Video wird geladen...

Video konnte nicht geladen werden

Zur Startseite

ಜೈ ಸಿದ್ರಾಮಯ್ಯ 😅😝

16,145 Aufrufe • vor 11 Monaten •via X (Twitter)

0 Kommentare

Keine Kommentare verfügbar

Kommentare vom Original-Post werden hier angezeigt

Ähnliche Videos

🚨ಶ್ರಮಜೀವಿ ತಮಿಳಿಗ ಇವನ್ ತುಕಾಲಿ ಆ ಸಿಲಂಬರಸನ್🚨 💛❤️ಸಹಬಾಳ್ವೆಗೆ ಪರ್ಯಾಯ ಪದವೆ ಕನ್ನಡಿಗರು💛❤️ ಈತ ಒಬ್ಬ ತಮಿಳುನಾಡಿನಿಂದ ಬಂದು ಜೀವನ ಕಟ್ಟಿಕೊಂಡಿರೋ ಶ್ರಮಜೀವಿ,ಅಲ್ಲಿ ಜೀವನ ಕಟ್ಟಿಕೊಳ್ಳಲು ಕೆಲಸ ಇಲ್ಲದ ಕಾರಣ ಬೆಂಗಳೂರಿಗೆ ಬಂದು ಒಳ್ಳೆ ಬಾಳು ನಡೆಸುತ್ತಿರೋ ಶ್ರಮಜೀವಿ, ಈತನಿಗೆ ಗೊತ್ತು ಕನ್ನಡಿಗರು ಎಂತಹ ವ್ಯಕ್ತಿಗಳು ಎಂದು, ನಮ್ಮ ಒಳ್ಳೆಯತನ ಹಾಗು ಸಹಬಾಳ್ವೆ ಕಂಡು ನಾನು ಒಬ್ಬ "ಕನ್ನಡಿಗ" ಅಂತ ಹೇಳಿಕೊಳ್ಳುತ್ತಿರುವ. ಆ ಸಿಲಂಬಾರಸನ್ ಎಂಬ ಅಯೋಗ್ಯ, ವರ್ಷಕ್ಕೆ ಒಮ್ಮೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬಾವುಟ ಹಾಕಿಕೊಂಡು ಬಂದರೆ ಹಲ್ಲೆ ಮಾಡಿ ಇಲ್ಲಿ ಇರೊ ತಮಿಳು ಜನರು ಭಯದಿಂದ ಬದುಕುವಂತೆ ಮಾಡುತ್ತಿರುವ ಎಂದು ಈತ ಆ ಅಯೋಗ್ಯನನ್ನು ತರಾಟೆಗೆ ತಗೆದುಕೊಳ್ಳುತಿದ್ದಾನೆ. ನಾವು ಕನ್ನಡಿಗರು ಎಂದು ಕೂಡ ಸುಕಾಸುಮ್ಮನೆ ಯಾರನ್ನು ಕೆಣಕಿಕೊಂಡು ಹೋಗಲ್ಲ, ಆಗಂದ ಮಾತ್ರಕ್ಕೆ ಕೈಲಾಗದ ಹೇಡಿಗಳಲ್ಲ, ನಮ್ಮ ನಾಡು ಹಾಗು ನಾಡಿನ ಭಾಷೆಯ ತಂಟೆಗೆ ಬಂದರೆ ಕೊಡಬೇಕಾದ ಉತ್ತರ ತುಂಬಾ ಗಟ್ಟಿಯಾಗಿಯೇ ಕೊಡುವೆವು. ಜೈ ಕರುನಾಡು💛❤️ ಜೈ ಕನ್ನಡ💛❤️ ಜೈ ಕನ್ನಡಿಗ 💛❤️ ಜೈ ಕನ್ನಡ ಬಾವುಟ 💛❤️ ​#ಕನ್ನಡಿಗ​#ಕನ್ನಡಾಭಿಮಾನ ​#ಜೈಕರ್ನಾಟಕ ​#ಕರ್ನಾಟಕ ​#ಕನ್ನಡ ​#ಸಹಬಾಳ್ವೆ ​#ಬೆಂಗಳೂರು ​#ಕನ್ನಡವೇಸತ್ಯ ​#ಜೈಕರುನಾಡು ​#ಕನ್ನಡಿಗರಪುಣ್ಯಭೂಮಿ ​#Kannadiga ​#Karnataka​#KannadaPride ​#Bengaluru ​#NammaKarnataka ​#JaiKarunadu ​#UnityInDiversity #RespectKannada #LivingInKarnataka

ಕನ್ನಡ್ವಿರಾಟ

12,086 Aufrufe • vor 7 Monaten