
Madhukara R Maiya 🇮🇳
@madhumaiya • 5,421 subscribers
ಮಧುಕರ ಆರ್ ಮಯ್ಯ | Madhukara R Maiya, MBA LLB | Bharath Mata Ki Jai / Advocate, Activist, Reader, Nationalist, Proud indian 🇮🇳
Shorts
Videos

ಮಕ್ಕಳಾಗದೆ ಸಮಸ್ಯೆ ಎದುರಿಸುತ್ತಿರುವ ದಂಪತಿಗಳಿಗೆ ಉಪಯೋಗವಾಗಬಹುದು
Madhukara R Maiya 🇮🇳15,015 просмотров • 1 месяц назад
0:48
Sensitive content
This media may contain sensitive content.

ಹಂಸಲೇಖ ಅಲಿಯಾಸ್ ಗಂಗರಾಜು ವಿನ ಅಸಲಿ ಮುಖ ಅನಾವರಣಗೊಳಿಸಿದ ಗಾಯಕ ಶಂಕರ್ ಶಾನುಭೋಗ.
Madhukara R Maiya 🇮🇳94,814 просмотров • 2 лет назад

ಮಹೇಶ್ ಶೆಟ್ಟಿ ಯ ಗುರು ಸೋಮನಾಥ್ ನಾಯಕ್ ಹೇಳ್ತಾನೆ ಸೌಜನ್ಯ ಕೇಸ್ ಗೆ ವೀರೇಂದ್ರ ಹೆಗ್ಗಡೆಯವರ ಮುಖಕ್ಕೆ ಮಸಿ ಬಳಿಯುವ ತಾಕತ್ ಇದೆ ಅಷ್ಟೇ...ಯಾಕಂದ್ರೆ ಕೊಲೆ ಮಾಡಿದವರು ಧರ್ಮಸ್ಥಳ ದವರಲ್ಲ ಯಾರೆಂದು ಯಾರಿಗೂ ತಿಳಿದಿಲ್ಲ ಅದೇ ಇವರ ಬಂಡವಾಳ. ಯಾರು ತಪ್ಪು ಮಾಡಿದ್ದಾರೆ ಅನ್ನೋದನ್ನೇ ತಿಳಿಯದ ಕೇಸ್ ಗೆ ಹಿಂದೂ ಸಮಾಜದ ಪ್ರತಿಷ್ಠೆ ಅನ್ನಿಸಿಕೊಂಡ ಹೆಗ್ಗಡೆ ಪಾರಿವಾರವನ್ನೇ ಹೊಣೆ ಮಾಡಿ ಸಮಾಜದಲ್ಲಿ ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸೋದೆ ಇವರ ಉದ್ದೇಶ ಅನ್ನೋದು ಸೋಮನಾಥ್ ನಾಯಕ್ ನಾ ಬಾಯಿಂದ ಬಂದ ಮಾತು. ಹಾಗಂತ ಸೌಜನ್ಯ ಕೇಸ್ನಲ್ಲಿ ಹೆಗ್ಗಡೆಯವರಗಲಿ ಅವರ ಪರಿವಾರದವರನ್ನು ಮುಗಿಸಲು ಸಾಧ್ಯವಿಲ್ಲ ಯಾಕಂದ್ರೆ ಸೌಜನ್ಯ ಕೊಲೆ ಬಗ್ಗೆ ಇವರ ಬಳಿ ಸಾಕ್ಷಿ ಇಲ್ಲ. ಅದಕ್ಕೆ ಸೌಜನ್ಯ ಹೊರತು ಪಡಿಸಿ ಒಂದು ಹೊಸ ಗೊಂದಲವಾದ ಕೇಸ್ ಬೇಕು ಅನ್ನುವ ಕಾರಣಕ್ಕ್ಕೆ ಸಿದ್ದವಾಗಿದ್ದೆ ಬುರುಡೆ ಪುರಾಣ.
Madhukara R Maiya 🇮🇳41,705 просмотров • 1 год назад

The deepavali celebrated on Malenadu area especially Thirthahalli, putting Deepada stock , and welcoming Bali maharaj to see his land ,it's a symbolic lighting arrangements to show our native to Bali maharaj , as we belive he visits at the time of Deepavali Bali Padyami. #Deepavali2025
Madhukara R Maiya 🇮🇳28,858 просмотров • 10 месяцев назад

