ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party's banner
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party's profile picture

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party

@krs_party9,889 subscribers

ಪ್ರಾದೇಶಿಕ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣಕ್ಕಾಗಿ. For Clean, Honest and Pro-People Politics

Shorts

ನಮಸ್ಕಾರ, ಕರ್ನಾಟಕದ ಮಾನ್ಯ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ Priyank Kharge / ಪ್ರಿಯಾಂಕ್ ಖರ್ಗೆ ಅವರೇ ಮೊನ್ನೆ ಬೆಳಿಗ್ಗೆ 4:00 ಝೋಮ್ಯಾಟೋ ಡೆಲಿವರಿ ಬಾಯ್, ಯಾದಗಿರಿ ಕಡೆ ಹುಡುಗನ ಮೇಲೆ ನಾಲ್ಕು ಜನ ಹಿಂದಿ ವಾಲಗಳಿಂದ ಹಲ್ಲೆ😡😡😡, ಇವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಿ, ವಿಷಯ ನಿಮ್ಮ ಗಮನಕ್ಕೆ ಬಂದಿರಬಹುದು. ಸಹಾಯಕ್ಕಾಗಿ ಕರೆ ಮಾಡಿದಾಗ, ಯಲಹಂಕ ಉಪನಗರ ಪೋಲಿಸಪ್ಪನ ನುಡಿ ಮುತ್ತುಗಳು👇 “ಲೋ*ರ್, ಸೂ*ಮಕ್ಳ” ಅಂತ ಮಾತನಾಡೋದು ಕೂಡ ಪೊಲೀಸ್ ಟ್ರೈನಿಂಗ್‌ನ ಭಾಗವೇ? ಯಲಹಂಕ ನ್ಯೂ ಟೌನ್ ಪೊಲೀಸರ ಪದ ಬಳಕೆ ನೋಡಿದ್ರೆ ಹಾಗೇ ಅನಿಸುತ್ತೆ! ದಯವಿಟ್ಟು ಇಂತಹ ಅಧಿಕಾರಿ(ಗಳ) ಮೇಲೆ ಕ್ರಮ ತೆಗೆದುಕೊಳ್ಳಿ, ಇಂತವರಿಂದಲೇ ಪೋಲಿಸ್ ಇಲಾಖೆಗೆ ಕೆಟ್ಟ ಹೆಸರು. ಧನ್ಯವಾದಗಳು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ,

37,172 次观看

#ಅಮೆರಿಕಾದಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಬಿಟ್ಟು ಕನ್ನಡ ನಾಡಿನಲ್ಲಿ ಕನ್ನಡಿಗರಿಗಾಗಿ ಪಕ್ಷ ಕಟ್ಟಿ ಬಡಿದಾಡುತ್ತಿರುವ ಶ್ರೀ ರವಿ ಕೃಷ್ಣರೆಡ್ಡಿ, ಅಮೆರಿಕದಲ್ಲಿ ಒಂದು ಕನ್ನಡ ಸಂಘದ ಅಧ್ಯಕ್ಷರಾಗಿ ಕೂಡ ಕೆಲಸ ಮಾಡಿ ಬಂದವರು 💛❤️ ಮುಂದಿನ ಪೀಳಿಗೆಗಾಗಿ ಕೆಆರ್‌ಎಸ್ ಪಕ್ಷವನ್ನು ಬೆಂಬಲಿಸಿ...

49,657 次观看

ಹೈ ಕಮಾಂಡ್ ರಾಷ್ಟ್ರೀಯ ಪಕ್ಷಗಳು...

ಹೈ ಕಮಾಂಡ್ ರಾಷ್ಟ್ರೀಯ ಪಕ್ಷಗಳು...

