Video wird geladen...

Video konnte nicht geladen werden

Zur Startseite

28,032 Aufrufe • vor 1 Jahr •via X (Twitter)

10 Kommentare

Profilbild von ಶ್ರೀನಿಧಿ Srinidhi
ಶ್ರೀನಿಧಿ Srinidhivor 1 Jahr

ಸರ್ಕಾರಿ ಕೆಲಸಗಾರರನ್ನು ಹೀಗೇ ಬಿಗಿ ಹಿಡಿದು ಪ್ರಶ್ನೆ ಮಾಡಿದ್ರೆ ದಾರಿಗೆ ಬರೋದು ನಮ್ಮೆಲ್ಲ tax ದುಡ್ಡಲ್ಲಿ ಬದುಕಿ ಜನರಿಗೆ ಆವಾಸ್ ಹಾಕ್ತಾರೆ ಕೆಲವ್ರು

Profilbild von Solar Heavy
Solar Heavyvor 1 Jahr

- All I Knew

Profilbild von ತೋಟದ ಮಾಲಿ (ಸ್ವ. ನಿವೃತ್ತ)
ತೋಟದ ಮಾಲಿ (ಸ್ವ. ನಿವೃತ್ತ)vor 1 Jahr

🙏

Profilbild von Vikatakavi
Vikatakavivor 1 Jahr

Fearless

Profilbild von Aham Brahmasmi
Aham Brahmasmivor 1 Jahr

For Khata, IAS officer is the POC🥴

Profilbild von GKGIST
GKGISTvor 1 Jahr

ಸರ್ ಪ್ರಸ್ತುತ ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇಂತಹ ಭ್ರಷ್ಟ ಅಧಿಕಾರಿಗಳು ಮತ್ತು ಪರೀಕ್ಷೆ ನಡೆ ಸುತ್ತಿರುವ ಸಂಸ್ಥೆಗಳಿಂದ ಬಹಳ ಅನ್ಯಾಯವಾಗುತ್ತಿದೆ. ಒಂದುಕಡೆ ಸರ್ಕಾರ ಸ್ಪಂದಿಸುತ್ತಿಲ್ಲ ಇನ್ನೂಂದು ಕಡೆ ಈ ಬ್ರಷ್ಟ ಸಂಸ್ಥೆಗಳಿಂದ ಜೀವನವೇ ಹಾಳಾಗುತ್ತಿದೆ.

Profilbild von ಕಣ್ಮನ
ಕಣ್ಮನvor 1 Jahr

🔥

Profilbild von SHEELANAND | Cinematographer
SHEELANAND | Cinematographervor 1 Jahr

🔥🔥🔥

Profilbild von THE BOY'S
THE BOY'Svor 1 Jahr

Well done

Profilbild von Pradeep shenoy
Pradeep shenoyvor 1 Jahr

ಬೆಂಗಳೂರಲ್ಲಿ ಇ ಖಾತೆ ಹೆಸರಲ್ಲಿ ದರೋಡೆಗೆ ಇಳಿದಿದ್ದಾರೆ ಅಧಿಕಾರಿಗಳು. ಆಸ್ತಿ ಮಾರಾಟ ಮಾಡೋರ ಬಳಿ ಲಂಚ ಪೀಕಿಸೋದಿಕ್ಕೆ ಸರ್ವರ್ ಸರಿ ಇಲ್ಲ ಮತ್ತೊಂದು ಅಂತಾರೆ. ಆರು ತಿಂಗಳಲ್ಲೂ ಸರಿ ಹೋಗಲ್ವಾ ಇವರ ಸರ್ವರ್ ?

