ಕನ್ನಡ್ವಿರಾಟ's banner
ಕನ್ನಡ್ವಿರಾಟ's profile picture

ಕನ್ನಡ್ವಿರಾಟ

@kohlificationn • 4,885 subscribers

ಹೆಮ್ಮೆಯ ಕನ್ನಡಿಗ.ಕನ್ನಡದಲ್ಲಿ ಕವನ ಬರೆಯೋದು ಹವ್ಯಾಸ. ಸಮಾನತೆ ನನ್ನ ಧರ್ಮ. ತಂದೆತಾಯಿ ಕೊಟ್ಟ ಭಿಕ್ಷೆ ಈ ಜನ್ಮ. ಕನ್ನಡ ನನ್ನ ದೇಹಾತ್ಮದ ಉಸಿರು. ಕನ್ನಡ ಬಳಸಿದರೆ ಅದು ಸದಾ ಹಸಿರು. ಕನ್ನಡ 🙏

Shorts

🚨ಅಕ್ರಮ ಸಂಬಂಧ ಬೆತ್ತಲಾಗಿ ನಿಂದ🚨 ಎರಡು ನಿಮಿಷದ ಕಾಮ ಜ್ವಾಲೆ ಹರಿಸಲು, ಹುಟ್ಟಿನಿಂದ ಜೊತೆ ಬಂದಿದ್ದ ಮಾನ ಮರ್ಯಾದಿ ಕಳ್ಕೊಂಡ ಈ ಕಾಮ ಪಿಂಡ. ಅಕ್ರಮ ಎಂದಿಗೂ ಅಕ್ರಮವೆ ಸಕ್ರಮ ಎಂದಿಗೂ ಸಕ್ರಮವೆ ಸಕ್ರಮ ಲೈಂಗಿಕತೆಯ ಸುಖ ಸವಿ ಅಕ್ರಮ ಲೈಂಗಿಕತೆ ಆಳವಾದ ಹಾಳು ಬಾವಿ. ಆಳವಾದ ಹಾಳು ಬಾವಿಗೆ ಬಿದ್ದು ಸಾಯಬೇಡ ಸತಿಯ ಮುದ್ದಿಸಿ ಸ್ವರ್ಗ ಸುಖವ ನೀ ನೋಡ

Sensitive content

91,129 Aufrufe

100% i am sure they are Konganaadu Migrants. The slum pioneers are involving in Road Rage, public nuisance, Rash driving, wheeling on the Road activities in Bengaluru. These beings are unfit to live in a Healthy society, Disgraceful nd Disgusting.

32,836 Aufrufe

🚨​Maharashtra Bows Down to Karnataka🚨 Hail New champions 🧡🏆🏆🏆❤️ ​Breaking News: The Karnataka Kho Kho team has handed a crushing defeat to Maharashtra in the final. Karnataka has once again proved its supremacy, showing that when it comes to the field, they consistently outmatch Maharashtra. ​Jai Karnataka! 🧡❤️ ​We own Maharashtra every time; they truly find it hard to keep up with Karnataka’s spirit and skill! ​ ​#Karnataka #KhoKhoChampions #JaiKarnataka #KarnatakaVsMaharashtra #Victory #KannadaPride #Champions #SportsNews #KhoKhoFinals

