
ಕನ್ನಡ್ವಿರಾಟ
@kohlificationn • 4,885 subscribers
ಹೆಮ್ಮೆಯ ಕನ್ನಡಿಗ.ಕನ್ನಡದಲ್ಲಿ ಕವನ ಬರೆಯೋದು ಹವ್ಯಾಸ. ಸಮಾನತೆ ನನ್ನ ಧರ್ಮ. ತಂದೆತಾಯಿ ಕೊಟ್ಟ ಭಿಕ್ಷೆ ಈ ಜನ್ಮ. ಕನ್ನಡ ನನ್ನ ದೇಹಾತ್ಮದ ಉಸಿರು. ಕನ್ನಡ ಬಳಸಿದರೆ ಅದು ಸದಾ ಹಸಿರು. ಕನ್ನಡ 🙏
Shorts
Videos

🚨 BIG GESTURE AT THE CHINNASWAMY! 🏟️❤️ KSCA President Venkatesh Prasad has announced that 11 seats will be permanently reserved at the stadium in honor of those who tragically lost their lives in the stampede last year. 🕊️ The most touching part? Prasad revealed this beautiful tribute was actually suggested by Virat Kohli! 👑 "It was Virat's heartfelt suggestion to honor the fans we lost. We are proud to make it a reality." — Venkatesh Prasad A class act from the King and a fitting tribute from the association. Cricket is nothing without the fans. 🙌🏏 #ViratKohli #KSCA #Chinnaswamy #CricketFamily #RCB #ClassAct
ಕನ್ನಡ್ವಿರಾಟ94,262 görüntüleme • 6 ay önce

Never Ever Mess With South Indians, Especially Kannadigas. We won't spare anyone when it comes to language.
ಕನ್ನಡ್ವಿರಾಟ73,402 görüntüleme • 7 ay önce

Is this the Need of the Hour!!! Were Tamilians Doing Right over there 🤔
ಕನ್ನಡ್ವಿರಾಟ49,927 görüntüleme • 7 ay önce

"Stop talking in kannada " ante 😡 This Bimaru (B)switch telling kannada guy to stop taking in kannada. Who in the Hell are you tell like this you B(switch). These Migrant north Girls are Rubbish nd pathetic human Beings #SpeakKannada #KannadaPride #SaveKannada #NammaKannada #LinguisticPride #RespectLocalCulture #NammaBengaluru #KarnatakaFocus #JaiKarnatak
ಕನ್ನಡ್ವಿರಾಟ60,583 görüntüleme • 9 ay önce

🚨ಕೇರಳದಿಂದ ಓದೋಕೆ ಬರ್ತಾರೆ ಬಾಯ್ಸ್(BOYS) ಇಲ್ಲಿ ಬಂದು ಮಾಡ್ತಾರೆ ಹೆವಿ ಹೆವಿ ನಾಯ್ಸ್ (NOISE) ಬುಲೆಟ್ ಅಲ್ಲಿ ಬಂದು ಮಾಡ್ತಾರೆ ಗ್ಯಾಂಗ್ ವಾರ್ಸ್(WARS) ಅಲ್ಲಿರೋ ಸುತ್ತ ಮುತ್ತ ಜನರಿಗೆ ಕೊಡ್ತಾರೆ ಸ್ಕೆರ್ಸ್ (SCARES)🚨 ಓದೋಕೆ ಅಂತ ಬಂದವರು ಓದಿಕೊಂಡು ಹೋಗಬೇಕು ತಾನೆ, ಅದನ್ನು ಬಿಟ್ಟು ಸಮಾಜ ಕೆಡಿಸೋ ಕಾರ್ಯ ಮಾಡೋ ಕೇರಳದಿಂದ ಬಂದ ಘಾತುಕ ಶಕ್ತಿಗಳಿಗೆ ಎಷ್ಟು ಅಂತ ಉಗಿಯೋಕೆ ಆಗುತ್ತೆ ಹೇಳಿ. ರಸ್ತೆ ಮಧ್ಯೆ ಮಧ್ಯಾರಾತ್ರಿ ರಂಪಾಟ ಮಾಡೋದು,ನಗರದ ಮಧ್ಯೆ ಕಿರಚಾಡಿಕೊಂಡು ಹೋಗಿ ಅಲ್ಲಿರೋ ಜನರಿಗೆ ಕಾಟ ಕೊಡೋದು ಇದೆ ಇವರ ನಿತ್ಯ ಚಾಳಿ ಆಗಿದೆ, ಇದಕ್ಕೆಲ್ಲ ಕೊನೆ ಯಾವಾಗ.
ಕನ್ನಡ್ವಿರಾಟ32,838 görüntüleme • 7 ay önce