ಸ್ನೇಹಿತರೆ ಕಳೆದ 2010 ರಲ್ಲಿ ಮನೆ ಮನೆ ಮಾತಾಗಿದ್ದ ಟಿ, ಎನ್, ಸೀತಾರಾಮ್ ರವರ ನಿರ್ದೇಶನದ ಮುಕ್ತ ಮುಕ್ತ ಧಾರವಾಹಿಯಲ್ಲಿ ಮೂಡಿಬಂದಿದ್ದ ಈ ಒಂದು ದೃಶ್ಯಾವಳಿಯನ್ನು ತಾವೆಲ್ಲರೂ ಒಂದು ಬಾರಿ ಕೇವಲ ಐದು ನಿಮಿಷಗಳ ಕಾಲ ಬಿಡುವು ಮಾಡಿಕೊಂಡು ನೋಡಿ ಬನ್ನಿ ಏಕೆಂದರೆ ಈ ದೃಶ್ಯದಲ್ಲಿ ಈ ಕಾಲಗಟ್ಟಕ್ಕೆ ಬೇಕಾದ ಬಹುಮುಖ್ಯ ವಾದ ಸಂದೇಶವಿದೆ.
Madhukara R Maiya 🇮🇳32,772 просмотров • 1 год назад

❗Fact Check❗ ಬೆಳಗಿನಿಂದ ವೈರಲ್ ಆದ ವಿಷಯ! ದಲಿತ ಮಹಿಳೆಯನ್ನು ಅಡುಗೆಗೆ ನೇಮಿಸಿದ್ದಕ್ಕೆ ಮಕ್ಕಳು ಶಾಲೆ ಬಿಡುತ್ತಿದ್ದಾರೆ ಎಂದು ಸತ್ಯಾಸತ್ಯತೆ ಅರಿಯದೆ ಸುದ್ದಿ ಮಾಡಿದ ಪತ್ರಿಕೆ, ಮೀಡಿಯಾಗಳು ಈಗ ಏನು ಹೇಳುತ್ತಾರೆ?! ಈ ಸುದ್ದಿ ತಿಳಿದ ತಕ್ಷಣ ನಾನೂ ತುಂಬಾ ಬೇಜಾರಿನಲ್ಲಿ ಬೆಳಿಗ್ಗೆ ಈ ಕುರಿತು ಪೋಸ್ಟ್ ಮಾಡಿದ್ದೆ. ಅದೇ ಹೊಮ್ಮ ಗ್ರಾಮದ ಯುವಕನನ್ನು ಮಿತ್ರ ಚಂದ್ರು ಫೋನ್ ಮಾಡಿ ಮಾತಾಡಿದಾಗ ತಿಳಿದ ಸತ್ಯವೇ ಬೇರೆ! ಶಿಕ್ಷಕರ ತೊಂದರೆಯಿಂದ, ಸರಿಯಾದ ಶಿಕ್ಷಣ ಸಿಗದ ಕಾರಣ ಎಲ್ಲರೂ TC ತೆಗೆದುಕೊಂಡಿದ್ದಾರೆ ವಿನಃ ಅಡುಗೆಯ ವಿಷಯಕ್ಕಲ್ಲ ಎಂದು ತಿಳಿದುಬಂದಿದೆ! ಈ ಮಾತನ್ನು ಸ್ಥಳೀಯ SP ಯವರೂ ಖಚಿತಪಡಿಸಿದ್ದಾರೆ.
Madhukara R Maiya 🇮🇳30,238 просмотров • 1 год назад

ಶಂಕರ್ ಮಹದೇವನ್ ಧ್ವನಿಯಲ್ಲಿ 'ಸಂಘ' ಸಂಕೀರ್ತನೆ-'ನಮಸ್ತೇ ಸದಾ ವತ್ಸಲೇ ಮಾತೃಭೂಮೇ...' #RSS100Years #RSS4Nation
Madhukara R Maiya 🇮🇳18,401 просмотров • 11 месяцев назад

