Madhukara R Maiya 🇮🇳's banner
Madhukara R Maiya 🇮🇳's profile picture

Madhukara R Maiya 🇮🇳

@madhumaiya5,421 subscribers

ಮಧುಕರ ಆರ್ ಮಯ್ಯ | Madhukara R Maiya, MBA LLB | Bharath Mata Ki Jai / Advocate, Activist, Reader, Nationalist, Proud indian 🇮🇳

Shorts

ಈ ಕಳ್ಮಿಂಡ್ರಿ ಹರಾಮಿ ಸೂ...ಮಕ್ಳು NEET ಪರಿಕ್ಷಾರ್ಥಿಗಳು ಇದರಲ್ಲಿ ಒಬ್ಬನಾದ್ರು ವಿಧ್ಯಾರ್ಥಿಗಳು ಇದ್ದಾರ...😡😡😡 ಆ ಕಾರ್‌ಗು NEET ಪರೀಕ್ಷೆ ಲೀಕ್ ಆದದಕ್ಕು ಏನಾದ್ರು ಸಂಬಂದ್ಜವಿದೆಯ....??? ಓ ಹರಾಮಿಗಳೆ ಇವರಿಗೆ ಸಪೋರ್ಟ್ ಮಾಡುತ್ತಿರುವ ನೀವೆಂತ ಏಳ್ಮಿಂಡ್ರಿಗಳಾಗಿರಬಹುದು...🙄🙄🙄

ಈ ಕಳ್ಮಿಂಡ್ರಿ ಹರಾಮಿ ಸೂ...ಮಕ್ಳು NEET ಪರಿಕ್ಷಾರ್ಥಿಗಳು ಇದರಲ್ಲಿ ಒಬ್ಬನಾದ್ರು ವಿಧ್ಯಾರ್ಥಿಗಳು ಇದ್ದಾರ...😡😡😡 ಆ ಕಾರ್‌ಗು NEET ಪರೀಕ್ಷೆ ಲೀಕ್ ಆದದಕ್ಕು ಏನಾದ್ರು ಸಂಬಂದ್ಜವಿದೆಯ....??? ಓ ಹರಾಮಿಗಳೆ ಇವರಿಗೆ ಸಪೋರ್ಟ್ ಮಾಡುತ್ತಿರುವ ನೀವೆಂತ ಏಳ್ಮಿಂಡ್ರಿಗಳಾಗಿರಬಹುದು...🙄🙄🙄

11,813 просмотров

This is not Kerala this is Honanvara , Karnaraka

This is not Kerala this is Honanvara , Karnaraka

63,630 просмотров

Videos

madhumaiya's profile picture

Who will resighn?

