正在加载视频...
视频加载失败
ಸಂಸ್ಕೃತ ಬೇಕಾ....!!!!? ಹೇಳಿ ಈಗ,
17,720 次观看 • 1 年前 •via X (Twitter)
11 条评论

ಕನ್ನಡದ ಬಗ್ಗೆ ಅಭಿಮಾನವಿರಲಿ. ಪರಭಾಷೆಗಳ ಬಗ್ಗೆ ತಾತ್ಸಾರವಲ್ಲ. ಸಂಸ್ಕೃತ ಅದರ ಕೆಲಸ ಮಾಡುತ್ತಿರುತ್ತೆ. ಕನ್ನಡ ತನ್ನಷ್ಟಕ್ಕೆ ತಾನು ಬೆಳೆಯುತ್ತಲೆ ಇರುತ್ತದೆ. ಭಾಷೆ ಹುಟ್ಟುವಾಗ ಯಾವುದನ್ನೂ ಕಡೆಗನಿಸಿರುವದಿಲ್ಲ. ಹುಟ್ಟಿದ ಮೆಲೆ ಯಾವುದನ್ನೂ ಅಪೆಕ್ಷಿಸುವದಿಲ್ಲ. ಭಾಷೆಯ ಹುಟ್ಟಿಗೆ ಯಾವುದೆ ಹೋರಾಟ ಕಾರಣವಲ್ಲ. ಪರಸ್ಪರ ಸಹಬಾಳ್ವೆ ಇರಲಿ…

- All I Knew

ಪ್ರಾರ್ಥನೆ ಮಾಡುವುದಕ್ಕೆ ಯಾವುದೇ ಭಾಷೆ ಆದರೂ ನಡೆಯುತ್ತೆ. ಕರಾವಳಿ ಭಾಗದಲ್ಲಿ ಅನಾದಿ ಕಾಲದಿಂದಲೂ ಈ ಪೂಜಾ ಪದ್ಧತಿ ಇದೆ. ಅವಿಭಜಿತ ದ.ಕ. ಜಿಲ್ಲೆ ನಮ್ ಹೆಮ್ಮೆ.

ಇದು ಕರಾವಳಿ ಭಾಗದಲ್ಲಿ ವಸಂತ ಪೂಜೆ, ತುಳಸಿ ಪೂಜೆ ಹಾಗು ದೈವಾರಾಧನೆ ಸಮಯದಲ್ಲಿ ಮಾಡುವ ಪ್ರಾರ್ಥನೆ. ಇದು ಮೊದಲಿಂದಲೂ ಇದೆ.

ಸಂಸ್ಕ್ರತದಲ್ಲಿ ಎನ್ ಹೇಳ್ತಾರೆ ಅರ್ಥ ಆಗಲ್ಲ ಕನ್ನಡದ ಪ್ರಾರ್ಥನೆ ಚೆನ್ನಾಗಿ ಅರ್ಥ ಆಗುತ್ತೆ

ಕರುನಾಡಲ್ಲಿ ಕನ್ನಡವೆ ದೇವರಿಗೆ ಪ್ರಿಯವಾದ ಭಾಷೆ.

Azan kannada ali helso nodana.?

Ivaru balasta iro padagalella samskruta padagale.. kannada padagalanna balasidre innu chennagiratte.

Right ✅️ 💯

Excellent

ಮನಸ್ಸಿಗೆ ಮುದ ನೀಡುವ
相关视频
Sensitive content
ಸಾಕ್ಷಿ ಬೇಕಾ ಸಾಕ್ಷಿ.... 👇😅 ಕಾಂಗಿಸ್ ತಗೋಳಿ ನಿಮ್ಮ ಬ್ರದರ್ ಏನೋ ಹೇಳ್ತಿದಾನೆ.
Dr. vithal rao
38,043 次观看 • 1 年前
ಇಷ್ಟೊಂದ್ ಸುಳ್ಳುಗಳನ್ನು ಹೇಳಿ ಮನುಷ್ಯ ಬದುಕಬೇಕಾ..ಥೂ.. #BjpChamacha #RssGoons
DEEPU GOWDRU
10,021 次观看 • 1 年前