🚨ನಿಯಮ ಗಾಳಿಗೆ ತೂರು ಚುಂಬಿಸಿಕೊಂಡು ಎಲ್ಲರಿಗೂ ತೋರು 🚨 ಕಬ್ಬನ್ ಪಾರ್ಕ್ ಅಲ್ಲಿ ಹೇಗೆ ವರ್ತನೆ ಮಾಡಬೇಕು ಅಂತ ನಿಯಮದ ಬೋರ್ಡ್ ಹಾಕಿದ್ರೆ ಅದನ್ನೇ ವಿರೋಧಿಸಿ, ಏನು ಕಿತ್ಕೊತೀರಾ ಅಂತ ಒಂದು ವಲಸೆ ಬಿಮಾರು ನಾರಿ ಆಕೆಯ ಪ್ರಿಯತಮನ ಜೊತೆ ಕಿಸ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ. ನಿಯಮವನ್ನು ವಿರೋಧ ಮಾಡಲು, ಅಸಭ್ಯವಾಗಿ ವರ್ತನೆ ತೋರಿದ ಈಕೆಯ ಮೇಲೆ ಅಗತ್ಯ ಕ್ರಮ ಜರುಗಲೇಬೇಕು.
ಕನ್ನಡ್ವಿರಾಟ32,080 görüntüleme • 7 ay önce

Bengaluru becoming anti social activities Hub... Watch this video, how those Guys indulging in criminal act.
ಕನ್ನಡ್ವಿರಾಟ28,270 görüntüleme • 7 ay önce

#stophindiimposition "ಅಭ್ಯಾಸಬಲದ ಉತ್ತರ-ಕೇಂದ್ರೀಕೃತ ಅಜ್ಞಾನ." Habitual North Centric Ignorance 🚨ರಣಜಿ ಕಾಮೆಂಟ್ರಿ ಹಿಂದಿಯಲ್ಲಿ ತಪ್ಪು ತಪ್ಪು ಹೇಳ್ತಾವೇ ಅಲ್ಲಿ ಕರ್ನಾಟಕವನ್ನು ಕರ್ನಾಟಕ್ ಅಂತಾವೇ ಸ್ಮರಣ್ ಅನ್ನು ಸಿಮ್ರಾನ್ ಅಂತಾವೇ ಈ ಹಿಂದಿ ಬೇಡವೇ ಬೇಡ ದಕ್ಷಿಣ ರಾಜ್ಯಗಳು ಬೇಡ ಅಂತಿದಾವೆ🚨 ಮೇಘಾಲಯವನ್ನು ಮೇಘಾಲಯ ಅಂತಾರೆ ಒರಿಸ್ಸಾವನ್ನು ಒರಿಸ್ಸಾ ಅಂತಾರೆ ಆದರೆ ಕರ್ನಾಟಕವನ್ನು ಕರ್ನಾಟಕ್ ಅಂತ ಯಾಕೆ ಹೇಳ್ತಾರೆ ಅಯೋಗ್ಯರು. ರಣಜಿ ನೋಡೋಕೆ ಕುಂತ್ರೆ ಅಲ್ಲಿ ಕೂಡ ನಮ್ಮ ಮೇಲೆ ಹಿಂದಿ ಹೇರಿಕೆ ಆಗುತ್ತೆ, ಅಲ್ಲಿ ಕಾಮೆಂಟ್ರಿ ಮಾಡೋ ಮನುಜರು, ನಮ್ಮ ನಾಡಿನ ಹೆಸರು, ನಮ್ಮ ಆಟಗಾರರ ಹೆಸರು ಇದೆಲ್ಲವನ್ನು ಬೇಕಂತಲೇ ತಪ್ಪು ತಪ್ಪಾಗಿ ಹೇಳಿ ಕೊಬ್ಬು ತೋರಿಸುತ್ತವೆ.
ಕನ್ನಡ್ವಿರಾಟ30,671 görüntüleme • 8 ay önce

