್ ಇತರೆ ಕಾಲೇಜುಗಳು ಈ ಬಡ ಶಾಸಕರದ್ದೇ ಆಗಿದೆ. ಅದನ್ನ ಉಚಿತ ಮಾಡಿದ್ದೇ ಆದರೆ ಅವರ ಹೆಂಡ್ರು'ಗಳು-ಮಕ್ಳು-ವಂಶದವರೇ ಎಕ್ಕಡಾದಲ್ಲಿ ಆಸ್ಪತ್ರೆಗೆ ಸೇರಿಸುವಂತೆ ಹೊಡೆಯುತ್ತಾರಷ್ಟೆ.

Ravikumar Gowda's profile picture
Ravikumar Gowda3 years ago

ಜೆಡಿಎಸ್ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಂದು ಹೈಟೆಕ್ hospital ಮಾಡ್ತೀವಿ ಅಂದಿದ್ರು.. ಆದ್ರೆ ನೀವ್ಯಾರು ವೋಟ್ ಹಾಕಲಿಲ್ಲ, ಈಗ ಪಾಠ ಹೇಳಬೇಡಿ ಸುಮ್ಕಿರಿ

RavichandraN Ravis's profile picture
RavichandraN Ravis3 years ago

ಹೆಂಗೆ ಪುಂಗ್ಲಿ ಯವರ ಮಾತಲ್ಲಿ ಕೇಳಿ ಆಸ್ಪತ್ರೆ ಬಗ್ಗೆ 🤣🤣🤣🤣🤣

Krishna Krish's profile picture
Krishna Krish3 years ago

ಸಕ್ಕೂ ಸಕ್ಕೂ ಸಕ್ಕೂ ಎಷ್ಟೇ ನಿನಗೆ ಸೊಕ್ಕು. ಬಡವರಬಗ್ಗೆ ಇವರು ಹೇಳಿದ ಮೇಲೆ ಗೊತ್ತಾಯ್ತಾ.ಇಷ್ಟು ದಿನ ಕಡ್ಲೆಕಾಯಿ ತಿಂತಿದ್ದಿಯಾ. ಅಥವಾ ತೆಂಗಿನಕಾಯಿ ತುರೀತಿದ್ದಾ. ನಿನ್ನವರಿಗೆ ತಿಳಿಸಲು ಆಗಲಿಲ್ಲವೇ..

Mukund's profile picture
Mukund3 years ago

Hospital free ಮಾಡಿದ್ರೆ ಹಲ್ಲಿಗೆ ಕ್ಲಿಪ್ ಆದ್ರು ಹಾಕಿಸ್ಕೊಬಹುದಿತ್ತು😉

Shafi Miyar's profile picture
Shafi Miyar3 years ago

ಅಧಿಕಾರ ನಿಮ್ಮ ಕೈಯಲ್ಲಿದ್ದಾಗ ಏನು ಮಾಡಿದ್ದೀರಿ.ಗೆಣಸು ಕೆರ್ದಿದಾ?

Alasiddainchal's profile picture
Alasiddainchal3 years ago

ನಿಜವಾದ ಮಾತು ನೀವು ಹೇಳಿದ್ದು ದೆಹಲಿ ಸರಕಾರ ಇದೆ ತರಹ ಒಳ್ಳೆಯ ಕೆಲಸ ಮಾಡುತ್ತಿದೆ ಆದ್ರೆ ಬಿಜೆಪಿ ಅವರ ಕಾಲು ಎಳೆಯುತ್ತಿದೆ ಅಲ್ವಾ??? ತಾವು ಜನಗಳಿಗೆ ಒಳ್ಳೇದು ಮಾಡೋಲ್ಲ ಮಾಡುವವರನ್ನು ಬಿಡೋಲ್ಲ ಅದೇ ಬಿಜೆಪಿ

Related Videos