
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party
@krs_party • 9,889 subscribers
ಪ್ರಾದೇಶಿಕ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣಕ್ಕಾಗಿ. For Clean, Honest and Pro-People Politics
Shorts
Videos

ಹೃದಯ ವಿಶಾಲ ಕನ್ನಡಿಗರೇ ಎಚ್ಚರ ಎಚ್ಚರ ಎಚ್ಚರ... Bolero car number:- UP38AD1638 ಅನುಮಾನಾಸ್ಪದವಾಗಿ ಈ ಬೊಲೆರೋ ಕಾರು ಬೆಂಗಳೂರಿನ ಬನಶಂಕರಿ 2ನೇ ಹಂತ ಮತ್ತು ಬನಗಿರಿನಗರ ಸುತ್ತಮುತ್ತ ಓಡಾಡುತ್ತಿರುವುದನ್ನ ಬಹಳಷ್ಟು ಜನ ಗಮನಿಸಿದ್ದಾರೆ ಎಚ್ಚರದಿಂದಿರಿ... ಸಂಬಂಧಪಟ್ಟ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರನ್ನು ಕೂಡ ನೀಡಿದ್ದಾರೆ ದಯಮಾಡಿ ಎಚ್ಚರದಿಂದಿರಿ...
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party38,956 Aufrufe • vor 3 Monaten

ಬೆಂಗಳೂರು ಹಾಳು ಮಾಡಿದರು ಈಗ ಮೈಸೂರಿನ ಸರದಿ... ತಿರುಪೆ ಶೋಕಿ ಮಾಡೋ ಯುವಕರು ಜಾಸ್ತಿಯಾಗಿದ್ದಾರೆ, ನನ್ನ ಅನಿಸಿಕೆ ಈತ ಗಾಂಜಾನೆ ಸೇದಿದ್ದಾನೆ, ನನ್ನ ಕಾರ್ ಮುಂದೇನೆ ಮಧ್ಯ ರಸ್ತೆಯಲ್ಲೇ ಸಿಗರೇಟ್ ತುಂಡನ್ನು ಅಮಲಿನಲ್ಲಿ ಇವನು ಎಸೆದ, ಬೇರೆ ರಾಜ್ಯಗಳಿಂದ ಬಂದು ನಮ್ಮ ರಾಜ್ಯದ ಸಂಸ್ಕೃತಿಯನ್ನ ಸೌಂದರ್ಯವನ್ನು ಹಾಳು ಮಾಡ್ತಾ ಇದ್ದಾರೆ. Road rage, over speed, silencer loud sound, ಇವೆಲ್ಲವನ್ನು ಮಾಡುತ್ತಾರೆ. ದೇವರ ನಾಡಿನವರು ಇವರ ಹಾವಳಿ ಜಾಸ್ತಿಯಾಗಿದೆ ಬೆಂಗಳೂರಿನಲ್ಲಿ ಈಗ ಮೈಸೂರಿನಲ್ಲಿ... ನಾನು ಸುಮಾರು ಒಂದು ವರ್ಷದ ಹಿಂದೆಯಿಂದಲೂ ಮೈಸೂರು ಕಮಿಷನರ್ ಗೆ ಇದರ ಬಗ್ಗೆ, ಕಾಲೇಜಿಗೆ ಹೋಗುವ ಹುಡುಗರು, ಬೇರೆ ರಾಜ್ಯದಿಂದ ಬಂದಿರುವಂತ ಯುವಕರ ಮೇಲೆ ಕಣ್ಣಿಟ್ಟು ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದೇನೆ, ಈಗಲಾದರೂ ಪೊಲೀಸರು ತಮ್ಮ ಕರ್ತವ್ಯವನ್ನು ಸರಿಯಾಗಿ ಪಾಲಿಸಿ, ಇದು ನಿಮ್ಮಗಳ ಜವಾಬ್ದಾರಿ. ಕನ್ನಡಿಗರು ಪ್ರಶ್ನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ ಕರ್ನಾಟಕದಲ್ಲಿ, ಇದು ನಮ್ಮ ನಾಡು ನಮ್ಮ ಕರ್ನಾಟಕ, ವಲಸಿಗರಂತೆ ವರ್ತಿಸಬೇಡಿ ನನಗೆ ಸಂಬಂಧ ಇಲ್ಲ ಅಂತ... - ಸುಧಾಕರ್ ಗೌಡ, ಗೌರವಾಧ್ಯಕ್ಷ, ರಾಮನಗರ ಜಿಲ್ಲೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party40,195 Aufrufe • vor 7 Monaten