Savage Reply From Lady 🔥🔥 Are You Guys Ready.. Who are waiting to watch K D..
ಕನ್ನಡ್ವಿರಾಟ27,031 görüntüleme • 6 ay önce

🚨 ಮಂಗಳಮುಖಿಯರ ಹಾವಳಿಗೆ ಬ್ರೇಕ್ ಹಾಕಿ! 🚨 ಇತ್ತೀಚಿನ ದಿನಗಳಲ್ಲಿ ಮಂಗಳಮುಖಿಯರ ವರ್ತನೆ ಅತಿರೇಕಕ್ಕೆ ಹೋಗುತ್ತಿದೆ. ಮದುವೆ ಮನೆಗಳು, ಸಮಾರಂಭಗಳು ಹಾಗೂ ಹೊಸ ವಾಹನ ಖರೀದಿಸಿದವರ ಬಳಿ ಹೋಗಿ ಸಾವಿರಾರು ರೂಪಾಯಿಗಳಿಗೆ ಬೇಡಿಕೆ ಇಡುತ್ತಿದ್ದಾರೆ. ❌ ಸಮಸ್ಯೆಗಳು: ಹಣ ನೀಡದಿದ್ದರೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು. ಜನರ ಮೇಲೆ ಒತ್ತಡ ಹೇರಿ ಬಲವಂತವಾಗಿ ವಸೂಲಿ ಮಾಡುವುದು. ಬಯಸಿದಷ್ಟು ಹಣ ಸಿಗದಿದ್ದರೆ ಅಸಭ್ಯವಾಗಿ ವರ್ತಿಸಿ ಮುಜುಗರ ಉಂಟುಮಾಡುವುದು. ನಮ್ಮ ಸಂಸ್ಕೃತಿಯಲ್ಲಿ ಅವರಿಗೆ ಗೌರವವಿದೆ, ಆದರೆ ಆಶೀರ್ವಾದದ ಹೆಸರಲ್ಲಿ ನಡೆಯುತ್ತಿರುವ ಈ 'ಸುಲಿಗೆ' ನಿಲ್ಲಬೇಕು. ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಇವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. #PublicSafety #Karnataka #Bengaluru #PoliceAction #PublicNuisance #Awareness #TransgenderHarassment #LawAndOrder
ಕನ್ನಡ್ವಿರಾಟ33,169 görüntüleme • 9 ay önce