17,027 次观看

ಬೆಂಗಳೂರಿನ ಮಹಾನ್ ನಿವಾಸಿಗಳೇ, ಒಂದು ಸಣ್ಣ ಮಳೆಗೆ ಬ್ರಾಂಡ್ ಬೆಂಗಳೂರು ಕತೆ 👇😂😂 ಬೆಂಗಳೂರು ಬ್ರಾಂಡ್ ಆಗುತ್ತಿದೆ, ಭ್ರಷ್ಟ ರಾಜಕಾರಣಿಗಳು ಸಾವಿರಾರು ಕೋಟಿಯ ಹಗರಣಗಳಿಗೆ ಬೆಂಗಳೂರನ್ನು ಬಲಿ ಕೊಡುತ್ತಿದ್ದಾರೆ 😄 ಇನ್ನು ಗ್ರೇಟರ್ ಬೆಂಗಳೂರು ಆಡಳಿತ ವಿದೆಯಕ ಕಥೆ ಏನು??? ಎಚ್ಚೆತ್ತುಕೊಳ್ಳಿ ಕನ್ನಡಿಗರೇ..

15,503 次观看

Videos

krs_party's profile picture

ಕೆ.ಆರ್.ಪೇಟೆ: ಪೌತಿ ಖಾತೆ ವಿಚಾರವಾಗಿ ರೈತನಿಗೆ ತಹಶೀಲ್ದಾರ್ ದಬ್ಬಾಳಿಕೆ ಆರೋಪ ಪೌತಿ ಖಾತೆ ಕುರಿತು ಮಾಹಿತಿ ಕೇಳಲು ಕಚೇರಿಗೆ ಬಂದಿದ್ದ ರೈತನೊಂದಿಗೆ ತಹಶೀಲ್ದಾರ್ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆರೋಪದ ಪ್ರಕಾರ, ರೈತನನ್ನು ಏಕವಚನದಲ್ಲಿ ನಿಂದಿಸಿರುವುದಲ್ಲದೆ, "ರೂಮಿಗೆ ಕೂಡಿ ಹಾಕಿ" ಎಂದು ಸ್ಥಳದಲ್ಲಿದ್ದ ಅಧಿಕಾರಿಗೆ ಸೂಚನೆ ನೀಡಿದ್ದು, ಪೊಲೀಸರನ್ನು ಕರೆಸಿ ಬಂಧನ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಒಬ್ಬ ಸಾರ್ವಜನಿಕ ಅಧಿಕಾರಿಯ ವರ್ತನೆ ಹೀಗಿರಬಾರದು. ಈ ಘಟನೆಯ ಕುರಿತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ, ಸತ್ಯಾಂಶವನ್ನು ಬಹಿರಂಗಪಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party

20,810 次观看 • 1 个月前

krs_party's profile picture

ಬೆಂಗಳೂರು ಹಾಳು ಮಾಡಿದರು ಈಗ ಮೈಸೂರಿನ ಸರದಿ... ತಿರುಪೆ ಶೋಕಿ ಮಾಡೋ ಯುವಕರು ಜಾಸ್ತಿಯಾಗಿದ್ದಾರೆ, ನನ್ನ ಅನಿಸಿಕೆ ಈತ ಗಾಂಜಾನೆ ಸೇದಿದ್ದಾನೆ, ನನ್ನ ಕಾರ್ ಮುಂದೇನೆ ಮಧ್ಯ ರಸ್ತೆಯಲ್ಲೇ ಸಿಗರೇಟ್ ತುಂಡನ್ನು ಅಮಲಿನಲ್ಲಿ ಇವನು ಎಸೆದ, ಬೇರೆ ರಾಜ್ಯಗಳಿಂದ ಬಂದು ನಮ್ಮ ರಾಜ್ಯದ ಸಂಸ್ಕೃತಿಯನ್ನ ಸೌಂದರ್ಯವನ್ನು ಹಾಳು ಮಾಡ್ತಾ ಇದ್ದಾರೆ. Road rage, over speed, silencer loud sound, ಇವೆಲ್ಲವನ್ನು ಮಾಡುತ್ತಾರೆ. ದೇವರ ನಾಡಿನವರು ಇವರ ಹಾವಳಿ ಜಾಸ್ತಿಯಾಗಿದೆ ಬೆಂಗಳೂರಿನಲ್ಲಿ ಈಗ ಮೈಸೂರಿನಲ್ಲಿ... ನಾನು ಸುಮಾರು ಒಂದು ವರ್ಷದ ಹಿಂದೆಯಿಂದಲೂ ಮೈಸೂರು ಕಮಿಷನರ್ ಗೆ ಇದರ ಬಗ್ಗೆ, ಕಾಲೇಜಿಗೆ ಹೋಗುವ ಹುಡುಗರು, ಬೇರೆ ರಾಜ್ಯದಿಂದ ಬಂದಿರುವಂತ ಯುವಕರ ಮೇಲೆ ಕಣ್ಣಿಟ್ಟು ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದೇನೆ, ಈಗಲಾದರೂ ಪೊಲೀಸರು ತಮ್ಮ ಕರ್ತವ್ಯವನ್ನು ಸರಿಯಾಗಿ ಪಾಲಿಸಿ, ಇದು ನಿಮ್ಮಗಳ ಜವಾಬ್ದಾರಿ. ಕನ್ನಡಿಗರು ಪ್ರಶ್ನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ ಕರ್ನಾಟಕದಲ್ಲಿ, ಇದು ನಮ್ಮ ನಾಡು ನಮ್ಮ ಕರ್ನಾಟಕ, ವಲಸಿಗರಂತೆ ವರ್ತಿಸಬೇಡಿ ನನಗೆ ಸಂಬಂಧ ಇಲ್ಲ ಅಂತ... - ಸುಧಾಕರ್ ಗೌಡ, ಗೌರವಾಧ್ಯಕ್ಷ, ರಾಮನಗರ ಜಿಲ್ಲೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party

