Video wird geladen...

Video konnte nicht geladen werden

Zur Startseite

ನಾವ್ ರೆಡಿ, ನೀವು ರೆಡಿನಾ..?? BJP

11,438 Aufrufe • vor 2 Jahren •via X (Twitter)

32 Kommentare

Profilbild von 🅿️.🅱️ 🅰️CHAR
🅿️.🅱️ 🅰️CHARvor 2 Jahren

@BJP4India ನೋಡೋ ಇಲ್ಲಿ ಲಾಡು‼️ ನಿನ್ ನಾಯಕನ ಪಾಡು 😝 ಬ್ಬೆ.. ಬ್ಬೆ..ಬ್ಬೇ 😝😂 ಇವನ ತರ ಕೆಲಸ ಇಲ್ದೆ ಇರೋ ಪುರ್ಸೊತ್ ಪರಮೇಶಿ ಯಾರನ್ನಾದ್ರೂ ಕರ್ದು ಕೂರಿಸ್ಕೊ 🤬 #RahulModiDebate

Profilbild von Solar Heavy
Solar Heavyvor 1 Jahr

- All I Knew

Profilbild von Deekshith🇮🇳Ravi🚩
Deekshith🇮🇳Ravi🚩vor 2 Jahren

@BJP4India ಇದಪ್ಪಾ ಬ್ಯಾಲೆನ್ಸ್ ಶೀಟು🤗

Profilbild von Mahadev🚩
Mahadev🚩vor 2 Jahren

@BJP4India ಈ lwda ಲಾಡ್ ನಾ ಯೋಗ್ಯತೆ🤭

Profilbild von Madhukara R Maiya 🇮🇳
Madhukara R Maiya 🇮🇳vor 2 Jahren

@BJP4India ಕಂಪನಿ ಸಿ ಈ ಒ ಹೋಟೆಲ್ ನ ವೈಟರ್ ಪಪ್ಪು ಫಟ್ಟು ಜೊತೆ ಡಿಬೆಟ್ ಮಾಡ್ಬೇಕಂತೆ

Profilbild von 🚩 🇮🇳 ಸ್ವದೇಶಿ 🚩
🚩 🇮🇳 ಸ್ವದೇಶಿ 🚩vor 2 Jahren

@BJP4India ಏನ್ ರೆಡಿನಾ ನೀವ್ ನಿಂತಿರೋದೇ.220 ಸೀಟ್ ಅದರಲ್ಲಿ ಗೆಲ್ಲದೆ ಇವತ್ತು ಸೀಟು ಮಾತ್ರ ನಿಮ್ಮ ಕೈಯಿಂದ ಸರ್ಕಾರ ಮಾಡಲು ಆಗುವುದಿಲ್ಲ.. ಅಂದಮೇಲೆ ಮತ್ತೇನು ದಬಾಕದು ನೀವು

Profilbild von Dinakara D K
Dinakara D Kvor 2 Jahren

@BJP4India ಲೇ ಮೊದ್ಲು ಹೇಳು ಆ ಅರೆಹುಚ್ಚ ರಾಹುಲ್ ಗಾಂಧಿ ಯಾರು? ಅವನೇನು ಮಾಜಿ ಮಂತ್ರಿನ? ಅವನೇನು ಸಿಎಂ ಆ? ಅವನು ಪಕ್ಷದ ಅಧ್ಯಕ್ಷನ? ತಲೆಬುಡ ಇಲ್ಲದ ಮಾತುಗಳನ್ನ ಬೊಬ್ಬೆ ಹೊಡೆಯೋದು ಬಿಟ್ರೆ ಅವನು ಯಾರು! 145 ಕೋಟಿ ಜನರಿರುವ ದೇಶದ ಸತತ 2 ಚುನಾವಣೆಗಳನ್ನು ಗೆದ್ದಿರುವ (3ನೇ ಚುನಾವಣೆಯಲ್ಲಿ ಗೆಲ್ಲುವ) ಪ್ರಧಾನಿ ಈ ಅರೆಹುಚ್ಚನ ಜೊತೆ ಚರ್ಚೆ ನಡೆಸಬೇಕು?

