Video yükleniyor...

Video Yüklenemedi

Ana Sayfaya Dön

ಸಾಮ್ರಾಟ್ ಅಸೋಕಣ್ಣನಿಗೂ ಕಾದಿದೆ 😅

12,455 görüntüleme • 2 yıl önce •via X (Twitter)

10 Yorum

𝗚𝘂𝗿𝘂🇮🇳 (мσ∂ιʝι кα ραяιναя) profil fotoğrafı
𝗚𝘂𝗿𝘂🇮🇳 (мσ∂ιʝι кα ραяιναя)2 yıl önce

ವರ್ಷಗಟ್ಟಲೆ 40%, 40% ಅಂತ ಕೂಗಾಡಿ ಅಧಿಕಾರಕ್ಕೆ ಬಂದ ಮೇಲೂ ಅವ್ರ ಶಂಟನು ಕಿತ್ಕೊಳೋಕ್ಕೆ ಆಗಲಿಲ್ಲ, ಈಗ ಸಿದ್ದಣ್ಣನ ಮೂಡ ಹಗರಣಕ್ಕೆ ಬೇರೆ ಕಡೇ ಡೈವರ್ಟ್ ಮಾಡೋಕ್ಕೆ ಕಟ್ಟೆ ಲಾಸ್ಮಾಣ ಬಂದವ್ನೆ ಈಗ್ಲೂ ಏನೂ ಹರ್ಕೊಳೋಕ್ಕೆ ಆಗೋಲ್ಲ...... ಸುಮ್ನೆ ಬಾಯಿ ಲಡಾಯಿ ಮುಕುಳಿ ಬಡಾಯಿ ಇವನ್ದು 😄😄😄😄😄

Bandla Rama Krishna Reddy Bs profil fotoğrafı
Bandla Rama Krishna Reddy Bs2 yıl önce

ಮೂಡ ಕಳ್ಳ ಸಿದ್ದರಾಮಯ್ಯ. ವಾಲ್ಮೀಕಿ ಹಗರಣ ಕಳ್ಳ ನಾಗೇಂದ್ರ . ಇನ್ನು ಅಲ್ಪಸಂಖ್ಯಾತರ ನಿಗಮ ಮಂಡಳಿಗಳಲ್ಲಿ ಇರುವ ಇರುವ ಹಣವನ್ನೆಲ್ಲ ಲೂಟಿ ಒಡೆದವರು ಕಾಂಗ್ರೆಸ್ಸಿಗರು ಶೂರಾದಿಶೂರರು

T.R. Nagesh profil fotoğrafı
T.R. Nagesh2 yıl önce

ಲೇ ರೋಡ್‌ಸೈಡ್‌ ರೌಡಿ ಲಕ್ಷ್ಮಣಾ, ನಿನ್‌ ಯೋಗ್ಯತೆಗೆ ಮೈಸೂರಿನ ಜನ ಕ್ಯಾಕರಿಸಿ ಮುಕ್ಕುಗಿದು ಮೇಲೆಗೆ ತಳ್ಳಿದರೂ ಬುದ್ಧಿ ಬರಲಿಲ್ವಲ್ಲೋ ನಿಂಗೆ? ಸರಿ ಆಯ್ತು, ಅಸೋಕಣ್ಣಂದು ಹೊರಗೆ ತೊಗೊಂಡ್‌ಬಾ. ಮತ್ತೆ ನಿಮ್‌ ಸಿ.ಎಮ್.ದು ಇನ್ನಷ್ಟು ಹೊರಗೆ ಬರುತ್ತಲ್ಲೋ? ೪ ೬೦/೪೦ ಸೈಟ್‌ ಸೇರಿ ಒಂದು ಮನೆ ಕಟ್ಟಿ ಗುಟ್ಟಾಗೆ ಗೃಹಪ್ರವೇಶ ಮಾಡಿದ್ದು ನೆನಪಿಲ್ವಾ?