ಬಾಂಗ್ಲಾ ವಲಸಿಗರ ಕಾರ್ಯಾಚರಣೆ ಮಾಡಿ ಅಂದರೆ...👇
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party31,475 Aufrufe • vor 5 Monaten

Message send ಮಾಡಿದರೆ ಐಪಿಸಿ ಸೆಕ್ಷನ್ 103 ಹಾಕಿದ ಪೊಲೀಸರು 👮🧑✈️🚔🚔
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party13,666 Aufrufe • vor 2 Monaten

ಮಹಿಳಾ ಪೊಲೀಸ್ ಅಧಿಕಾರಿಯಿಂದ ಸುಳ್ಳು ದೂರು ಕೊಡಿಸಿ KRS ಪಕ್ಷದ ಉಪಾಧ್ಯಕ್ಷರನ್ನು ಜೈಲಿಗೆ ಕಳುಹಿಸಿದ ನೀಚಾತಿನೀಚ ತುಮಕೂರು ಪೊಲೀಸರು... ಗೃಹಸಚಿವ #ಗೊತ್ತಿಲ್ಲ ಪರಮೇಶ್ವರ್ ಭಾಗವಹಿಸಿದ್ದ ಜನತಾದರ್ಶನ ಕಾರ್ಯಕ್ರಮದಲ್ಲಿ ಏನು ನಡೆಯಿತು ಎನ್ನುವುದನ್ನು ಅಲ್ಲಿಯ ವಿಡಿಯೋಗಳನ್ನು ಗಮನಿಸಿ ನಾನು ಇಲ್ಲಿ ಹೇಳಿದ್ದೇನೆ. ನಡೆದಿದ್ದೇ ಇಷ್ಟು. ಆದರೆ ಈಗ ತುಮಕೂರು ಪೊಲೀಸರು ಕತೆ ಕಟ್ಟಿ, ಮಹಿಳಾ ಪೋಲೀಸ್ ಅಧಿಕಾರಿಯನ್ನು ಹಿಡಿದು ಎಳೆದಾಡಿದರು, ಅವಾಚ್ಯ ಶಬ್ದಗಳಿಂದ ಹೀಯಾಳಿಸಿದರು ಎನ್ನುವ ಪರಮನೀಚ ಸುಳ್ಳು ಆರೋಪ ಹೊರಿಸಿ, ಒಬ್ಬ ಮಹಿಳಾ PSI ಕೈಯಲ್ಲಿ ದೂರು ಕೊಡಿಸಿ, KRS ಪಕ್ಷದ ಉಪಾಧ್ಯಕ್ಷರಾದ Somasunder K S ರನ್ನು ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. IPS ಮಾಡಿರುವವರು ಇಷ್ಟು ಅಧಮ ಕೆಲಸಗಳನ್ನು ಇಷ್ಟು ರಾಜಾರೋಷವಾಗಿ ಮಾಡುತ್ತಾರೆ ಎಂದರೆ ಅದಕ್ಕೆ ಅದಕ್ಷ, ಅಯೋಗ್ಯ ಗೃಹಮಂತ್ರಿಗಳೇ ಕಾರಣ ಎನ್ನಲು ಬೇರೆ ಸಾಕ್ಷಿ ಬೇಕೆ? #NepoKid ಪರಮೇಶ್ವರ್ ಮತ್ತವರ ಕಾಂಗ್ರೆಸ್ ಪಕ್ಷದ ಭ್ರಷ್ಟ ಕುಟುಂಬರಾಜಕಾರಣಿಗಳು ಬಹುಶಃ ನೇಪಾಳ ಮತ್ತು ಶ್ರೀಲಂಕಾದಲ್ಲಿ ಇತ್ತಿಚೆಗೆ ನಡೆದ ಕ್ರಾಂತಿಯ ಘಟನೆಗಳನ್ನು ಮರೆತಿರಬೇಕು. ಸ್ವಘೋಷಿತ ಸಂವಿಧಾನರಕ್ಷಕ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸುವ ದಿನಗಳು ದೂರವಿಲ್ಲ. ಎಚ್ಚರ. 08-04-2026.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party16,876 Aufrufe • vor 2 Monaten