Profilbild von 🅿️.🅱️ 🅰️CHAR
🅿️.🅱️ 🅰️CHARvor 2 Jahren

@BJP4India Ready to resign again⁉️😝😂 Laad Labak Daas 😝

Profilbild von Siddesh K R veerashyva
Siddesh K R veerashyvavor 2 Jahren

@BJP4India ನಾನು ಸಿದ್ದರಾಮಯ್ಯ ನ ಜೊತೆ ಡಿಬೇಟ್ ಮಾಡಬೇಕು ಕರ್ಕೊಂಡು ಬರ್ತೀರಾ ಆಗುತ್ತಾ ಎಲ್ಲದಕ್ಕೂ ಯೋಗ್ಯತೆ ಇರ್ಬೇಕು ಅವರಿಗೆ ಇಷ್ಟ ಇಲ್ಲ ಅಂದಮೇಲೆ ನಿಮ್ಮ ಯೋಗ್ಯತೆ ಏನೂ ಗೊತ್ತಾಗುತ್ತೆ ಬೇಕಾಗಿರೋದು ಅಭಿರುದ್ದಿ ಬೊಗಳೆ ಬಿಡೋ ಭಾಗ್ಯ ಗಳಲ್ಲ

Profilbild von BASAVARAJ DHARWADKAR
BASAVARAJ DHARWADKARvor 2 Jahren

@BJP4India ಯಾರ್ರೀ ಅದು ರಾಹುಲ್ ಗಾಂಧಿ? ನಿಮ್ಮ ಪಿ.ಎಂ ಅಭ್ಯರ್ಥಿನಾ? ಕಾಂಗ್ರೆಸ್ ಅಧ್ಯಕ್ಷನಾ? ಮೋದಿ ವಿರುದ್ಧ ಅಭ್ಯರ್ಥಿನಾ? ಸ್ಮ್ರಿತಿ ಇರಾನಿ, ಅನುರಾಗ ಠಾಕೂರ್, ಕಿರಣ್ ರಿಜಿಜು, ಪ್ರಲ್ಹಾದ ಜೋಶಿ ಇವರ ಜೊತೆ ಡಿಬೇಟ್ ಮಾಡಲಿ.ಡಿಬೇಟ್ ಮಾಡಲೇಬೇಕು ಅನ್ನುವ ಚಟ ಇದ್ದರೆ ಸಮಾನ ಅಭ್ಯರ್ಥಿ ನಡುವೆ ಆಗಲಿ.

Profilbild von shashidhar B
shashidhar Bvor 2 Jahren

@BJP4India ಇದರ ಬಗ್ಗೆ ನನ್ನ ಜೊತೆ ಚರ್ಚೆ ಮಾಡತ್ತರಾ ಅಂತ್ ಕೇಳು ನಿಮ್ಮ ಲಾಡು ಅವರಿಗೆ

Profilbild von Antu ಪಾಟೀಲ
Antu ಪಾಟೀಲvor 2 Jahren

@BJP4India ಲೋ ತಗಡು ಮೊದಲು ಘೋಷಣೆ ಮಾಡಿ ಇಂಡಿ Alliance ನ ಪ್ರಧಾನಮಂತ್ರಿಯ ಅಭ್ಯರ್ಥಿ ರಾಹುಲ್ ಗಾಂಧಿ ಅಂತ ಆಮೇಲೆ ಶುರುವಾಗುತ್ತೆ ಕಾಂಗ್ರೆಸ್ನ ಕರಡಿ ಆಟ

Profilbild von Shridhar Hegde
Shridhar Hegdevor 2 Jahren

@BJP4India ಏ ಲಾಡು ಅಷ್ಟಕ್ಕೂ ರಾಹುಲ್ ಗೆ ಲೋಕಸಭೆ ಯಲ್ಲಿ ಚರ್ಚೆ ಮಾಡಲಿ , ಅಲ್ಲಿ ಚರ್ಚೆಗೆ ಅವಕಾಶ ಕೊಟ್ಟರೆ ಧಿಕ್ಕರಿಸಿ ಜಾಗ ಖಾಲಿ ಮಾಡ್ತಾನೆ ಮತ್ತು ಕಣ್ಣು ಮಿಟುಕಿಸಿ ಪ್ರಧಾನಿಯನ್ನು ತಬ್ಬಿ ಶಿಷ್ಟಾಚಾರ ಪಾಲನೆ ಮಾಡೋಕೆ ಗೊತ್ತಿಲ್ಲದ ಪಪ್ಪು ಇವನಿಗೆ ಮೋದಿಜಿ ಸರಿ ಸಾಟಿನಾ .