ಶಿವಣ್ಣ ಅವರ '45' ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದ್ದರೂ, ಅದನ್ನು ಚಿತ್ರಮಂದಿರದಿಂದ ತೆಗೆದು ತಮಿಳು ನಟ ವಿಜಯ್ ಅವರ 'ಜನ ನಾಯಕನ್' ಚಿತ್ರಕ್ಕೆ ಅವಕಾಶ ನೀಡಿರುವುದು ಎಷ್ಟು ಸರಿ? @TheatreOwners ಕನ್ನಡ ಚಿತ್ರರಂಗದ ಮೇಲೆ ಸದಾ ಪ್ರೀತಿ ತೋರುವ ಶಿವಣ್ಣ ಅವರು ತಮಿಳು ಸಿನಿಮಾಗಳಿಗೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಆದರೆ ಈಗ ಅವರದ್ದೇ ಚಿತ್ರಕ್ಕೆ ಅನ್ಯ ಭಾಷೆಯ ಸಿನಿಮಾದಿಂದ ಅನ್ಯಾಯವಾಗುತ್ತಿರುವುದು ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ. ಥಿಯೇಟರ್ ಮಾಲೀಕರು ಇದಕ್ಕೆ ಸ್ಪಷ್ಟನೆ ನೀಡಲೇಬೇಕು. ನಮ್ಮ ನೆಲದಲ್ಲಿ ನಮ್ಮ ಸಿನಿಮಾಗಳಿಗೆ ಮೊದಲ ಆದ್ಯತೆ ಇರಲಿ. 🎥🔥 #SaveKannadaCinema #Shiva100 #45Movie #KannadaFilmIndustry #KarunadaChakravarthy #ProtestAgainstBias #KannadaPride #DrShivarajkumar #45TheMovie #jananayagan #JanaNayaganAudioLaunch #TVKVijay #devil #MarkTheFilm
ಕನ್ನಡ್ವಿರಾಟ25,219 görüntüleme • 9 ay önce

"ಎಷ್ಟು ಸುಂದರ ಹಾಗೂ ಸುಮಧುರ ನಮ್ಮ ಭಾಷೆ... ಕೇಳಲು ಇಂಪು, ಮನಸಿಗೆ ತಂಪು, ಇದೆ ಕನ್ನಡ ಕಂಪು." 🧡❤️ ರೆಹಮಾನ್ ಅವರ ಆ ಮ್ಯಾಜಿಕಲ್ ಟ್ಯೂನ್, ನಮ್ಮ ಕನ್ನಡದ ಸುಮಧುರ ಸಾಹಿತ್ಯ! 🎼 ವಿಶ್ವವಿಖ್ಯಾತ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಐಕಾನಿಕ್ ಏರ್ಟೆಲ್ ಟ್ಯೂನ್ನಲ್ಲಿ ನಮ್ಮ ಕನ್ನಡದ ಕಂಪು ಪಸರಿಸಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ವಿಷಯ. ಸಂಗೀತಕ್ಕೆ ಭಾಷೆಯ ಹಂಗಿಲ್ಲ, ಆದರೆ ಆ ಸಂಗೀತದಲ್ಲಿ ನಮ್ಮ ಭಾಷೆಯಿದ್ದಾಗ ಆಗುವ ಆನಂದವೇ ಬೇರೆ! 🎶✨ #Kannada #ARRahman #AirtelTune #KannadaPride #NammaKannada #MusicMagic #ಕನ್ನಡ #AirtelTheme #ARRahman #KannadaLove #ClassicalTouch
ಕನ್ನಡ್ವಿರಾಟ24,238 görüntüleme • 9 ay önce

ಬೆಂಗಳೂರು ಹೆಸರ ದುರ್ಬಳಕೆ 😡😡 ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ವಲಸಿಗರು ಬೆಂಗಳೂರು ಅನ್ನು ಕೆಟ್ಟದಾಗಿ ಬಿಂಬಿಸಲು ಹೊರಟಿರುವುದು ತುಂಬಾ ಕೋಪ ಬರಿಸೋ ವಿಷಯ. ಕೆಲಸ ಬೇಡಿಕೊಂಡು ಬಂದು ನೆಮ್ಮದಿಯಾಗಿ ಜೀವನ ಸಾಗಿಸೋ ಬದಲು ಬೆಂಗಳೂರು ನಗರದ ಹೆಸರನ್ನು ಬಳಕೆಯನ್ನು ನೀಚವಾಗಿ ಬಳಸುತ್ತಿದ್ದಾರೆ. ಇಂತಹ ತುಕಾಲಿಗಳಿಗೆ ಬುದ್ಧಿ ಕಲಿಸಿ 😡
ಕನ್ನಡ್ವಿರಾಟ24,618 görüntüleme • 10 ay önce