Ähnliche Videos

ಮಾನ್ಯ ಮುಖ್ಯಮಂತ್ರಿಗಳೇ! ದೆಹಲಿಗೆ ಬಂದು ನ್ಯಾಯದ ನಾಟಕವಾಡುವ ನಿಮಗೆ, ಕರ್ನಾಟಕದಲ್ಲಿ KPSC ಯನ್ನು ಬಟಾಬಯಲಾಗಿ 'ಹರಾಜು ಮಾರುಕಟ್ಟೆ' ಮಾಡಿರುವುದು ಅನ್ಯಾಯ ಅಂತ ಅನ್ನಿಸುವುದಿಲ್ಲವೇ ? 80 ಲಕ್ಷ ರೂಪಾಯಿ ಚೆಲ್ಲಿದವರಿಗೆ ಮಾತ್ರ ಸರ್ಕಾರಿ ಹುದ್ದೆ ಎನ್ನುವುದಾದರೆ, ಹಗಲಿರುಳು ಕಷ್ಟಪಟ್ಟು ಓದುವ ಬಡವರ ಮತ್ತು ಶ್ರಮಜೀವಿಗಳ ಮಕ್ಕಳ ಭವಿಷ್ಯವೇನು? ಅವರ ಅರ್ಹತೆಗೆ ನಿಮ್ಮ ಸರ್ಕಾರದ ದರಪಟ್ಟಿಯಲ್ಲಿ ಬೆಲೆಯೇ ಇಲ್ಲವೇ CM ಶ್ರೀ DK Shivakumar ರವರೇ? ಕೇವಲ KPSC ಅಧ್ಯಕ್ಷರ ಅಮಾನತಿನಿಂದ ಈ ಬೃಹತ್ ಅಕ್ರಮದ ಕಳಂಕ ಮುಚ್ಚಿಹೋಗುತ್ತದೆಯೇ? ಕಾಂಗ್ರೆಸ್ ಸರ್ಕಾರದ ನಿಗದಿತ ದರಪಟ್ಟಿಯಲ್ಲಿ ಕೇವಲ ಶ್ರೀಮಂತರ ಮಕ್ಕಳಿಗೆ ಮಾತ್ರ ಅವಕಾಶವೇ ? ಲಕ್ಷಾಂತರ ನಿರುದ್ಯೋಗಿ ಯುವಕರ ಕಣ್ಣೀರು ಮತ್ತು ಅವರ ಕುಟುಂಬಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ.

Tejasvi Surya

65,089 Aufrufe • vor 1 Monat

ಚಿಕ್ಕಮಗಳೂರಿನಲ್ಲಿ ದೇಶವಿರೋಧಿ ಪ್ರಚೋದನೆ ನಡೆಯುತ್ತಿದ್ದರೂ ಕಾಂಗ್ರೆಸ್ ಸರ್ಕಾರ ನಿದ್ದೆಯಲ್ಲಿದೆಯೇ? ಟಿಪ್ಪು ನಗರದಲ್ಲಿ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಹಾಕಿ ಪಾಕಿಸ್ತಾನದ ಮುಜಾಹಿದ್ ಸಂಬಂಧಿತ ಹಾಡನ್ನು ಬಳಸಿರುವುದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಎಸೆದ ಬಹಿರಂಗ ಸವಾಲು. ಮುಜಾಹಿದ್ ಬೆಂಬಲಿತ ಹಾಡನ್ನು ಬಳಸಿ, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶಾಂತಿ ಕದಡಲು ಯತ್ನಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ, ಬಂಧಿಸಬೇಕು. ಸದಾ ಆರ್‌ಎಸ್‌ಎಸ್ ಬೈಯುವುದರಲ್ಲೇ ದಿನ ಕಳೆಯುವ ಗೃಹ ಸಚಿವರು ತುಷ್ಟೀಕರಣ ರಾಜಕಾರಣ ಬಿಟ್ಟು ಸ್ವಲ್ಪ ಇತ್ತ ಕಡೆ ಗಮನ ಹರಿಸಿ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಿ.

Dr. Ravi C. T 🇮🇳 ಡಾ. ರವಿ ಸಿ. ಟಿ

28,568 Aufrufe • vor 10 Tagen