Profilbild von neelesh
neeleshvor 2 Jahren

@BJP4India

Profilbild von Satish M Pujari.
Satish M Pujari.vor 2 Jahren

@BJP4India ಸ್ವೋವ ಬರ್ನರ್ ಮೇಲೆ ಇದ್ದಲು ಹಾಕಿ ಉರಿ ಹಚ್ಚುವ ಪೆದ್ದ ನನ್ಮಗನ ಕಾಲು ಬಿಳೊಕ್ಕೆ ನೀವು ರೇಡಿಯಾಗಿದ್ದಿರಿ ಬಿಡ್ರೊ ಗುವಾಮರೆ, ಇಂತಹ ಚುತಿಯಾ ಪಪ್ಪು ಜೋತೆ ಮೋದಿ ಅಲ್ಲ ಸಾಮಾನ್ಯ ಪ್ರಜೆ ಗೆ ಕೂಡ ಸಮಾನಾಗಿ ಮಾತಾಡೊಕ್ಕೆ ಬುದ್ಧಿ ಇಲ್ಲದ ಪಪ್ಪು....

Profilbild von Mohan (Modi Ka Parivar / Modi's Family)🪷 🇮🇳 🚩
Mohan (Modi Ka Parivar / Modi's Family)🪷 🇮🇳 🚩vor 2 Jahren

@BJP4India Pappu ಮಾಜಿ ಮಂತ್ರಿನ? Pappu ಪಿಎಂ ಅಭ್ಯರ್ಥಿನ? Pappu ಪಕ್ಷದ ಅಧ್ಯಕ್ಷನ? ತಲೆಬುಡ ಇಲ್ಲದ ಮಾತುಗಳನ್ನ ಬೊಬ್ಬೆ ಹೊಡೆಯೋದು ಬಿಟ್ರೆ ಅವನು ಯಾರು!

Profilbild von Sagar Muttur
Sagar Mutturvor 2 Jahren

@BJP4India ಭಾರತ್ ಮಾತಾ ಕೀ ಜೈ...

Profilbild von Lal Hanuman 🇮🇳
Lal Hanuman 🇮🇳vor 2 Jahren

@BJP4India

Profilbild von ವಂದೇ ಮಾತರಂ ಭಾರತಾಂಬೆಯ ಮಗ
ವಂದೇ ಮಾತರಂ ಭಾರತಾಂಬೆಯ ಮಗvor 2 Jahren

@BJP4India ಮೆಂಟಲ್ ಆಗ್ತಾನ್ರಿ ಪಾಪ ಇವನು

Profilbild von Nawaz Ali Khan, Rights Activist.
Nawaz Ali Khan, Rights Activist.vor 2 Jahren

@BJP4India ಇದು, ಈ ಹೊತ್ತಿನ ಅಗತ್ಯತೆ ಮತ್ತು ಅವಶ್ಯಕತೆ

Profilbild von @Itspadmanabhan (Modi ka parivar)
@Itspadmanabhan (Modi ka parivar)vor 2 Jahren

@BJP4India ಸಂಟ ಅನ್ನೋ ...ಓಡೋಯ್ತನೆ ರಾಹುಳ ಗಾಂಡು

Profilbild von ಸ್ವಾಭಿಮಾನಿ ಹಿಂದೂ
ಸ್ವಾಭಿಮಾನಿ ಹಿಂದೂvor 2 Jahren

@BJP4India ನಿಮಗೆ ಮಾಡಲು ಏನೂ ಕೆಲಸ ಇಲ್ಲ. ಅದಕ್ಕೇ ನಾವು ready ಅಂತ ಸುಳ್ಳು ಹೇಳುವುದು ಅಭ್ಯಾಸ ಆಗಿದೆ.

Profilbild von Prashanth Kumar
Prashanth Kumarvor 2 Jahren

@BJP4India ಅಲ್ಲವೋ ರಾಹುಲ್ ಗಾಂಧಿ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಸದ್ಯ ಜಾಮೀನಿನ ಮೇಲೆ ಇರುವ ವ್ಯಕ್ತಿ, ನಿಮಗೆ ಗತಿ ಮತ್ತು ಮತಿ ಇಲ್ಲದಿರಬಹುದು, ನರೇಂದ್ರ ಮೋದಿ ದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಪ್ರಧಾನಮಂತ್ರಿ ಕಣೋ