🚨HINDI ISN'T A NATIONAL LANGUAGE 🚨 Karnataka -Kannada + English Maharastra -Marathi + English Tamilnadu - Tamil + English MP nd UP - Hindi + English... This is what Must nd should be. We kannadigas Respect all languages but oppose imposition of one language which doesn't have any connection to our Land. This is India, ✅✅✅ Hindia-❌❌❌❌ #StopHindiImposition
ಕನ್ನಡ್ವಿರಾಟ15,576 görüntüleme • 7 ay önce

🚨ಮೊದಲು ಮತ್ತು ನಂತರ 🚨 "ಒರಿಸ್ಸಾ ಮ್ಯಾನೇಜರ್ ಮಂಡಿಯೂರಿದ." ಒರಿಸ್ಸಾ ಇಂದ ದುಡಿಯೋಕೆ ಬಂದಿರೋ ಅಯೋಗ್ಯ, ಕನ್ನಡ ಡೆಲಿವೆರಿ ಬಾಯ್ ಮೇಲೆ ದೊಣ್ಣೆ ತಗೊಂಡ್ ಹಲ್ಲೆ ಮಾಡೋಕೆ ಬಂದಿದ್ದ, ಡೆಲಿವರಿ ಬಾಯ್ ತಾನೇ, ಅವನ ಪರ ಯಾರು ಬರ್ತಾರೆ ಅನ್ನೊ ಅಹಂಕಾರ ಇತ್ತು, ಕನ್ನಡಿಗರ ಪರ ಸದಾ ನಿಲ್ಲೋದು ಕನ್ನಡ ಸಂಘಟನೆಗಳೆ🧡❤️ ಹೊರೆತು ಇನ್ಯಾವ ಸಂಘಟನೆಗಳು ಅಲ್ಲ. ಮಂಡಿಯೂರಿ ಕ್ಷಮಾಪಣೆ ಕೇಳಿರುವ ಅವನನ್ನು ಕ್ಷಮಿಸಿ ಬುದ್ಧಿ ಹೇಳಿ ಬಂದಿದ್ದಾರೆ, ಇಂತವರು ಮತ್ತೆ ನಿಗಾರಾಡಬಾರದು ಅಂದ್ರೆ ಇವರನ್ನು ಒದ್ದು ಓಡಿಸಬೇಕು. #Kannada #JusticeForKannadigas #KarnatakaPolice #UnityInKarnataka #NammaBengaluru #Kannadiga #KannadaPower #Karnataka #LaborRights #SelfRespect #ViralVideo #KannadaNews
ಕನ್ನಡ್ವಿರಾಟ16,564 görüntüleme • 9 ay önce

