
Mr Vicki
@ParamaTapasvii • 2,408 subscribers
Democracy is hacked and hackers sits in parliament. 💛❤️
Shorts
Videos

ಯತ್ನಾಳ❌ ಮನೆಹಾಳ✅ 🤣😂🤣😂🤣😂🤣😂🤣 Basanagouda R Patil (Yatnal) 🔱🚩YATNAL HINDU SENE 🚩🔱
Mr Vicki35,205 просмотров • 15 дней назад

ಜಯನಗರದಲ್ಲಿ mla C.K. Ramamurthy ಮತ್ತು mp Tejasvi Surya ಏನ್ ಸರ್ ಇದು SIR ಹೆಸರಲ್ಲಿ ನಿಮ್ಮ ಆಟಗಳು ಸ್ಟಾರ್ಟ್ ಮಾಡುದ್ರಾ, ಇನ್ನೂ SIR ಪ್ರಾರಂಭಆಗಿಲ್ಲ abvp ವಿದ್ಯಾರ್ಥಿಗಳನ್ನಿಟ್ಟುಕೊಂಡು ತಮ್ಮ ಕುತಂತ್ರ ಬುದ್ದಿ ಪ್ರಾರಂಭ ಮಾಡಿದ್ದಾರೆ 🚨ಕರ್ನಾಟಕದ ಜನತೆ ಸ್ವಲ್ಪ ಎಚ್ಚರವಾಗಿರಿ ಈ ಬಿಜೆಪಿ ಅವರ ಕುತಂತ್ರಕ್ಕೆ ಮೋಸ ಹೋಗ್ಬೇಡಿ ಹುಷಾರು ಇಲ್ಲವೆಂದರೆ ನೀವು ಈ ದೇಶದ ಪ್ರಜೆ ಎಂಬುದಕ್ಕೆ ಸಾಕ್ಷಿ ಇಲ್ಲದೆ ಮಾಡುತ್ತಾರೆ.
Mr Vicki51,022 просмотров • 2 месяцев назад

ಗೋಮಾತೆಯ ಮಾಂಸ ಮಾರುವ ಕಂಪೆನಿಗಳಿಂದ ದೇಣಿಗೆ ಪಡೆಯುವ ಕಳ್ಳಬಡ್ಡಿಮಗ ತಡಿಪಾರ್ ನೀನು ನನಗೆ ನೈತಿಕತೆಯ ಪಾಠ ಹೇಳ್ತೀಯಾ.. ಸಂಜಯ್ ಸಿಂಗ್ 👌 💥
Mr Vicki13,471 просмотров • 17 дней назад

ಬೆಂಗಳೂರು ಜನರು ವರ್ಷಗಳಿಂದ ಕೇಳುತ್ತಿದ್ದ ಪ್ರಶ್ನೆಯನ್ನು ಇಂದು ನೇರವಾಗಿ ಅಧಿಕಾರಿಗಳ ಮುಂದೆ ಇಟ್ಟಿರುವ ಸಚಿವ Krishna Byre Gowda ಅವರಿಗೆ ಅಭಿನಂದನೆಗಳು. "ಗುಂಡಿರಹಿತ ರಸ್ತೆ ನಿರ್ಮಾಣ ಮಾಡುವುದು ರಾಕೆಟ್ ಸೈನ್ಸ್ನೋ?" ಎಂಬ ಅವರ ಪ್ರಶ್ನೆ ಪ್ರತಿಯೊಬ್ಬ ಬೆಂಗಳೂರು ನಿವಾಸಿಯ ಮನದ ಮಾತಾಗಿದೆ. ಹೆಚ್ಚು ತೆರಿಗೆ ಪಾವತಿಸುವ ನಗರಕ್ಕೆ ಉತ್ತಮ ರಸ್ತೆಗಳು, ಗುಣಮಟ್ಟದ ಮೂಲಸೌಕರ್ಯ ಮತ್ತು ಜವಾಬ್ದಾರಿಯುತ ಆಡಳಿತ ಸಿಗಲೇಬೇಕು. ಪ್ರಶ್ನೆ ಕೇಳುವುದು ಮೊದಲ ಹೆಜ್ಜೆ,ಈಗ ಅದನ್ನು ಕಾರ್ಯರೂಪಕ್ಕೆ ತರುವ ಸಮಯ. ಬೆಂಗಳೂರುಗೆ ಗುಂಡಿರಹಿತ ರಸ್ತೆಗಳನ್ನು ನೀಡುವ ದಿಟ್ಟ ಹೆಜ್ಜೆ. #Bengaluru #KrishnaByreGowda #PotholeFreeBengaluru
Mr Vicki16,741 просмотров • 2 месяцев назад