40,325 次观看 • 9 个月前

krs_party's profile picture

ಮಹಿಳಾ ಪೊಲೀಸ್ ಅಧಿಕಾರಿಯಿಂದ ಸುಳ್ಳು ದೂರು ಕೊಡಿಸಿ KRS ಪಕ್ಷದ ಉಪಾಧ್ಯಕ್ಷರನ್ನು ಜೈಲಿಗೆ ಕಳುಹಿಸಿದ ನೀಚಾತಿನೀಚ ತುಮಕೂರು ಪೊಲೀಸರು... ಗೃಹಸಚಿವ #ಗೊತ್ತಿಲ್ಲ ಪರಮೇಶ್ವರ್ ಭಾಗವಹಿಸಿದ್ದ ಜನತಾದರ್ಶನ ಕಾರ್ಯಕ್ರಮದಲ್ಲಿ ಏನು ನಡೆಯಿತು ಎನ್ನುವುದನ್ನು ಅಲ್ಲಿಯ ವಿಡಿಯೋಗಳನ್ನು ಗಮನಿಸಿ ನಾನು ಇಲ್ಲಿ ಹೇಳಿದ್ದೇನೆ. ನಡೆದಿದ್ದೇ ಇಷ್ಟು. ಆದರೆ ಈಗ ತುಮಕೂರು ಪೊಲೀಸರು ಕತೆ ಕಟ್ಟಿ, ಮಹಿಳಾ ಪೋಲೀಸ್ ಅಧಿಕಾರಿಯನ್ನು ಹಿಡಿದು ಎಳೆದಾಡಿದರು, ಅವಾಚ್ಯ ಶಬ್ದಗಳಿಂದ ಹೀಯಾಳಿಸಿದರು ಎನ್ನುವ ಪರಮನೀಚ ಸುಳ್ಳು ಆರೋಪ ಹೊರಿಸಿ, ಒಬ್ಬ ಮಹಿಳಾ PSI ಕೈಯಲ್ಲಿ ದೂರು ಕೊಡಿಸಿ, KRS ಪಕ್ಷದ ಉಪಾಧ್ಯಕ್ಷರಾದ Somasunder K S ರನ್ನು ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. IPS ಮಾಡಿರುವವರು ಇಷ್ಟು ಅಧಮ ಕೆಲಸಗಳನ್ನು ಇಷ್ಟು ರಾಜಾರೋಷವಾಗಿ ಮಾಡುತ್ತಾರೆ ಎಂದರೆ ಅದಕ್ಕೆ ಅದಕ್ಷ, ಅಯೋಗ್ಯ ಗೃಹಮಂತ್ರಿಗಳೇ ಕಾರಣ ಎನ್ನಲು ಬೇರೆ ಸಾಕ್ಷಿ ಬೇಕೆ? #NepoKid ಪರಮೇಶ್ವರ್ ಮತ್ತವರ ಕಾಂಗ್ರೆಸ್ ಪಕ್ಷದ ಭ್ರಷ್ಟ ಕುಟುಂಬರಾಜಕಾರಣಿಗಳು ಬಹುಶಃ ನೇಪಾಳ ಮತ್ತು ಶ್ರೀಲಂಕಾದಲ್ಲಿ ಇತ್ತಿಚೆಗೆ ನಡೆದ ಕ್ರಾಂತಿಯ ಘಟನೆಗಳನ್ನು ಮರೆತಿರಬೇಕು. ಸ್ವಘೋಷಿತ ಸಂವಿಧಾನರಕ್ಷಕ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸುವ ದಿನಗಳು ದೂರವಿಲ್ಲ. ಎಚ್ಚರ. 08-04-2026.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party

