Video wird geladen...
Video konnte nicht geladen werden
ಯಾರು ಗುರು ಈ ರೀತಿ ವಿಡಿಯೋ ಎಡಿಟ್ ಮಾಡಿರೋದು 😂
19,287 Aufrufe • vor 10 Tagen •via X (Twitter)
7 Kommentare

Good morning boss 🙌🏼, have a nice day, tomorrow is Monday again🥲🧎🏽♂️

ಮಾನ ಮರ್ಯಾದೆ ಅವರಿಗಲ್ಲಾ, ನಿಮಗೆ ಇಲ್ಲ ಅಯೋಗ್ಯ ನನ್ನ ಮಕ್ಕಳ

ಓಹ್ ನೀವೂ ಪ್ರಜ್ವಲ್ ಬ್ರಿಗೇಡ್ ಪದಾಧಿಕಾರಿಗಳು ಏನ್ ಸರ್ ನಿಮ್ ಬ್ರಿಗೇಡ್ ಇದ್ಯಾ ಇನ್ನು 🤔

ಎಷ್ಟು ಚೀಪ್ ಅನ್ನಿಸ್ಬಿಡು ಅಂದ್ರೆ, ಥು ಈ ತರನು ಇರ್ತಾರೇನಯ್ಯ ಜನ

ನಿಮ್ಮನೆ ಬರಲೇ ಇಡೀ ದೇಶ ಗೊತ್ತು ಬಿಡಿ ಕಾಂಗ್ರೆಸ್ ನೋಡಿ ಯಾಕ್ ತಲೆ ಕೆಡಿಸ್ಕೊತೀರ ಗೊತ್ತಾಗುತ್ತೆ ಕಾಯಿರಿ

ಏನು ಮಾತಾಡಿದ್ದಾನೆ ಅನ್ನೋದು ಪೂರ್ತಿ ವಿಡಿಯೋ ಹಾಕಿ ಕಾಮಿಡಿ ಮಾಡು, ಅದು ಬಿಟ್ಟು ವಿಡಿಯೋ ಬೇಕಾದಷ್ಟೇ ಕಟ್ ಮಾಡಿಕೊಂಡು ಹಾಕಿ ವಿಕೃತಿ ಖುಷಿ ಪಡಬೇಡ ನಾಲಾಯಕ್.

What’s wrong??? I am also from Chintamani 90% of people will speak only Telugu.. but finally we are Kannadigas and we celebrate our Kannada rajyothsava grandly than you people.
Ähnliche Videos
ಸಾರ್ವಜನಿಕ ಯೋಜನೆಗಳಲ್ಲಿ ಈ ರೀತಿ ರಾಜಕಾರಣಿಗಳ ಫೋಟೋ ಬಳಸಬಹುದೆ.?
ಕನ್ನಡಿಗ ದೇವರಾಜ್
29,012 Aufrufe • vor 8 Monaten