Siddesh K R veerashyva profil fotoğrafı
Siddesh K R veerashyva2 yıl önce

ನೀನು ಬಿಡೋದನ್ನ ಈ ಸಲ ನೋಡಿದೀವಿ ಯೋಗ್ಯತೆಗೆ 4ಸಲ ಸೋತಿದಿಯ ಒಂದು ಸಲ mlc ಆದ್ರೂ ಮಾಡ್ತಾರೇನೋ ಅಂತ ಹಿಂಗೆ ಆಡ್ತಿದೀಯಾ ನೆಕ್ಸ್ಟ್ ನಿನಿಗೆ ಕೌನ್ಸಿಲ್ ಎಲೆಕ್ಷನ್ ಗು ticket ಕೊಡಲ್ಲ

Vinod Authentic Hindu profil fotoğrafı
Vinod Authentic Hindu2 yıl önce

ಗುಲಾಮ ನೀವುಗಳು ಅದೇ ಅಲ್ವಾ ಮಾಡಿ ಇವಾಗ ಕೋರ್ಟ್ನಲ್ಲಿ ನಿತ್ತದ್ದು ಸಿದ್ದ ಡಿಕೆ??? 40% , paycm ಸುಳ್ಳು ಹೇಳಿ ಈಗ ಬರೆ ಲೂಟಿ ...

Kiran G M S | ಕಿರಣ್ ಜಿ ಎಮ್ ಎಸ್ profil fotoğrafı
Kiran G M S | ಕಿರಣ್ ಜಿ ಎಮ್ ಎಸ್2 yıl önce

ರಾಜಕಾರಣಿಗಳು ಜನರಿಂದ ತೆರಿಗೆ ಕಟ್ಟಿಸಿಕೊಳ್ಳುವುದಲ್ಲದೆ, ತೆರಿಗೆ ಕಟ್ಟಿದ ತಪ್ಪಿಗೆ ಅವರನ್ನೇ ಶಿಕ್ಷಿಸುವರು.

ಶ್ರೀನಿವಾಸ್ ಕೆ.ಎಮ್ (Srinivas KM) profil fotoğrafı
ಶ್ರೀನಿವಾಸ್ ಕೆ.ಎಮ್ (Srinivas KM)2 yıl önce

'ಕಾಂಗ್ರೆಸ್ ಮಾಡಿದ್ದರೆ ಚಮತ್ಕಾರ್, ಬಿಜೆಪಿ ಮಾಡಿದ್ರೆ ಅತ್ಯಾಚಾರ ಅನ್ನುವ ಹಾಗೆ ಇದೆ'. ಸಿದ್ದರಾಮಯ್ಯನ ಹಗರಣ ಮುಚ್ಚಿಹಾಕಲು ಧಮ್ಕಿ ಹಾಕುವ ಕಾಂಗ್ರೆಸ್ ಭೃಷ್ಟಾಚಾರವನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ.

Harshaa profil fotoğrafı
Harshaa2 yıl önce

Banda kepra hahaha 🤣🤣🤣🤣

ನಮ್ಮತನ profil fotoğrafı
ನಮ್ಮತನ2 yıl önce

SRS ಓ ಯಾವ್ದೋ.. ಇವೆಂದೇ ಟ್ರಾವೆಲ್ಸ್ ಅದು.. ಇವ 2011ರ ಎಡಿಯೂರಪ್ಪ ಸಮಯದಲ್ಲಿ ಸಾರಿಗೆ ಸಚಿವ ಆಗಿದ್ದ.. ಆವಾಗ ಭಯಂಕರ ದುಡ್ಡ್ ಬಾಚಿದ್ದಾರೆ..

T.R. Nagesh profil fotoğrafı
T.R. Nagesh2 yıl önce

ನೀವೇನು ಸತ್ಯ ಹರಿ‍ಶ್ಚಂದ್ರನ ವಂಶದವರೇನೋ? ನಿಮ್ಮದೂ ಎಲ್ಲಾವುದೂ ಈಚೆಗೆ ಬರಕ್ಕೆ ಶುರು ಆಗಲ್ವಾ? ನೀವೇನು ಕಡಿಮೆ ಲೂಟಿ ಮಾಡಿದೀರಾ? ಎಲ್ಲಾರದೂ ಹೊರಗೆ ಬರಲಿ....

Benzer Videolar