Well done Pradeep Eshwar !
@VishweshwarBhat204K followers
19,741 views
9 Comments
Comments from the original post on X (Twitter)

@deepuGowda1991
ಆಟೋ ರಿಕ್ಷಾ ದ ಡ್ರೈವಿಂಗ್ ಲೈಸೆನ್ಸ್ ಇದೆಯಾ ಪ್ರದೀಪ್ ಈಶ್ವರ್ ಹತ್ತಿರ..? MLA ಅದ ಮಾತ್ರಕ್ಕೆ ಏನೂ ಬೇಕಾದರೂ ಮಾಡಬಹುದಾ..? ಲೈಸೆನ್ಸ್ ಇದೆಯಾ ಅವರ ಹತ್ತಿರ @spcbpura ಅವರೇ.., ಉತ್ತರಿಸುವಿರಾ...?
7 likes

@ShastryAsha
ಎನೇ ಆಟೋ ಓಡಿಸಿದ್ರೂನೂ ಅವರ ಸರಕಾರ ಮಾತ್ರ ಬಸ್ ಫ್ರೀ ಕೊಟ್ಟು ಅದೇ ಆಟೋ ಚಾಲಕರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದ್ದು ಸುಳ್ಳಲ್ಲ.
4 likes

@rangab71
ಮಾತು ಬೆಳ್ಳಿ, ಮೌನ ಬಂಗಾರ ಅನ್ನೋದು ನಿಮ್ಮ ಶಿಷ್ಯನಿಗೆ ತಿಳಿಸಿ.
4 likes

@Maddykalkunte
at this point, i don't know if you are serious or trolling
3 likes

@ShastryAsha
Feels sad for those people who are struggling to take videos of MLA with great stunts...
2 likes

@k_s_umesh
Does he have RTO licence and badge to drive public vehicle?
2 likes

@raajleo
ನೋಡ್ರಪ್ಪ ಬಕೇಟ್ಭಟ್ರುನ್ನ 🤦♂️ Pity to know how one can sell his self esteemed ( if he had one ) Bhattre who was to come for yr book launch ? Anyways #SourGrape story of Bhatru continues @HarryDS46144044 @GowrishKateel @blsanthosh @VasudevMurrhy @peakvishu dear @mepratap ನಿಮ್ಮ ಗುರು😢
2 likes

@smithadongre
ಆಟೋ ಬಿಟ್ಕೊಂಡು ಬರೋದ್ರಲ್ಲಿ ಏನು ಒಳ್ಳೆ ಕೆಲಸ ಕಂಡಿರಿ ಸಾರ್
2 likes

@akanda_bharath
ಈ ಮನುಷ್ಯ ನ ಡ್ರಾಮಾ ನೋಡಿ ನೋಡಿ ಸಾಕಾಗಿದೆ. ನೆಟ್ಟಗೆ ಸೈಲೆಂಟ್ ಆಗಿ ಕೆಲಸ ಮಾಡಲಿಕ್ಕೆ ಹೇಳಿ. ಇವನ vedio ನೋಡಿದರೆ ತಲೆ🤕 ನೋವು ಬರುತ್ತೆ
2 likes