ಶುಭೋದಯ ಕನ್ನಡಿಗರೇ, ನಮ್ಮ ನಿಮ್ಮ ಜಾತಿ ನಾಯಕರಪ್ಪ ಇವರೆಲ್ಲ👇
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party44,237 Aufrufe • vor 1 Jahr

ಕನ್ನಡಿಗರೇ ಇದು ನಿಮ್ಮ ಅಸ್ತಿತ್ವದ ಪ್ರಶ್ನೆ! ಬ್ಯಾಂಕ್ ಮುಂದೆ ನಿಂತ ರೈತನ ಕೈಯಲ್ಲಿ ಮಣ್ಣಿನ ವಾಸನೆ, ಬೆವರಿನ ಗುರುತು. ಅವನ ಕಣ್ಣಲ್ಲಿ ಭರವಸೆ. ಆದರೆ ಬ್ಯಾಂಕ್ ಒಳಗಿರುವ ವ್ಯವಸ್ಥೆಯ ಕಣ್ಣಲ್ಲಿ ಅವನು “ಅಪಾಯ”. ಇದೇ ಬ್ಯಾಂಕ್‌ಗಳು ಟೈ–ಕೋಟು ಧರಿಸಿದ ಪರ ಭಾಷಿಕ ಐಷಾರಾಮಿ ವ್ಯಕ್ತಿಯನ್ನು ಕಂಡರೆ ಕೆಂಪು ಹಾಸು ಹಾಸಿ ಸ್ವಾಗತಿಸುತ್ತವೆ. ಇದು ಯಾವ ನ್ಯಾಯ? ಇದು ಯಾವ ವ್ಯವಸ್ಥೆ? ದೇವನಹಳ್ಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನಲ್ಲಿ ರೈತ ಲೋನ್ ವಿಚಾರವಾಗಿ ಬಂದರೆ ಕಡೆಗಣಿಸಿ, ಯಾರೋ ಐಷಾರಾಮಿ ವ್ಯಕ್ತಿಗೆ ಆದ್ಯತೆ ನೀಡುವುದು. ಕನ್ನಡ, ಕನ್ನಡಿಗ, ಕರ್ನಾಟಕಕ್ಕಾಗಿ KRS ಪಕ್ಷ👍 ಇನ್ನೂ ಕೆಲ ಬ್ಯಾಂಕುಗಳು ಕರ್ನಾಟಕದಲ್ಲಿ ತಮ್ಮ ವರ್ತನೆಗಳು ತಿದ್ದಿಕೊಂಡಿಲ್ಲ, ಪ್ರತಿಯೊಬ್ಬ ಕನ್ನಡಿಗರು ಪ್ರಶ್ನೆ ಮಾಡಿ... #SBI #ದೇವನಹಳ್ಳಿ ಸಾರ್ವಜನಿಕ ಸಂಪರ್ಕ ಕೇಂದ್ರ ದೇವನಹಳ್ಳಿ #ಕರ್ನಾಟಕರಾಷ್ಟ್ರಸಮಿತಿ #karnataka #CMofKarnataka #
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party20,158 Aufrufe • vor 5 Monaten

ಮಹಾ ಜನಗಳೇ ಇಲ್ಲಿ ಯಾಕೆ ಪೋಸ್ಟ್ ಮಾಡಿದ್ದೇವೆ ಅಂತ ಅರಿತುಕೊಳ್ಳಿ...
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party34,165 Aufrufe • vor 1 Jahr

