Video wird geladen...
Video konnte nicht geladen werden
ಇಷ್ಟೆಲ್ಲಾ ಸತ್ಯ ಹೇಳಿದರೆ ಜೀರ್ಣಿಸಿಕೊಳ್ಳುವರೇ 😟
21,607 Aufrufe • vor 1 Jahr •via X (Twitter)
10 Kommentare

ಈಗ ಈ ಹುಚ್ಚಂದು ಚಪ್ಲಿ ನೆಕ್ತಾರೆ ಈ ಕನ್ನಡ ವಿರೋಧಿ ಗ್ಯಾಂಗ್

ಅವನೊ ಪೆಕರ ನೀನು ಪೆಕರ Tourists ಗಳಿಗೆ ಯಾರೊ ಹೇಳಿಲ್ಲ Bank employee ಇಲ್ಲಿ ಬಂದು 2 ವರ್ಷ ಆದರೊ ನಮ್ಮ ಅಜ್ಜಿ ಹತ್ತಿರ ಹಿಂದಿಯಲ್ಲಿ ಮಾತನಾಡಿದರೆ ನಮ್ಮ ಅಜ್ದಿ ತಕ್ಷಣ English ಕಲಿತು ಅವರಿಗೆ ಸಹಾಯ ಮಾಡಬೇಕಾ? ಅವನು ಸುಳ್ಳ ಅವನಿಗೆ ಹಿಂದಿ ಬರುತ್ತೆ

ಈ ಯಪ್ಪ ಆರ್ಎಸ್ಎಸ್ ಸೇರೊ ಪ್ಲಾನ್ ಏನಾದ್ರು ಇದ್ದೀಯ 🤔🤔? ಅತಿಥಿ ದೇವೋಭವ ಅಂತೆ , ಹೋಗಯ್ಯಾ ಕಂಡಿದ್ದೀನಿ 🥱🥱

ಇವನೊಬ್ಬ ಡಬ್ಬ ಹೋರಾಟಗಾರ ! ಹತ್ತಾರು ವರ್ಷದಿಂದ ಕರ್ನಾಟಕದಲ್ಲಿ ಇದ್ದು ಕನ್ನಡ ಕಲಿಯದ ವರಿಗೆ ಮಾತ್ರ ಒತ್ತಡ ಹೇರಲಗುತ್ತವೆ ! ಕರ್ನಾಟಕ್ಕೆ ಯಾತ್ರೆಗೆ ಬಂದವರನ್ನು ಯಾರು ಕೇಳಲ್ಲ !

ಈ ಯಪ್ಪನಿಗೆ ಯಾರಾದ್ರು ಈ ವಿಡಿಯೋ ತೋರುಸ್ರೊ

ಬೆಣ್ಣೆ ಶಾಂತಮ್ಮ ಅಣ್ಣನಿಗೆ ಒಳ್ಳೆಯ ತಿಳುವಳಿಕೆ ಹೇಳಿ ಕೊಟ್ಟಿದಾಳೆ ಅನಿಸುತ್ತೆ... ವೆಲ್ ಡನ್ ಜಗ್ಗಾ.... 🫡

First time jagga making sense

Ivnge topic beku TV alli barakke, just to improve his business !🙂

Understand difference between guest & settled in state for work.

Finally some sensible stuff from this guy
