
Mr Vicki
@ParamaTapasvii • 2,331 subscribers
Democracy is hacked and hackers sits in parliament. 💛❤️
Shorts
Videos

ಜಯನಗರದಲ್ಲಿ mla C.K. Ramamurthy ಮತ್ತು mp Tejasvi Surya ಏನ್ ಸರ್ ಇದು SIR ಹೆಸರಲ್ಲಿ ನಿಮ್ಮ ಆಟಗಳು ಸ್ಟಾರ್ಟ್ ಮಾಡುದ್ರಾ, ಇನ್ನೂ SIR ಪ್ರಾರಂಭಆಗಿಲ್ಲ abvp ವಿದ್ಯಾರ್ಥಿಗಳನ್ನಿಟ್ಟುಕೊಂಡು ತಮ್ಮ ಕುತಂತ್ರ ಬುದ್ದಿ ಪ್ರಾರಂಭ ಮಾಡಿದ್ದಾರೆ 🚨ಕರ್ನಾಟಕದ ಜನತೆ ಸ್ವಲ್ಪ ಎಚ್ಚರವಾಗಿರಿ ಈ ಬಿಜೆಪಿ ಅವರ ಕುತಂತ್ರಕ್ಕೆ ಮೋಸ ಹೋಗ್ಬೇಡಿ ಹುಷಾರು ಇಲ್ಲವೆಂದರೆ ನೀವು ಈ ದೇಶದ ಪ್ರಜೆ ಎಂಬುದಕ್ಕೆ ಸಾಕ್ಷಿ ಇಲ್ಲದೆ ಮಾಡುತ್ತಾರೆ.
Mr Vicki50,940 views • 28 days ago

ಬೆಂಗಳೂರು ಜನರು ವರ್ಷಗಳಿಂದ ಕೇಳುತ್ತಿದ್ದ ಪ್ರಶ್ನೆಯನ್ನು ಇಂದು ನೇರವಾಗಿ ಅಧಿಕಾರಿಗಳ ಮುಂದೆ ಇಟ್ಟಿರುವ ಸಚಿವ Krishna Byre Gowda ಅವರಿಗೆ ಅಭಿನಂದನೆಗಳು. "ಗುಂಡಿರಹಿತ ರಸ್ತೆ ನಿರ್ಮಾಣ ಮಾಡುವುದು ರಾಕೆಟ್ ಸೈನ್ಸ್ನೋ?" ಎಂಬ ಅವರ ಪ್ರಶ್ನೆ ಪ್ರತಿಯೊಬ್ಬ ಬೆಂಗಳೂರು ನಿವಾಸಿಯ ಮನದ ಮಾತಾಗಿದೆ. ಹೆಚ್ಚು ತೆರಿಗೆ ಪಾವತಿಸುವ ನಗರಕ್ಕೆ ಉತ್ತಮ ರಸ್ತೆಗಳು, ಗುಣಮಟ್ಟದ ಮೂಲಸೌಕರ್ಯ ಮತ್ತು ಜವಾಬ್ದಾರಿಯುತ ಆಡಳಿತ ಸಿಗಲೇಬೇಕು. ಪ್ರಶ್ನೆ ಕೇಳುವುದು ಮೊದಲ ಹೆಜ್ಜೆ,ಈಗ ಅದನ್ನು ಕಾರ್ಯರೂಪಕ್ಕೆ ತರುವ ಸಮಯ. ಬೆಂಗಳೂರುಗೆ ಗುಂಡಿರಹಿತ ರಸ್ತೆಗಳನ್ನು ನೀಡುವ ದಿಟ್ಟ ಹೆಜ್ಜೆ. #Bengaluru #KrishnaByreGowda #PotholeFreeBengaluru
Mr Vicki16,685 views • 27 days ago

ಅಯ್ಯಾ ಮೋಹನ್ ಭಾಗವತ್ ಅವ್ರೇ, CAA-NRC ಟೈಮಲ್ಲಿ ದೇಶದ ಜನರಿಗೆ "ಖಗಜ್ ದಿಖಾಯಿಯೇ" ಅಂತ ದೊಡ್ಡದಾಗಿ ಕೇಳ್ತಿದ್ರಿ ಅಲ್ವಾ? ಈಗ ನಿಮ್ಮ ಟೈಮ್ ಬಂತು ಗುರು! ಮೊದಲು RSS ನೋಂದಣಿ ಮಾಡಿಸ್ಕೊಳ್ಳಿ, ದಾಖಲೆಗಳಿದ್ರೆ ಹೊರಗೆ ತಗೋಳಿ, ಕಾನೂನಿಗೆ ಗೌರವ ಕೊಡಿ. ಇತರರಿಗೆ ಬುದ್ಧಿ ಹೇಳೋ ಮುಂಚೆ ನಿಮ್ಮ ಸಂಘದ ಲೆಕ್ಕ-ಪತ್ರ ತೋರಿಸಿ. Priyank Kharge / ಪ್ರಿಯಾಂಕ್ ಖರ್ಗೆ ಸರ್ ಸರಿಯಾಗೇ ಹೇಳಿದ್ದಾರೆ "ಲೂಸ್ ಟಾಕ್ಸ್ ಬಿಡಿ, ಡಾಕ್ಯುಮೆಂಟ್ ತೋರಿಸಿ" ಕಾನೂನು ಎಲ್ಲರಿಗೂ ಒಂದೇ. ಸಾಮಾನ್ಯ ಜನರಿಗೆ ಒಂದು, RSS ಗೆ ಇನ್ನೊಂದು ಅಂತ ಆಗಲ್ಲ! #BanRSS #PriyankKharge
Mr Vicki11,694 views • 27 days ago

ನಾನ್ ಮೇಲೆ ಅಣಿ ಇಟ್ಟು ನಿಜ ಹೇಳಿ ನಿಮ್ಗೆ ಯಾರಿಗಾದ್ರೂ ಬಂತಾ? #andhbhakts #modiisdisasterforindia
Mr Vicki13,800 views • 1 month ago

ಮಾತಿನ ಶೋನಲ್ಲಿ ಮಾತ್ರ ಅತೀ ಬುದ್ಧಿವಂತ ಎಂಪಿ, ಭಾಷಣದಲ್ಲಿ ಟಾಪ್ ಕ್ಲಾಸ್ ಡ್ರಾಮಾ,ಆದರೆ ಕೆಲಸದಲ್ಲಿ ಶೂನ್ಯ, ಸಂಪೂರ್ಣ ಲೋ ಕ್ಲಾಸ್ ತಮಿಳು ಪ್ರೀತಿಯ ಎಂಪಿ ಮೊದಲು ನಿಮ್ಮ ಕ್ಷೇತ್ರ ಉದ್ದಾರ ಮಾಡಪ್ಪ ಚಿಕ್ಕಮoಗಳೂರು ಆಮೇಲ್ ಮಾಡೀವಿ. Tejasvi Surya #SpeechOnlyMP #ZeroWork #LocalityMP #ForgottenKannada #DramaticPolitics
Mr Vicki12,293 views • 5 months ago