23,692 Aufrufe

Videos

kohlificationn's profile picture

🚨 ಮಂಗಳಮುಖಿಯರ ಹಾವಳಿಗೆ ಬ್ರೇಕ್ ಹಾಕಿ! 🚨 ​ಇತ್ತೀಚಿನ ದಿನಗಳಲ್ಲಿ ಮಂಗಳಮುಖಿಯರ ವರ್ತನೆ ಅತಿರೇಕಕ್ಕೆ ಹೋಗುತ್ತಿದೆ. ಮದುವೆ ಮನೆಗಳು, ಸಮಾರಂಭಗಳು ಹಾಗೂ ಹೊಸ ವಾಹನ ಖರೀದಿಸಿದವರ ಬಳಿ ಹೋಗಿ ಸಾವಿರಾರು ರೂಪಾಯಿಗಳಿಗೆ ಬೇಡಿಕೆ ಇಡುತ್ತಿದ್ದಾರೆ. ​❌ ಸಮಸ್ಯೆಗಳು: ​ಹಣ ನೀಡದಿದ್ದರೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು. ​ಜನರ ಮೇಲೆ ಒತ್ತಡ ಹೇರಿ ಬಲವಂತವಾಗಿ ವಸೂಲಿ ಮಾಡುವುದು. ​ಬಯಸಿದಷ್ಟು ಹಣ ಸಿಗದಿದ್ದರೆ ಅಸಭ್ಯವಾಗಿ ವರ್ತಿಸಿ ಮುಜುಗರ ಉಂಟುಮಾಡುವುದು. ​ನಮ್ಮ ಸಂಸ್ಕೃತಿಯಲ್ಲಿ ಅವರಿಗೆ ಗೌರವವಿದೆ, ಆದರೆ ಆಶೀರ್ವಾದದ ಹೆಸರಲ್ಲಿ ನಡೆಯುತ್ತಿರುವ ಈ 'ಸುಲಿಗೆ' ನಿಲ್ಲಬೇಕು. ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಇವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ​#PublicSafety #Karnataka #Bengaluru #PoliceAction #PublicNuisance #Awareness #TransgenderHarassment #LawAndOrder

ಕನ್ನಡ್ವಿರಾಟ

33,169 Aufrufe • vor 9 Monaten

kohlificationn's profile picture

ಶಿವಣ್ಣ ಅವರ '45' ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದ್ದರೂ, ಅದನ್ನು ಚಿತ್ರಮಂದಿರದಿಂದ ತೆಗೆದು ತಮಿಳು ನಟ ವಿಜಯ್ ಅವರ 'ಜನ ನಾಯಕನ್' ಚಿತ್ರಕ್ಕೆ ಅವಕಾಶ ನೀಡಿರುವುದು ಎಷ್ಟು ಸರಿ? @TheatreOwners ​ಕನ್ನಡ ಚಿತ್ರರಂಗದ ಮೇಲೆ ಸದಾ ಪ್ರೀತಿ ತೋರುವ ಶಿವಣ್ಣ ಅವರು ತಮಿಳು ಸಿನಿಮಾಗಳಿಗೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಆದರೆ ಈಗ ಅವರದ್ದೇ ಚಿತ್ರಕ್ಕೆ ಅನ್ಯ ಭಾಷೆಯ ಸಿನಿಮಾದಿಂದ ಅನ್ಯಾಯವಾಗುತ್ತಿರುವುದು ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ. ಥಿಯೇಟರ್ ಮಾಲೀಕರು ಇದಕ್ಕೆ ಸ್ಪಷ್ಟನೆ ನೀಡಲೇಬೇಕು. ​ನಮ್ಮ ನೆಲದಲ್ಲಿ ನಮ್ಮ ಸಿನಿಮಾಗಳಿಗೆ ಮೊದಲ ಆದ್ಯತೆ ಇರಲಿ. 🎥🔥 ​#SaveKannadaCinema #Shiva100 #45Movie #KannadaFilmIndustry #KarunadaChakravarthy #ProtestAgainstBias #KannadaPride #DrShivarajkumar #45TheMovie #jananayagan #JanaNayaganAudioLaunch #TVKVijay #devil #MarkTheFilm