16,879 次观看 • 4 个月前

krs_party's profile picture

ಕನ್ನಡಿಗರೇ ಇದು ನಿಮ್ಮ ಅಸ್ತಿತ್ವದ ಪ್ರಶ್ನೆ! ಬ್ಯಾಂಕ್ ಮುಂದೆ ನಿಂತ ರೈತನ ಕೈಯಲ್ಲಿ ಮಣ್ಣಿನ ವಾಸನೆ, ಬೆವರಿನ ಗುರುತು. ಅವನ ಕಣ್ಣಲ್ಲಿ ಭರವಸೆ. ಆದರೆ ಬ್ಯಾಂಕ್ ಒಳಗಿರುವ ವ್ಯವಸ್ಥೆಯ ಕಣ್ಣಲ್ಲಿ ಅವನು “ಅಪಾಯ”. ಇದೇ ಬ್ಯಾಂಕ್‌ಗಳು ಟೈ–ಕೋಟು ಧರಿಸಿದ ಪರ ಭಾಷಿಕ ಐಷಾರಾಮಿ ವ್ಯಕ್ತಿಯನ್ನು ಕಂಡರೆ ಕೆಂಪು ಹಾಸು ಹಾಸಿ ಸ್ವಾಗತಿಸುತ್ತವೆ. ಇದು ಯಾವ ನ್ಯಾಯ? ಇದು ಯಾವ ವ್ಯವಸ್ಥೆ? ದೇವನಹಳ್ಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನಲ್ಲಿ ರೈತ ಲೋನ್ ವಿಚಾರವಾಗಿ ಬಂದರೆ ಕಡೆಗಣಿಸಿ, ಯಾರೋ ಐಷಾರಾಮಿ ವ್ಯಕ್ತಿಗೆ ಆದ್ಯತೆ ನೀಡುವುದು. ಕನ್ನಡ, ಕನ್ನಡಿಗ, ಕರ್ನಾಟಕಕ್ಕಾಗಿ KRS ಪಕ್ಷ👍 ಇನ್ನೂ ಕೆಲ ಬ್ಯಾಂಕುಗಳು ಕರ್ನಾಟಕದಲ್ಲಿ ತಮ್ಮ ವರ್ತನೆಗಳು ತಿದ್ದಿಕೊಂಡಿಲ್ಲ, ಪ್ರತಿಯೊಬ್ಬ ಕನ್ನಡಿಗರು ಪ್ರಶ್ನೆ ಮಾಡಿ... #SBI #ದೇವನಹಳ್ಳಿ ಸಾರ್ವಜನಿಕ ಸಂಪರ್ಕ ಕೇಂದ್ರ ದೇವನಹಳ್ಳಿ #ಕರ್ನಾಟಕರಾಷ್ಟ್ರಸಮಿತಿ #karnataka #CMofKarnataka #

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party

20,158 次观看 • 7 个月前