Krishna Byre Gowda's banner
Krishna Byre Gowda's profile picture

Krishna Byre Gowda

@krishnabgowda157,739 subscribers

Minister for Greater Bengaluru Development & Minister for Parliamentary Affairs, Govt of Karnataka MLA | Byatarayanapura Proud Kannadiga | Congressman

Shorts

I was in Balepete, one of the oldest localities of old Bengaluru for dedication of an old road redeveloped with lot of innovative ideas by the MLA Dinesh Gundu Rao/ದಿನೇಶ್ ಗುಂಡೂರಾವ್. Couldn’t resist stepping into Venkateshwara Sweetmeat Stall - one of the oldest sweet stalls of Bengaluru. They don't just serve sweets, they preserve the city's memories, one generation at a time.

I was in Balepete, one of the oldest localities of old Bengaluru for dedication of an old road redeveloped with lot of innovative ideas by the MLA Dinesh Gundu Rao/ದಿನೇಶ್ ಗುಂಡೂರಾವ್. Couldn’t resist stepping into Venkateshwara Sweetmeat Stall - one of the oldest sweet stalls of Bengaluru. They don't just serve sweets, they preserve the city's memories, one generation at a time.

104,012 次观看

#nammametro is the future of #nammaooru. Today’s journey from Kengeri to Vidhana Soudha was free from #trafficjam

#nammametro is the future of #nammaooru. Today’s journey from Kengeri to Vidhana Soudha was free from #trafficjam

230,969 次观看

Visit to Taluka Office in Doddaballapura to meet people, understand their problems, and check the working of Revenue Dept offices. #revenue #gok

Visit to Taluka Office in Doddaballapura to meet people, understand their problems, and check the working of Revenue Dept offices. #revenue #gok

43,491 次观看

ಕಲ್ಬುರ್ಗಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭೀಮ ನದಿ ತೀರದಲ್ಲಿ ಹಾಗೂ ಬೆಣ್ಣೆತೋರಾದಲ್ಲಿ ಪ್ರವಾಹದ ಪರಿಸ್ಥಿತಿ ಉದ್ಭವಿಸಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಿಇಒ ಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಬೇಕು, ಸಂತ್ರಸ್ಥರಿಗೆ ಆಹಾರ ಕೇಂದ್ರಗಳು, ಜಾನವಾರುಗಳಿಗೆ ಅಗತ್ಯ ಮೇವಿನ‌ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ. ಶೀಘ್ರದಲ್ಲೇ ನಾನೂ ಸಹ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮಗಳ ಬಗ್ಗೆ ಪರಿಶೀಲಿಸಲಿದ್ದೇನೆ. #Disastermanagement #revenue #gok

ಕಲ್ಬುರ್ಗಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭೀಮ ನದಿ ತೀರದಲ್ಲಿ ಹಾಗೂ ಬೆಣ್ಣೆತೋರಾದಲ್ಲಿ ಪ್ರವಾಹದ ಪರಿಸ್ಥಿತಿ ಉದ್ಭವಿಸಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಿಇಒ ಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಬೇಕು, ಸಂತ್ರಸ್ಥರಿಗೆ ಆಹಾರ ಕೇಂದ್ರಗಳು, ಜಾನವಾರುಗಳಿಗೆ ಅಗತ್ಯ ಮೇವಿನ‌ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ. ಶೀಘ್ರದಲ್ಲೇ ನಾನೂ ಸಹ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮಗಳ ಬಗ್ಗೆ ಪರಿಶೀಲಿಸಲಿದ್ದೇನೆ. #Disastermanagement #revenue #gok

