#gba

Catching up on time thanks to tech ! My first mobile meeting with UD Additional Chief Secretary, #GBA Chief Commissioner, Special Commissioner, Zone Commissioners, Chief Engineers, Executive Engineers, Assistant Executive Engineers, and Assistant Engineers via video conference. #GreaterBengaluruAuthority
Krishna Byre Gowda109,695 views • 3 months ago

Real change demands difficult decisions. With the support of the people, we can build a Bengaluru that is safer, cleaner and more liveable. Change may invite criticism, but if it improves the lives of millions, it’s a price worth paying. #GBA #Bengaluru ನೈಜ ಬದಲಾವಣೆ ತರಲು ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಜನರ ಸಹಕಾರದಿಂದ ನಾವು ಸ್ವಚ್ಛ, ಸುರಕ್ಷಿತ ಹಾಗೂ ವಾಸಯೋಗ್ಯ ಬೆಂಗಳೂರನ್ನು ನಿರ್ಮಾಣ ಮಾಡಬಹುದು. ಬದಲಾವಣೆ ಮಾಡುವುದಕ್ಕೆ ಹೋದಾಗ ಟಿಕೆಗಳು ಬರುವುದು ಸಹಜ. ಆದರೆ, ಬದಲಾವಣೆ ಲಕ್ಷಾಂತರ ಜನರ ಜೀವನ ಸುಧಾರಿಸುತ್ತದೆ ಎನ್ನುವುದಾದರೆ ಟೀಕೆಗಳನ್ನು ಒಪ್ಪಿಕೊಳ್ಳುವುದರಿಂದ ಪ್ರಯೋಜನವೇ ಹೆಚ್ಚು.
Krishna Byre Gowda85,832 views • 2 months ago

スーパーファミコン FF5 皆さま、どうぞ‼️ 音量あげて観てほしい。 神シーンです✨ #スーパーファミコン #GBA #Switch #PS #FF5 #レトロゲーム #FF #レトロ #相互フォロー
いくらちゃんはおこ146,813 views • 7 months ago

ನನ್ನ ತಾಯಿ 2008 ರಿಂದ BBMP TAX ಕಟ್ಟಿಕೊಂಡು ಬಂದಿರೋ B ಖಾತಾ ಸ್ವಯಾರ್ಜಿತ ಆಸ್ತಿಯನ್ನು ತಾವೇ ನಿಮ್ಮ ಅವಧಿಯಲ್ಲೇ 2025ರಲ್ಲಿ ಇ- ಸ್ವತ್ತು ಮಾಡಿಕೊಟ್ಟಿದ್ದೀರಿ. ಈಗ ಇದು ಸರ್ಕಾರದ ಜಮೀನು ಅಂತ ತಿರಸ್ಕರಿಸಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟು ರಾತ್ರೋರಾತ್ರಿ ವರ್ಗಾವಣೆ ಮಾಡಿಸಿಕೊಂಡು ಓಡಿ ಹೋದರೆ ನಾವು ಬಿಡಬೇಕೆ..?? #GBA
DEEPU GOWDRU29,579 views • 1 month ago