ಪ್ರದೀಪ್ ಈಶ್ವರ ಡಿಸೈಡ್ ಆಗಿದರೆ ಕುಮಾರಅಣ್ಣಾನ್ ರಾಜಕೀಯ ಅಂತ್ಯ ಮಾಡೋದ್ದಕೇ....... ಥೋ ಒಂದ್ಸಲಾ ಬಿಡ್ರೋ ನಮ್ಮ ನಿಕ್ಕಿಲ್ ಅಣ್ಣಾ mla ಆಗ್ಲಿ ಪಾಪ..... 🤣😂
Mr Vicki12,620 просмотров • 2 месяцев назад

ನಾನ್ ಮೇಲೆ ಅಣಿ ಇಟ್ಟು ನಿಜ ಹೇಳಿ ನಿಮ್ಗೆ ಯಾರಿಗಾದ್ರೂ ಬಂತಾ? #andhbhakts #modiisdisasterforindia
Mr Vicki13,832 просмотров • 2 месяцев назад

ಸಾಮಾಜಿಕ ಜಲ ತಾಣದಲ್ಲಿ ಸುಳ್ಳು ಸುದ್ದಿ ಹಾಕುವವರಿಗೆ 7ನೆ ಗ್ಯಾರಂಟಿ ಕೊಡ್ತಾಇದಿವೆ. Priyank Kharge / ಪ್ರಿಯಾಂಕ್ ಖರ್ಗೆ
Mr Vicki13,479 просмотров • 2 месяцев назад

ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಹೇಳಿದ್ದೀರಿ ಧನ್ಯವಾದಗಳು ಇದನ್ನೂ ವಿವರಣೆ ನೀಡಿರುವ ನಿಮಗೆ ಮೆಚ್ಚುಗೆಯಿಂದ ಧನ್ಯವಾದ.
Mr Vicki10,354 просмотров • 2 месяцев назад

ಅಯ್ಯಾ ಮೋಹನ್ ಭಾಗವತ್ ಅವ್ರೇ, CAA-NRC ಟೈಮಲ್ಲಿ ದೇಶದ ಜನರಿಗೆ "ಖಗಜ್ ದಿಖಾಯಿಯೇ" ಅಂತ ದೊಡ್ಡದಾಗಿ ಕೇಳ್ತಿದ್ರಿ ಅಲ್ವಾ? ಈಗ ನಿಮ್ಮ ಟೈಮ್ ಬಂತು ಗುರು! ಮೊದಲು RSS ನೋಂದಣಿ ಮಾಡಿಸ್ಕೊಳ್ಳಿ, ದಾಖಲೆಗಳಿದ್ರೆ ಹೊರಗೆ ತಗೋಳಿ, ಕಾನೂನಿಗೆ ಗೌರವ ಕೊಡಿ. ಇತರರಿಗೆ ಬುದ್ಧಿ ಹೇಳೋ ಮುಂಚೆ ನಿಮ್ಮ ಸಂಘದ ಲೆಕ್ಕ-ಪತ್ರ ತೋರಿಸಿ. Priyank Kharge / ಪ್ರಿಯಾಂಕ್ ಖರ್ಗೆ ಸರ್ ಸರಿಯಾಗೇ ಹೇಳಿದ್ದಾರೆ "ಲೂಸ್ ಟಾಕ್ಸ್ ಬಿಡಿ, ಡಾಕ್ಯುಮೆಂಟ್ ತೋರಿಸಿ" ಕಾನೂನು ಎಲ್ಲರಿಗೂ ಒಂದೇ. ಸಾಮಾನ್ಯ ಜನರಿಗೆ ಒಂದು, RSS ಗೆ ಇನ್ನೊಂದು ಅಂತ ಆಗಲ್ಲ! #BanRSS #PriyankKharge
Mr Vicki11,715 просмотров • 2 месяцев назад

ನಿಮ್ಮ ಈ ನಡೆಗೆ ಜಯವಾಗಲಿ Soumya Krishna Hegde 🔱🚩YATNAL HINDU SENE 🚩🔱 ಇವನಿಗೆ ಪೊಲೀಸರು ಸ್ವಲ್ಪಾ ಕರದಪುಡಿ ಇಡ್ಬೇಕು........
Mr Vicki14,997 просмотров • 3 месяцев назад