Madhukara R Maiya 🇮🇳

23,515 просмотров • 1 месяц назад

madhumaiya's profile picture

ಕೋಕ್ರ್ಜಸ್ at Bigboss

Madhukara R Maiya 🇮🇳

14,253 просмотров • 2 месяцев назад

madhumaiya's profile picture

ಮಹೇಶ್ ಶೆಟ್ಟಿ ಯ ಗುರು ಸೋಮನಾಥ್ ನಾಯಕ್ ಹೇಳ್ತಾನೆ ಸೌಜನ್ಯ ಕೇಸ್ ಗೆ ವೀರೇಂದ್ರ ಹೆಗ್ಗಡೆಯವರ ಮುಖಕ್ಕೆ ಮಸಿ ಬಳಿಯುವ ತಾಕತ್ ಇದೆ ಅಷ್ಟೇ...ಯಾಕಂದ್ರೆ ಕೊಲೆ ಮಾಡಿದವರು ಧರ್ಮಸ್ಥಳ ದವರಲ್ಲ ಯಾರೆಂದು ಯಾರಿಗೂ ತಿಳಿದಿಲ್ಲ ಅದೇ ಇವರ ಬಂಡವಾಳ. ಯಾರು ತಪ್ಪು ಮಾಡಿದ್ದಾರೆ ಅನ್ನೋದನ್ನೇ ತಿಳಿಯದ ಕೇಸ್ ಗೆ ಹಿಂದೂ ಸಮಾಜದ ಪ್ರತಿಷ್ಠೆ ಅನ್ನಿಸಿಕೊಂಡ ಹೆಗ್ಗಡೆ ಪಾರಿವಾರವನ್ನೇ ಹೊಣೆ ಮಾಡಿ ಸಮಾಜದಲ್ಲಿ ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸೋದೆ ಇವರ ಉದ್ದೇಶ ಅನ್ನೋದು ಸೋಮನಾಥ್ ನಾಯಕ್ ನಾ ಬಾಯಿಂದ ಬಂದ ಮಾತು. ಹಾಗಂತ ಸೌಜನ್ಯ ಕೇಸ್ನಲ್ಲಿ ಹೆಗ್ಗಡೆಯವರಗಲಿ ಅವರ ಪರಿವಾರದವರನ್ನು ಮುಗಿಸಲು ಸಾಧ್ಯವಿಲ್ಲ ಯಾಕಂದ್ರೆ ಸೌಜನ್ಯ ಕೊಲೆ ಬಗ್ಗೆ ಇವರ ಬಳಿ ಸಾಕ್ಷಿ ಇಲ್ಲ. ಅದಕ್ಕೆ ಸೌಜನ್ಯ ಹೊರತು ಪಡಿಸಿ ಒಂದು ಹೊಸ ಗೊಂದಲವಾದ ಕೇಸ್ ಬೇಕು ಅನ್ನುವ ಕಾರಣಕ್ಕ್ಕೆ ಸಿದ್ದವಾಗಿದ್ದೆ ಬುರುಡೆ ಪುರಾಣ.

Madhukara R Maiya 🇮🇳

41,705 просмотров • 1 год назад

madhumaiya's profile picture

ಒಂದು ಕಾಲದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಗೆ Social mediaದಲ್ಲಿ ಹಲವು FAKE ಖಾತೆ ತೆರೆಯುವುದು ಹೇಗೆ ಎಂದು workshop ಮಾಡುತ್ತಾ ವೈರಲ್ ಆಗಿದ್ದವರು ಜೊತೆಗೆ ಪಾಕಿಸ್ತಾನವನ್ನು "ಸ್ವರ್ಗ"ಕ್ಕೆ ಹೋಲಿಸಿ ಮನೆಮಾತಾಗಿದ್ದ ಕನ್ನಡದ ನಟಿಗೆ FAKE CURRENCY EXPOSE ಮಾಡುವ ಕಥೆ ಹೊಂದಿರುವ " ಧುರಂಧರ್ " ನಂತಹಾ ಚಲನಚಿತ್ರ actually ಖುಷಿಕೊಡಲು ಸಾಧ್ಯವೇ ಹೇಳಿ... ಆಕೆ "ಧುರಂಧರ್ ಸಿನಿಮಾಕ್ಕೆ ಹೋಗಿ ಅನ್ಯಾಯವಾಗಿ ಹಣ ( ನಕಲಿ ಕರೆನ್ಸಿ ಅಲ್ಲ) ಕಳೆದುಕೊಂಡಿದ್ದೇನೆ. ನೀವು ಕಳೆದುಕೊಳ್ಳಬೇಡಿ" ಅಂದಿದ್ದಳು. ಆಕೆಯ ನಟನೆಯ ಅಭಿಮಾನಿಯಾಗಿದ್ದ ನಾನು ಆಕೆಯ ಹಣ ಕಳೆದುಕೊಂಡ ದುಃಖದಲ್ಲಿ ಸಮಭಾಗಿಯಾಗದೇ ಇದ್ದಲ್ಲಿ ನಾನು ನಿಜವಾದ ಅಭಿಮಾನಿಯಾಗುವುದು ಹೇಗೆ ಹೇಳಿ. So ನಾನು ಕೂಡ ಆಕೆಯ ದುಃಖದಲ್ಲಿ ಸಮಭಾಗಿಯಾಗೋಣವೆಂದು ಹಣ ಖರ್ಚುಮಾಡಿ ಧುರಂದರ್ ಸಿನಿಮಾ ನೋಡಿದೆ.. . :( (ಏನೇ ಹೇಳಿ ಸಿನಿಮಾ ಸೂಪರ್ ಮಾರಾಯ್ರೆ... ವಿಚಾರ ಗುಟ್ಟಾಗಿರಲಿ ಆಯ್ತಾ..)

Madhukara R Maiya 🇮🇳

10,342 просмотров • 5 месяцев назад