
BoseTheHero
@BoseTheHero • 3,762 subscribers
ನಮ್ಮ ಸೈನ್ಯ , ನಮ್ಮ ಧೈರ್ಯ 🇮🇳 "Indian Army ,our courage" 🇮🇳 ಭಾರತ😎|Hindu🚩|ಕನ್ನಡ😍|RCB❤️
Shorts
Videos

ಈ ಕಂಟೆಂಟ್ creator ನಾ ಇಟೆಂಟ್ ಗೆ ಶರಣು ಶರಣು 🙏🚩🔱 ಸನಾತನ (सनातन) VARAHA WARRIOR Rishab Shetty
BoseTheHero55,430 Aufrufe • vor 12 Tagen

ಚಿನ್ನ ಅಡವಿಟ್ಟು ಕನ್ನಂಬಾಡಿ ಕಟ್ಟಿದೋರ ಬಗ್ಗೆ 😍 8 ಲಕ್ಷ ಕೋಟಿ ರಾಜ್ಯದ ಜನರ ಮೇಲೆ ಸಾಲ ಮಾಡಿ, ಬಿಟ್ಟಿ ಲೂಟಿ ಹೊಡೆಯೋ ರಾಜಕಾರಣಿಗಳು, ಅದು ಸ್ವಂತ ಬಲದಿಂದ ಗೆದ್ದು ಬರೋಕೆ ಯೋಗ್ಯತೆ ಇಲ್ಲದವು. ..ಮೈಸೂರನ್ನ ಸಂವೃದ್ಧಿ ಗೊಳಿಸಿದವರ ಬಗ್ಗೆ ಮಾತನಾಡ್ತಾರೆ ಅಂದ್ರೆ. ..! ಜನ ತಮ್ಮ ಪ್ರತಿನಿಧಿಯ ಆಯ್ಕೆಗಳ ಬಗ್ಗೆ ಪರಿಶೀಲನೆ ಮಾಡಬೇಕು ಅಲ್ವೇ 🤔🤔
BoseTheHero17,738 Aufrufe • vor 5 Tagen

ಚಾನ್ಸೆ ಇಲ್ಲಾ ಭಾಯ್ - ಉತ್ ನಾಚ್ 🥺🥺😂 ಎವುಟ್ರ ಬುಜ್ಜಿ ಗಾಡು one ಟೈಮ್ ಅಂತೆಗ 😇😑
BoseTheHero27,398 Aufrufe • vor 8 Tagen

ಇವತ್ತು ಪೂರ್ತಿ ಧರ್ಮಿ ➡️ ಮೈಸೂರು ಮಹಾರಾಜರ 🤴 ಬಗ್ಗೆ ಹೇಳಿರೋ ಮಾತುಗಳನ್ನೇ ಹಾಕ್ತೀವಿ. ..😉😉😉😁
BoseTheHero13,943 Aufrufe • vor 4 Tagen

🦁ಸಿಂಹ ಯಾವತ್ತಿದ್ದರೂ ಸಿಂಹನೇ🦁 🚩 Prathap Simha ನಮ್ಮ ಬೆಂಬಲ ನಿಮಗೆ 😎
BoseTheHero59,871 Aufrufe • vor 1 Monat

ಇದರಲ್ಲಿ ಒಂದು ಸಾಲು ಬರುತ್ತೆ “ ಭಾರತದ ನಿಜ ಆತ್ಮ ರಾಮ ”❤️🚩 ಕೇಳಿ ತುಂಬಾ ಸೊಗಸಾಗಿದೆ 😍😍 ಒಮ್ಮೆ ಕೇಳಿದವ್ರು ಮತ್ತೆ ಕೇಳ್ತೀರ. ರಾಮನಾಣೆ 😊😊 ಜೈ ಶ್ರೀ ರಾಮ್ 🙏🙏🙏🚩 There’s a line in this says, “The true soul of India is Ram.” ❤️🚩 It sounds so beautiful when you hear it. 😍😍 Once you listen to it, you’ll want to hear it again and again. I swear by Ram. 😊😊 Jai Shri Ram! 🙏🙏🙏🚩 Shree Harsha Singer 👏👏👏 ಸನಾತನ (सनातन) Mrudapriye ,🇮🇳🚩🙏 Shri Ram Janmbhoomi Teerth Kshetra You can use this for the Ram Mandir. ❤️🚩
BoseTheHero57,309 Aufrufe • vor 1 Monat