🚨ಶ್ರಮಜೀವಿ ತಮಿಳಿಗ ಇವನ್ ತುಕಾಲಿ ಆ ಸಿಲಂಬರಸನ್🚨 💛❤️ಸಹಬಾಳ್ವೆಗೆ ಪರ್ಯಾಯ ಪದವೆ ಕನ್ನಡಿಗರು💛❤️ ಈತ ಒಬ್ಬ ತಮಿಳುನಾಡಿನಿಂದ ಬಂದು ಜೀವನ ಕಟ್ಟಿಕೊಂಡಿರೋ ಶ್ರಮಜೀವಿ,ಅಲ್ಲಿ ಜೀವನ ಕಟ್ಟಿಕೊಳ್ಳಲು ಕೆಲಸ ಇಲ್ಲದ ಕಾರಣ ಬೆಂಗಳೂರಿಗೆ ಬಂದು ಒಳ್ಳೆ ಬಾಳು ನಡೆಸುತ್ತಿರೋ ಶ್ರಮಜೀವಿ, ಈತನಿಗೆ ಗೊತ್ತು ಕನ್ನಡಿಗರು ಎಂತಹ ವ್ಯಕ್ತಿಗಳು ಎಂದು, ನಮ್ಮ ಒಳ್ಳೆಯತನ ಹಾಗು ಸಹಬಾಳ್ವೆ ಕಂಡು ನಾನು ಒಬ್ಬ "ಕನ್ನಡಿಗ" ಅಂತ ಹೇಳಿಕೊಳ್ಳುತ್ತಿರುವ. ಆ ಸಿಲಂಬಾರಸನ್ ಎಂಬ ಅಯೋಗ್ಯ, ವರ್ಷಕ್ಕೆ ಒಮ್ಮೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬಾವುಟ ಹಾಕಿಕೊಂಡು ಬಂದರೆ ಹಲ್ಲೆ ಮಾಡಿ ಇಲ್ಲಿ ಇರೊ ತಮಿಳು ಜನರು ಭಯದಿಂದ ಬದುಕುವಂತೆ ಮಾಡುತ್ತಿರುವ ಎಂದು ಈತ ಆ ಅಯೋಗ್ಯನನ್ನು ತರಾಟೆಗೆ ತಗೆದುಕೊಳ್ಳುತಿದ್ದಾನೆ. ನಾವು ಕನ್ನಡಿಗರು ಎಂದು ಕೂಡ ಸುಕಾಸುಮ್ಮನೆ ಯಾರನ್ನು ಕೆಣಕಿಕೊಂಡು ಹೋಗಲ್ಲ, ಆಗಂದ ಮಾತ್ರಕ್ಕೆ ಕೈಲಾಗದ ಹೇಡಿಗಳಲ್ಲ, ನಮ್ಮ ನಾಡು ಹಾಗು ನಾಡಿನ ಭಾಷೆಯ ತಂಟೆಗೆ ಬಂದರೆ ಕೊಡಬೇಕಾದ ಉತ್ತರ ತುಂಬಾ ಗಟ್ಟಿಯಾಗಿಯೇ ಕೊಡುವೆವು. ಜೈ ಕರುನಾಡು💛❤️ ಜೈ ಕನ್ನಡ💛❤️ ಜೈ ಕನ್ನಡಿಗ 💛❤️ ಜೈ ಕನ್ನಡ ಬಾವುಟ 💛❤️ #ಕನ್ನಡಿಗ#ಕನ್ನಡಾಭಿಮಾನ #ಜೈಕರ್ನಾಟಕ #ಕರ್ನಾಟಕ #ಕನ್ನಡ #ಸಹಬಾಳ್ವೆ #ಬೆಂಗಳೂರು #ಕನ್ನಡವೇಸತ್ಯ #ಜೈಕರುನಾಡು #ಕನ್ನಡಿಗರಪುಣ್ಯಭೂಮಿ #Kannadiga #Karnataka#KannadaPride #Bengaluru #NammaKarnataka #JaiKarunadu #UnityInDiversity #RespectKannada #LivingInKarnataka
ಕನ್ನಡ್ವಿರಾಟ12,086 görüntüleme • 8 ay önce

ಇನ್ಫೋಸಿಸ್ ಅಲ್ಲಿ ಕನ್ನಡ ಹಬ್ಬ 🎇🎇🎇 ಕನ್ನಡ ಹೋರಾಟಗಾರರು ಕನ್ನಡದ ಬಗ್ಗೆ ಜಾಗೃತಿ ಮೂಡಿಸದೆ ಇದ್ದರೆ ಆ ಸ್ಥಳದಲ್ಲಿ ಹಿಂದಿ ದಿವಸ ಪಂದಿ ದಿವಸ ಅಂತ ಮಾಡ್ತಿದ್ರು, ಯಾವುದೇ ನೀರಿಕ್ಷೆ ಇಲ್ಲದೆ ಕನ್ನಡಕ್ಕಾಗಿ ಹೋರಾಟ ಮಾಡಿದ ಪ್ರತಿಫಲವೆ ಇಂದು ಐಟಿ ಕಂಪನಿಗಳಲ್ಲಿ ಕೂಡ ಕನ್ನಡದ ಹಬ್ಬ ರಾರಾಜಿಸುತ್ತಿದೆ 🧡❤️ #kannadarajyotsavaspecial
ಕನ್ನಡ್ವಿರಾಟ11,871 görüntüleme • 10 ay önce
Daha fazla içerik yok.