Profilbild von AK
AKvor 2 Jahren

@BJP4India Debate ಮಾಡುವನ ಮೋತಿ ನೋಡ್ಕೋ ಅಂತ ಹೇಳೊ @yash_gowdaa @RahulGandhi ಹೇಳಿರೊ ಲೆಕ್ಕಾ ಇನ್ಮುಂದೆ 50+15=73🤣😂🤦🏻 ಇವಾ ನಮ್ಮ ದೇಶದ ಪ್ರಧಾನಿ ಆಗೋಕೆ ಹೊರಟಿದ್ದಾನೆ...🤦🏻😱

Profilbild von Mukunda S.N ( Modiji's family )
Mukunda S.N ( Modiji's family )vor 2 Jahren

@BJP4India ರಾಹುಲ್ ಗಿರುವ ಅರ್ಹತೆಯಾದರು ಏನು? ವಿರೋಧ ಪಕ್ಷದ ನಾಯಕನೇ? ಆತನ ನೇತೃತ್ವದಲ್ಲಿ ಕಾಂಗ್ರೆಸ್ ಎಷ್ಟು ಭಾರಿ ವಿಜಯ ಸಾಧಿಸಿದೆ?ರಾಹುಲ್ನ ಸಾಧನೆಯದರೂ ಏನು? ಇರಾನಿಯವನ್ನೆದುರಿಸಲಾಗದೆ ಅಮೇಠಿ ಬಿಟ್ಟು ವಾಯಡಿಗೆ ಫಲಾಯನಾ ಮಾಡಿದ ಫಲಾಯನವಾದಿ ರಾಹುಲ್. 13 ವರ್ಷ CM 10 ವರ್ಷ PM ಮೋದಿಜಿ ಯವರನ್ನು ರಾಹುಲ್ ಜೊತೆ ತುಲನೆಮಾಡ ಹೊರಟವರಿಗೆ ಏನೆನ್ನಬೇಕು ?

Profilbild von N.R.Gosami🚩🚩(Modi ka paarivaar)
N.R.Gosami🚩🚩(Modi ka paarivaar)vor 2 Jahren

@BJP4India ಲೇ ಮತ್ತೆ ಪಾರ್ಲಿಮೆಂಟ್ ಏನ್ ಆಟ ಆಡೋಕೆ ಕಟ್ಸಿದ್ರೆನೋ ಗಾಂಡು😇😇

Profilbild von ಸಿದ್ಧಾರ್ಥ್ ನಮೋ...
ಸಿದ್ಧಾರ್ಥ್ ನಮೋ...vor 2 Jahren

@BJP4India ಅವರಿಗೇನ್ ಕೆಲಸ ಇಲ್ಲ ಅಂಥಾ ಅನ್ಕೊಂಡಿಯೇನೋ ಮಂಗ್ಯಾ.... Comparison ಗೂ ಒಂದ್ ಅರ್ಥ ಇರಬೇಕು. ಸಿಂಹ ಎಲ್ಲಿ ಈ ಗುಳ್ಳೆ ನರಿ ಎಲ್ಲಿ. 🤦🤦🤦🤦 HSM.

Profilbild von Kasturinandan Byati
Kasturinandan Byativor 2 Jahren

@BJP4India ಅವ ಎನ ಮಾತಡತಾನ ಅವಂಗ ಗೊತ್ತಿಲ್ಲ ...ಅಂತಾವನ ಜೊತೆಗೆ ಚರ್ಚೆನಾ ಇಲಿ ಸಿಂಹ ದ ನಡುವೆ ಚರ್ಚೆ ಸದ್ಯಾನಾ...

Profilbild von Mahesh Kumar
Mahesh Kumarvor 2 Jahren

@BJP4India ಯೋಗ್ಯ ಅಯೋಗ್ಯರ ಚರ್ಚೆ ಮಜಾ ಇರಲ್ಲ

Profilbild von Pathy BLR
Pathy BLRvor 2 Jahren

@BJP4India ನಿಮ್ಮ ರೆಡಿನ ಉಪ್ಪು ಖಾರ ಹಾಕಿ ತಿನ್ನಿ

Profilbild von Subramani S(MODI KA PARIVAR)
Subramani S(MODI KA PARIVAR)vor 2 Jahren

@BJP4India Indi ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಅಂತ ಹೇಳ್ರೋ ಮೊದಲು 🤦‍♂️

Profilbild von Swathi
Swathivor 2 Jahren

@BJP4India 🔥

Ähnliche Videos