ಒಂದು ಕಾಲದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಗೆ Social mediaದಲ್ಲಿ ಹಲವು FAKE ಖಾತೆ ತೆರೆಯುವುದು ಹೇಗೆ ಎಂದು workshop ಮಾಡುತ್ತಾ ವೈರಲ್ ಆಗಿದ್ದವರು ಜೊತೆಗೆ ಪಾಕಿಸ್ತಾನವನ್ನು "ಸ್ವರ್ಗ"ಕ್ಕೆ ಹೋಲಿಸಿ ಮನೆಮಾತಾಗಿದ್ದ ಕನ್ನಡದ ನಟಿಗೆ FAKE CURRENCY EXPOSE ಮಾಡುವ ಕಥೆ ಹೊಂದಿರುವ " ಧುರಂಧರ್ " ನಂತಹಾ ಚಲನಚಿತ್ರ actually ಖುಷಿಕೊಡಲು ಸಾಧ್ಯವೇ ಹೇಳಿ... ಆಕೆ "ಧುರಂಧರ್ ಸಿನಿಮಾಕ್ಕೆ ಹೋಗಿ ಅನ್ಯಾಯವಾಗಿ ಹಣ ( ನಕಲಿ ಕರೆನ್ಸಿ ಅಲ್ಲ) ಕಳೆದುಕೊಂಡಿದ್ದೇನೆ. ನೀವು ಕಳೆದುಕೊಳ್ಳಬೇಡಿ" ಅಂದಿದ್ದಳು. ಆಕೆಯ ನಟನೆಯ ಅಭಿಮಾನಿಯಾಗಿದ್ದ ನಾನು ಆಕೆಯ ಹಣ ಕಳೆದುಕೊಂಡ ದುಃಖದಲ್ಲಿ ಸಮಭಾಗಿಯಾಗದೇ ಇದ್ದಲ್ಲಿ ನಾನು ನಿಜವಾದ ಅಭಿಮಾನಿಯಾಗುವುದು ಹೇಗೆ ಹೇಳಿ. So ನಾನು ಕೂಡ ಆಕೆಯ ದುಃಖದಲ್ಲಿ ಸಮಭಾಗಿಯಾಗೋಣವೆಂದು ಹಣ ಖರ್ಚುಮಾಡಿ ಧುರಂದರ್ ಸಿನಿಮಾ ನೋಡಿದೆ.. . :( (ಏನೇ ಹೇಳಿ ಸಿನಿಮಾ ಸೂಪರ್ ಮಾರಾಯ್ರೆ... ವಿಚಾರ ಗುಟ್ಟಾಗಿರಲಿ ಆಯ್ತಾ..)
Madhukara R Maiya 🇮🇳10,342 просмотров • 5 месяцев назад

ಆಧುನಿಕ ತಂತ್ರಜ್ಞಾನ ಬಳಸಿ ದೇವಸ್ಥಾನ, ತೊಟ್ಟಿ ಮನೆಗಳಿಗೆ ಬೇಕಾದ ಕಲ್ಲಿನ ಕಂಬ, ಕೆತ್ತನೆಗಳ ಕೆಲಸಗಳನ್ನು ಮಾಡುವ ವಿಶೇಷ ಫ್ಯಾಕ್ಟರಿ ಇದು | ಇಷ್ಟು ಕಠಿಣ ಕೆಲಸಕ್ಕೆ ಬೇಕಾಗಿರುವುದು ಒಂದಿಬ್ಬರಷ್ಟೆ | ಕೈಗೆಟಕುವ ಬೆಲೆಯಲ್ಲಿ ಮನೆ, ಮಂದಿರ ನಿರ್ಮಾಣಕ್ಕೆ ಬೇಕಾದ ಕಲ್ಲಿನ ವಿವಿಧ ವಸ್ತುಗಳನ್ನು ಖರೀದಿಸಲು ಸಂಪರ್ಕಿಸಬಹುದು | SOWMYA KRISHNA TANYA STONE ART WORKAdd:- 2-34, KADTHAL, KADTHALA, CHENNIBETTU, UDUPI, KARNATAKA, 574108 | 9591994087 | 8095430102 | ಉಡುಪಿಯ ಕಂಡೀರಾ
Madhukara R Maiya 🇮🇳22,843 просмотров • 1 год назад