Video wird geladen...

Video konnte nicht geladen werden

Zur Startseite

ಇಂಟಲಿಜೆನ್ಸಿ ಫೇಲ್ಯೂರ್ Siddaramaiah ನವರೇ.. 🙄

18,137 Aufrufe • vor 1 Jahr •via X (Twitter)

11 Kommentare

Profilbild von Nataraja
Natarajavor 1 Jahr

@siddaramaiah ಆತ ರೌಡಿ ಶೀಟರ್ ಆಗಿದ್ದರೂ ಆತನ ಮೇಲೆ ಹಲ್ಲೆ ನಡೆಯ ಬಹುದು ಎಂದು ಎಚ್ಚರಿಕೆಯನ್ನು ಕೊಟ್ಟಿದ್ದರು ಎಂದಮೇಲೆ ಇದು ಇಂಟಲಿಜೆನ್ಸ್ ಫೇಲ್ಯೂರ್ ಅಲ್ಲ, ಅತ್ಯುತ್ತಮ ಇಂಟೆಲಿಜೆನ್ಸ್ ಎಂದು ಅರ್ಥ. ರೌಡಿಗೆ ರಂಗಣ್ಣನವರ ಇಚ್ಛೆಯಂತೆ ಜೆಡ್ ಮಾದರಿ ರಕ್ಷಣೆ ಕೊಡಲಾಗುವುದೇ, ಹಾಗೆ ಕೊಟ್ಟರೆ ಎಲ್ಲರೂ ರೌಡಿಗಳಾಗುತ್ತಾರೆ. ಪರ ವಹಿಸುವುದಕ್ಕೂ ಮಿತಿಯಿರಲಿ.

Profilbild von Muruli ®
Muruli ®vor 1 Jahr

@siddaramaiah ನಿಮ್ಮ ಹಾಗೆ ಹಲ್ಕಾಟ್ ಮೀಡಿಯಾಗಳ ಗಮನಕ್ಕೆ ಇರಲಿ

Profilbild von ಸುಲ್ತಾನ್ ❤️💛
ಸುಲ್ತಾನ್ ❤️💛vor 1 Jahr

@siddaramaiah ಬಿಜೆಪಿ ಯ 25ಲಕ್ಷ ಗೋವಿಂದ 🤣

Profilbild von ಶ್ರೀ ಕಳ್ಳ ಸ್ವಾಮೀಜಿ
ಶ್ರೀ ಕಳ್ಳ ಸ್ವಾಮೀಜಿvor 1 Jahr

@siddaramaiah 3 rd class rowdy hindu karykarta ante 😂😂

Profilbild von Shameer Taj
Shameer Tajvor 1 Jahr

@siddaramaiah Akka ರೌಡಿ ಶೀಟರ್ ಕೊಲೆ ಪ್ರಕರಣದಲ್ಲಿ ಮಾನಸಿಕ ಅಸ್ವಸ್ಥರಾದ ಮೂರು ಸ್ವಧರ್ಮಿಯರು ಬಾಗಿ

Profilbild von sa-eed mhd
sa-eed mhdvor 1 Jahr

@siddaramaiah ಈ ರಂಗಣ್ಣನೆ ಪುಡಿ ರೌಡಿ ವರ್ತಿಸುತ್ತಾನೆ. ಅಲ್ಲಿ 26 ಜನರನ್ನು ಉಗ್ರರು ಕೊಂದರೂ ಅದು ಇಂಟಲಿಜನ್ಸ್ ಪೈಲ್ಯೂವರ್ ಅಲ್ಲವಂತೆ ಇಲ್ಲಿ ಗ್ಯಾಂಗ್ವಾರ್ ನಿಂದ ಒಬ್ಬ ರೌಡಿ ಸತ್ತರೆ ಇಂಟಲಿಜನ್ಸ್ ಫಲ್ಯೂ ವರ್ ಅಂತೆ

Profilbild von Solar Heavy
Solar Heavyvor 1 Jahr

- Come Around

Profilbild von ಮಧುಸೂಧನ ಸಿ ಪಾಪಣ್ಣ
ಮಧುಸೂಧನ ಸಿ ಪಾಪಣ್ಣvor 1 Jahr

@siddaramaiah ಪಹೆಲ್ಗಾಮ್ ಏನು... ರೌಡಿ ಶೀಟರ್ ಗೆ ಇಷ್ಟೊಂದು ಬೇಕಾ?... ಅಲ್ಲಿ ಮರಣ ಹೊಂದಿದವರ ಮನೆಯವರಿಂದ ಏನನ್ನೂ ಎನ್ಕ್ಯಾಸ್ ಮಾಡೋಕ್ ಆಗಿಲ್ಲ ಅಲ್ವಾ,?.. ಮಣಿಪುರ ಏನು?..

Profilbild von SR SHREERAM
SR SHREERAMvor 1 Jahr

@siddaramaiah ಅವನಿಗೆ ಇಂಟೆಲಿಜೆನ್ಸ್ ಇದ್ರೆ ತಾನೇ ಫೇಲ್ಯೂರ್ ಆಗೋದು.

Profilbild von ಭಾರತೀಯ ಭರತ
ಭಾರತೀಯ ಭರತvor 1 Jahr

@siddaramaiah ಹೌದು ಅದೇ ಇಂಟಿಲಿಜೆನ್ಸಿ ಅಮಾಯಕ ಕೀರ್ತಿ ಶೆಟ್ಟಿನ ಕೊಂದಗಳು,ಹುಟ್ಟು ಹಬ್ಬದ ದಿನ ವಾಚು ಕೊಳ್ಳಲು ಬಂದಿದ್ದ ಮೊಹಮ್ಮದ್ ಫಾಸಿಲ್ ಎಂಬ ಯುವಕನನ್ನು ಕತ್ತರಿಸಿ ಹಾಕಿದಾಗಲು ಫೇಲ್ಯೂರ್ ಆಗಿತ್ತು,

Profilbild von Pradeep Shetty Karkala
Pradeep Shetty Karkalavor 1 Jahr

@siddaramaiah ಈ ಪ್ರಶ್ನೆಯನ್ನು ಮೊದಲು ನಿಮ್ಮ ಮೋದಿ ಸಾಹೇಬರಿಗೆ ಮಾಡಿ

Ähnliche Videos