ಕನ್ನಡ್ವಿರಾಟ

25,219 Aufrufe • vor 9 Monaten

kohlificationn's profile picture

🚨ಶ್ರಮಜೀವಿ ತಮಿಳಿಗ ಇವನ್ ತುಕಾಲಿ ಆ ಸಿಲಂಬರಸನ್🚨 💛❤️ಸಹಬಾಳ್ವೆಗೆ ಪರ್ಯಾಯ ಪದವೆ ಕನ್ನಡಿಗರು💛❤️ ಈತ ಒಬ್ಬ ತಮಿಳುನಾಡಿನಿಂದ ಬಂದು ಜೀವನ ಕಟ್ಟಿಕೊಂಡಿರೋ ಶ್ರಮಜೀವಿ,ಅಲ್ಲಿ ಜೀವನ ಕಟ್ಟಿಕೊಳ್ಳಲು ಕೆಲಸ ಇಲ್ಲದ ಕಾರಣ ಬೆಂಗಳೂರಿಗೆ ಬಂದು ಒಳ್ಳೆ ಬಾಳು ನಡೆಸುತ್ತಿರೋ ಶ್ರಮಜೀವಿ, ಈತನಿಗೆ ಗೊತ್ತು ಕನ್ನಡಿಗರು ಎಂತಹ ವ್ಯಕ್ತಿಗಳು ಎಂದು, ನಮ್ಮ ಒಳ್ಳೆಯತನ ಹಾಗು ಸಹಬಾಳ್ವೆ ಕಂಡು ನಾನು ಒಬ್ಬ "ಕನ್ನಡಿಗ" ಅಂತ ಹೇಳಿಕೊಳ್ಳುತ್ತಿರುವ. ಆ ಸಿಲಂಬಾರಸನ್ ಎಂಬ ಅಯೋಗ್ಯ, ವರ್ಷಕ್ಕೆ ಒಮ್ಮೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬಾವುಟ ಹಾಕಿಕೊಂಡು ಬಂದರೆ ಹಲ್ಲೆ ಮಾಡಿ ಇಲ್ಲಿ ಇರೊ ತಮಿಳು ಜನರು ಭಯದಿಂದ ಬದುಕುವಂತೆ ಮಾಡುತ್ತಿರುವ ಎಂದು ಈತ ಆ ಅಯೋಗ್ಯನನ್ನು ತರಾಟೆಗೆ ತಗೆದುಕೊಳ್ಳುತಿದ್ದಾನೆ. ನಾವು ಕನ್ನಡಿಗರು ಎಂದು ಕೂಡ ಸುಕಾಸುಮ್ಮನೆ ಯಾರನ್ನು ಕೆಣಕಿಕೊಂಡು ಹೋಗಲ್ಲ, ಆಗಂದ ಮಾತ್ರಕ್ಕೆ ಕೈಲಾಗದ ಹೇಡಿಗಳಲ್ಲ, ನಮ್ಮ ನಾಡು ಹಾಗು ನಾಡಿನ ಭಾಷೆಯ ತಂಟೆಗೆ ಬಂದರೆ ಕೊಡಬೇಕಾದ ಉತ್ತರ ತುಂಬಾ ಗಟ್ಟಿಯಾಗಿಯೇ ಕೊಡುವೆವು. ಜೈ ಕರುನಾಡು💛❤️ ಜೈ ಕನ್ನಡ💛❤️ ಜೈ ಕನ್ನಡಿಗ 💛❤️ ಜೈ ಕನ್ನಡ ಬಾವುಟ 💛❤️ ​#ಕನ್ನಡಿಗ​#ಕನ್ನಡಾಭಿಮಾನ ​#ಜೈಕರ್ನಾಟಕ ​#ಕರ್ನಾಟಕ ​#ಕನ್ನಡ ​#ಸಹಬಾಳ್ವೆ ​#ಬೆಂಗಳೂರು ​#ಕನ್ನಡವೇಸತ್ಯ ​#ಜೈಕರುನಾಡು ​#ಕನ್ನಡಿಗರಪುಣ್ಯಭೂಮಿ ​#Kannadiga ​#Karnataka​#KannadaPride ​#Bengaluru ​#NammaKarnataka ​#JaiKarunadu ​#UnityInDiversity #RespectKannada #LivingInKarnataka

ಕನ್ನಡ್ವಿರಾಟ

12,086 Aufrufe • vor 8 Monaten

Keine weiteren Inhalte verfügbar