ಸೂಪರ್ ನಿಜ ಹೇಳಿದಕ್ಕೆ 👏👏👏 ಯಾವ್ ಯಾವೋ ಬಂದು ಇಲ್ಲಿ MLA ಮಂತ್ರಿ ಆಗ್ತಾವರೇ ! ಅವರ ಹಿಂದೆ ಬಾಲ ಇಡ್ಕೊಂಡು ಹೋಗ್ತವೆ 🤮ನಮ್ಮವ್ರೆ ಬಂದ್ರೆ ಉತ್ತರ - ದಕ್ಷಿಣ ಅಂತಾವೆ 🥺. ಇದನ್ನು ನೋಡಿ ಈಗ “ಕೆಲವು” OMR ಗಳು ಉರ್ಕೊಂಡ್ ಅಸಭ್ಯ ಭಾಷೇಲಿ ಕಾಮೆಂಟ್ಸ್ ಹಾಕ್ತವೇ 💁 ಇದು ಅವರ ಇರಾದೆ + ಮನಸ್ಥಿತಿ. ಉರ್ಕೋಳ್ಳಿ ಬುಡಿ 😂 ಜೈ ಕರ್ನಾಟಕ 💛❤️🚩
BoseTheHero13,377 Aufrufe • vor 14 Tagen

One More Gem from Shree Harsha Singer 😍 Rama. .Rama ..Rama ..Rama. 🚩🚩🚩
BoseTheHero28,049 Aufrufe • vor 1 Monat

ನಾಗಪ್ರಸನ್ನ ಸರ್ ಅವರಲ್ಲಿ ಕಳಕಳಿಯ ಪ್ರಾರ್ಥನೆ ಇದನ್ನು ಸಿಬಿಐ ಕೊಡಿ 🙏 ಎಲ್ಲಾ #KPSC ಕಳ್ಳರು ಜೈಲ್ಗೆ ಹೋಗಲಿ 😊
BoseTheHero57,533 Aufrufe • vor 3 Monaten

KGF -1 ರಿಲೀಸ್ ಆಗೋಕೆ ಮುಂಚೆ ಯಶ್ ಮತ್ತೆ TV9 ಕನ್ನಡ ಮದ್ಯೆ ಒಂದು ಮನಸ್ತಾಪ 💁 ರಿಲೀಸ್ ಆದಾಗ ಕೇಳಿ TV9 ಕೊಟ್ಟ -ve Review 😏 ಆದ್ರೂ movie ಸೂಪರ್ ಡೂಪರ್ ಹಿಟ್ ☺️ Yash ಏನು ಎಲ್ಲೂ ಒಂದು react ಮಾಡಲಿಲ್ಲ, Tv9 ಆಗಿನ ಕಾಲಕ್ಕೆ No-1 ಚಾನೆಲ್😇 ನಾವು ಹೇಳೋದು ಏನು ಅಂದ್ರೆ ಚಿತ್ರ ಚೆನ್ನಾಗಿ ಇದ್ದರೆ. ..! ಯಾರು ಏನೆ ಮಾಡಿದರು ಜನ ಚಿತ್ರ ಗೆಲ್ಲಿಸುತ್ತಾರೆ - ಅಷ್ಟೇ ಇದು ದೇವ್ರಾಣೆ ಸತ್ಯ 🤩 ಕನ್ನಡ ಚಿತ್ರ ಗೆಲ್ಲಿಸಿ 🙏
BoseTheHero62,810 Aufrufe • vor 3 Monaten

There should be some limits to the nonsense - what is this? Justice Nagaprasanna Sir 🙏😎
BoseTheHero35,052 Aufrufe • vor 1 Monat

ಬಾಲನಿಗೆ ಬಕೆಟ್ ಹಿಡಿಯೋಕೆ ಹೋಗಿ ಇಕ್ಕಿಸಿ ಕೊಳ್ಳೋದು ಇದೆ ನೋಡ್ರಿ 😂😂 ಎರಡು ವಿಷ್ಯ ಗಮನಿಸಿ 👇👇 1. ಜೆಡಿಎಸ್ ಕಾರ್ಯಕರ್ತರ ಒಗ್ಗಟ್ಟು ಎಲ್ಲಾವನು ಎದ್ದು ನಿಂತು ಉಗಿದದ್ದು ( ಬಿಜೆಪಿಯವು ಪುಷ್ಪಕವಿಮಾನದ ನಟರು ) 2.ಅಜಿತ್ ಪ್ರಶ್ನೆ ಸೂಪರ್ - 😍 ಬೆಂಗಳೂರು ಉದ್ದಾರ ಮಾಡೋಕೆ ಸುತ್ತಮುತ್ತಲ ಪ್ರದೇಶಗಳನ್ನು ಹಾಳು ಮಾಡೋದು 🤔 ಕಾಂಗ್ರೆಸ್ನವನು ಹೇಳಿದ್ದು ಟ್ರಾಫಿಕ್ನಲ್ಲಿ ಉಸಿರು ಕಟ್ಟುತಂತೆ - ಯಾಕೆ ಉದ್ದಾರ ಮಾಡೋಕೆ ನಮ್ಮ ರಾಜ್ಯದ ಯಾವ ನಗರ ಕೂಡ ಕಾಣಲ್ಲ ಇವಕ್ಕೆ 😊 #ಬಿಡದಿಬಿಡೆವು
BoseTheHero59,892 Aufrufe • vor 4 Monaten