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆನೇಕಲ್. ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಅತ್ತಿಬೆಲೆ ಪೋಲರ್ ಬೇರ್ ಐಸ್ಕ್ರೀಂ ಅಂಗಡಿಯಲ್ಲಿ ಕನ್ನಡ ಬಳಸುವುದಿಲ್ಲ ಮತ್ತು ಮಾತನಾಡುವುದಿಲ್ಲ ಎಂದು ಹೇಳುತ್ತಿರುವ ವ್ಯವಹಾರ ನಡೆಸುತ್ತಿರುವವರು. ಕನ್ನಡ, ಕನ್ನಡಿಗ, ಕರ್ನಾಟಕಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ...
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party14,706 Aufrufe • vor 4 Monaten

ಕೃಪೆ: ನೆಲಮಂಗಲದಿಂದ ಹಾಸನಕ್ಕೆ ಹೋಗುವ ದಾರಿಯಲ್ಲಿ ಸರ್ವೀಸಿ ರಸ್ತೆಯೇ ಇಲ್ಲ.. ಸರ್ವಿಸ್ ರಸ್ತೆ ಕೊಡದೆ ಎಲ್ಲರೂ ಟೋಲ್ ಶುಲ್ಕ ಕಟ್ಟಿ ಹೋಗಬೇಕಂತೆ ಹಾಸನದ ಶಾಂತಿಗ್ರಾಮ ಟೋಲ್... ನಮ್ಮ ದುಡ್ಡು ಕೊಡುವುದು ಅಲ್ಲದೆ ನಾಮದಲ್ಲದೆ ಭಾಷೆಯಲ್ಲಿ ಮಾತನಾಡಬೇಕು... ಜೆಸಿಬಿ ಪಕ್ಷಗಳ ಸ್ಥಳೀಯ ಮುಖಂಡರಿಗೆ ಪರ್ಸೆಂಟೇಜ್ ಗಳು, ಗಲಾಟೆ ಆದಾಗ ಬಂದು ಶೋಕಿ ಕೊಡುವುದು ಇಷ್ಟೇ ಆಯಿತು. #roadtax #Indianroadsafety
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party14,826 Aufrufe • vor 5 Monaten

ಮುಂದೆ ಬಾಳಿ ಬದುಕಬೇಕಾದ ಪ್ರಮುಖವಾಗಿ ಕನ್ನಡ ಯುವ ಜನತೆ ಎಚ್ಚೆತ್ತುಕೊಳ್ಳಿ...
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party15,496 Aufrufe • vor 8 Monaten

ಮೊನ್ನೆ KRS ಪಕ್ಷದ ವತಿಯಿಂದ ಸರ್ಕಾರಿ ವಾಹನ ದುರ್ಬಳಕೆ ಅಭಿಯಾನದಲ್ಲಿ, ಸರ್ಕಾರಿ ವಾಹನ ದುರ್ಬಳಕೆ ಅಲ್ಲದೆ ಒಂದಿಷ್ಟು ಇಂತಹ ಜನ ಭ್ರಷ್ಟರ ಬೆಂಬಲಿಗರು, ಬ್ಲಾಕ್ ಪೇಪರ್ ಬೇರೆ ಹಾಕಿಕೊಂಡು ತಿರುಗಾಡುತ್ತಿದ್ದಾರೆ ಕರ್ನಾಟಕ ರಾಜ್ಯದ್ಯಂತ KRSಪಕ್ಷ ಸರ್ಕಾರಿ ವಾಹನ ದುರ್ಬಳಕೆ ಅಭಿಯಾನದ ಬಗ್ಗೆ ಕನ್ನಡ ಸುದ್ದಿ ಮಾಧ್ಯಮದವರಿಗೆ ಕಣ್ಣು ಕಾಣುವುದಿಲ್ಲ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party17,739 Aufrufe • vor 11 Monaten
