
Dhananjaya
@Dhananjayaka • 405,652 subscribers
Actor
Shorts
Videos

ಪ್ರೀತಿಯ ಕರುನಾಡಿಗೆ, ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗ್ಬೇಕು. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು ನಾನು ಧನ್ಯ ❤️ ಇಂತಿ ನಿಮ್ಮವ ಧನಂಜಯ
Dhananjaya194,335 görüntüleme • 1 yıl önce

Zee5 ಕನ್ನಡ ಸಹಯೋಗದಲ್ಲಿ ನನ್ನ ನಿರ್ಮಾಣದ, ಪ್ರತಿಭಾವಂತ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶನದ, ನಾಗಭೂಷಣ, ಪಾಯಲ್, ಶ್ರೀವತ್ಸ, ಸುಧಾಕರ್ ಗೌಡ ಮೊದಲಾದ ಪ್ರತಿಭಾವಂತ ಕಲಾವಿದರು ನಟಿಸಿರುವ “ಜೆರಾಕ್ಸ್” trailer ಇಲ್ಲಿದೆ. ಸದ್ಯದಲ್ಲೇ 6 ಕಂತುಗಳ ಈ ವೆಬ್ ಸರಣಿ Zee5 ನಲ್ಲಿ ಅನಾವರಣಗೊಳ್ಳಲಿದೆ. ಪ್ರೀತಿಯಿರಲಿ. ನಕಲಿ ಮಾನವರಿದ್ದಾರೆ, ಎಚ್ಚರಿಕೆ!!! #Jerax ZEE5 Kannada Daali Pictures Nagabhushana N S | ನಾಗಭೂಷಣ Srinidhi Bengaluru। ಶ್ರೀನಿಧಿ ಬೆಂಗಳೂರು Payal Chengappa
Dhananjaya21,944 görüntüleme • 2 ay önce

“ಟಗರುಪಲ್ಯ” ಚಿತ್ರೀಕರಣ ಮುಕ್ತಾಯ. ನಮ್ಮ ಮಣ್ಣಿನ ಕಥೆಯೊಂದನ್ನು ನಿರ್ಮಿಸಿದ ಹೆಮ್ಮೆ. ಕನ್ನಡಕ್ಕೊಬ್ಬ ಹೊಸ ಪ್ರತಿಭಾನ್ವಿತ ನಿರ್ದೇಶಕ, ನಾಯಕನಾಗಿ ನಾಗಭೂಷಣ, ನಾಯಕಿಯಾಗಿ ಅಮೃತಾ ಪ್ರೇಮ್ ಮತ್ತು ಹೊಸ ಪ್ರತಿಭಾನ್ವಿತರ ದಂಡು, ಜೊತೆಗೆ ರಂಗಾಯಣ ರಘು ಸರ್ , ತಾರಮ್ಮ, ಬಿರಾದರ್ ಅವರಂತಹ ಮೇರು ಕಲಾವಿದರ ಹೆಗಲು. ಸದ್ಯದಲ್ಲೆ ನಿಮ್ಮ ಮುಂದೆ❤️
Dhananjaya111,802 görüntüleme • 3 yıl önce

“ಡಾಲಿ ಪಿಕ್ಚರ್ಸ್” ನಿಂದ ಕನ್ನಡಕ್ಕೆ ಮತ್ತೊಂದು ಕಾಣಿಕೆ “ವಿದ್ಯಾಪತಿ”, April 10 ರಿಂದ ನಿಮ್ಮ ಮುಂದೆ. ಈ ಬಾರಿಯು ಕೂಡ ಕುಟುಂಬ ಸಮೇತರಾಗಿ ಮಕ್ಕಳಾದಿಯಾಗಿ enjoy ಮಾಡುವ ಸಿನಿಮಾ. ಚಿತ್ರಮಂದಿರಕ್ಕೆ ಬಂದು ಆಶೀರ್ವದಿಸಿ. ಒಳ್ಳೆಯ ಪ್ರಯತ್ನಗಳಿಗೆ ಸಾಕ್ಷಿಯಾಗಿ, ಮತ್ತೊಂದಿಷ್ಟು ಕನಸುಗಳಿಗೆ ಸ್ಫೂರ್ತಿಯಾಗಿ. ಪ್ರೀತಿಯಿರಲಿ ❤️
Dhananjaya42,212 görüntüleme • 1 yıl önce

ಮ್ಯಾಚ್ ಟೈಮ್ಗೆ ಸಿಂಕ್ ಆಗೋ ಸಾಂಗ್ ಬಿಟ್ ಬಿಟ್ಟಿದ್ದೀವಿ Hype the boys! ನಿಮ್ಮ ರೀಲ್ಸ್ನಲ್ಲಿ Daali Pictures ಟ್ಯಾಗ್ ಮಾಡಿ #MotherPromise #RoastSong Poornachandra Mysore Nagabhushana N S | ನಾಗಭೂಷಣ Shashank Soghal Rahul Roy mahadev prasad Navaneeth Sham Yadunandan05 Pink Tickets
Dhananjaya10,277 görüntüleme • 2 ay önce

ಟಗರುಪಲ್ಯ ಟ್ರೈಲರ್ ಈ ದಿನ ಡಿ ಬಾಸು ಬತ್ತಾವ್ರೆ ಹಬ್ಬ ಕನ #DBOSS #TagaruPalyaTrailerOnOct18 #TagaruPalyaFromOct27 Darshan Thoogudeepa #TagaruPalya Daali Pictures Nagabhushana N S | ನಾಗಭೂಷಣ Amrutha Prem Umesh K Krupa VasukiVaibhav #RangayanaRaghu Tharaanooradha Poornachandra Mysore Karthik Gowda Yogi G Raj KRG Studios KRG Connects Creative Guyz Harish Arasu PRO #DaaliPictures
Dhananjaya45,611 görüntüleme • 2 yıl önce

Orchestra Mysuru - releasing on YouTube on Jan 13th at 6pm Raghu Dixit Project and Daali Pictures channel. Directed by Sunil Mysuru, Orchestra Mysuru is a 2023 Kannada musical drama about Poorna, a young man from Mysuru who dreams of becoming a singer in the city’s traditional orchestra scene, and after setbacks, fights to form his own troupe. A soulful Raghu Dixit musical, the film is a heartfelt ode to Mysuru’s local orchestra culture and the perseverance behind artistic dreams. Poornachandra Mysore
Dhananjaya10,549 görüntüleme • 5 ay önce

#Madanaari Video Song 𝐎𝐔𝐓 𝐍𝐎𝐖! #MadanaariSong 💕 ▶️ 🎙️ VasukiVaibhav ✍️ Sujith Venkataramaiah 🎶 DOSSMODE #VidyapatiMovie releasing on 10th April. #Vidyapati Dhananjaya Nagabhushana N S | ನಾಗಭೂಷಣ Malaika.t.Vasupal. #RangayanaRaghu Garuda Ram esham khan Haseen khan TejeshGanesh #Lavith Yadunandan05 Karthik Gowda Yogi G Raj KRG Studios Harish Arasu PRO Daali Pictures
Dhananjaya17,967 görüntüleme • 1 yıl önce