11,006 次观看

Videos

krishnabgowda's profile picture

For many years, apartment owners have called for a new law that better addresses their needs relating to ownership, governance, and management. Our Government has taken note of these citizen demands. Under the guidance of Hon’ble Chief Minister Shri D. K. Shivakumar, the Government has prepared a draft Bill. Before taking it forward, we would like to seek the views and suggestions of all stakeholders. Accordingly, a stakeholder consultation has been scheduled for 11:00 a.m. on Wednesday, 15 July, at conference hall of Jawaharlal Nehru Planetarium. The Hon’ble Chief Minister will be present at the consultation. We invite you to participate and share your suggestions to help shape this important legislation. #GBA #Bengaluru ಅಪಾರ್ಟ್‌ಮೆಂಟ್ ಮಾಲೀಕರು ತಮ್ಮ ಮಾಲೀಕತ್ವ, ಆಡಳಿತ ಮತ್ತು ನಿರ್ವಹಣೆಗೆ ಸಂಬಂಧಿಸಿದ ಅಗತ್ಯತೆಗಳನ್ನು ಉತ್ತಮವಾಗಿ ಪರಿಹರಿಸುವ ಹೊಸ ಕಾಯ್ದೆಗಾಗಿ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ನಮ್ಮ ಸರ್ಕಾರವು ನಾಗರಿಕರ ಈ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡಿದೆ. ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ, ಸರ್ಕಾರವು ಕರಡು ವಿಧೇಯಕವನ್ನು ಸಿದ್ಧಪಡಿಸಿದೆ. ಇದನ್ನು ಮುಂದುವರಿಸುವ ಮುನ್ನ, ನಾವು ಎಲ್ಲಾ ಪಾಲುದಾರರ (Stakeholders) ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಪಡೆಯಲು ಬಯಸುತ್ತೇವೆ. ಅದರಂತೆ, ಜುಲೈ 15ರ ಬುಧವಾರದಂದು ಪೂರ್ವಾಹ್ನ 11:00 ಗಂಟೆಗೆ ಜವಾಹರಲಾಲ್ ನೆಹರು ತಾರಾಲಯದ ಸಭಾಂಗಣದಲ್ಲಿ ಪಾಲುದಾರರ ಸಮಾಲೋಚನಾ ಸಭೆಯನ್ನು ನಿಗದಿಪಡಿಸಲಾಗಿದೆ. ಈ ಸಮಾಲೋಚನೆಯಲ್ಲಿ ಗೌರವಾನ್ವಿತ ಮುಖ್ಯಮಂತ್ರಿಗಳು ಉಪಸ್ಥಿತರಿರಲಿದ್ದಾರೆ. ಈ ಪ್ರಮುಖ ಶಾಸನವನ್ನು ರೂಪಿಸಲು ಸಹಾಯ ಮಾಡಲು, ನೀವು ಈ ಸಭೆಯಲ್ಲಿ ಭಾಗವಹಿಸಿ ನಿಮ್ಮ ಸಲಹೆಗಳನ್ನು ಹಂಚಿಕೊಳ್ಳಬೇಕಾಗಿ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

Krishna Byre Gowda

241,694 次观看 • 1 个月前

krishnabgowda's profile picture

We are introducing a people-friendly registration process. With the remote registration system, sellers and buyers can easily complete the registration process with a digital signature after the verification of documents is completed, without the need to travel to the office. EC and CC issuance will also be done automatically, making the registration process even simpler, faster, transparent and people-friendly. ಜನಸ್ನೇಹಿ ನೋಂದಣಿ ಪ್ರಕ್ರಿಯೆಯನ್ನು ನಾವು ಪ್ರಸ್ತುತ ಪಡಿಸುತ್ತಿದ್ದೇವೆ! ರಿಮೋಟ್ ನೋಂದಣಿ ವ್ಯವಸ್ಥೆಯ ಮೂಲಕ, ಮಾರಾಟಗಾರರು ಮತ್ತು ಖರೀದಿದಾರರು ಕಚೇರಿಗೆ ಅಲೆದಾಡುವ ಅಗತ್ಯವಿಲ್ಲದೆ, ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಡಿಜಿಟಲ್ ಸಹಿಯೊಂದಿಗೆ ನೋಂದಣಿ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು. EC ಮತ್ತು CC ವಿತರಣೆ ಕೂಡ ಸ್ವಯಂಚಾಲಿತವಾಗಿ ನಡೆಯಲಿದ್ದು, ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳ, ವೇಗದ, ಪಾರದರ್ಶಕ ಹಾಗೂ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

Krishna Byre Gowda

48,904 次观看 • 12 天前

krishnabgowda's profile picture

ಬೆಸ್ಕಾಂ ತಂಡಗಳು ಬೆಂಗಳೂರಿನಾದ್ಯಂತ ಬಳಕೆಯಲ್ಲಿಲ್ಲದ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವುದು, ಟ್ರಾನ್ಸ್‌ಫಾರ್ಮರ್‌ಗಳ ಸುತ್ತಲಿನ ಬೇಲಿಗಳನ್ನು ಸ್ಥಳಾಂತರಿಸುವುದು ಹಾಗೂ ಪಾದಚಾರಿ ಮಾರ್ಗಗಳಲ್ಲಿನ ಅಡೆತಡೆಗಳನ್ನು ತೆರವುಗೊಳಿಸುತ್ತಿರುವುದು ಸಂತಸದ ಬೆಳವಣಿಗೆ. ಪಾದಚಾರಿ ಮಾರ್ಗಗಳನ್ನು ಸುರಕ್ಷಿತ, ಸ್ವಚ್ಛ ಹಾಗೂ ಸುಗಮಗೊಳಿಸುವಲ್ಲಿ ಪ್ರತಿಯೊಂದು ಇಲಾಖೆಯೂ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು. ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ, ಉತ್ತಮ ಬೆಂಗಳೂರಿನ ನಿರ್ಮಾಣದತ್ತ ನಮ್ಮ ಪ್ರಯತ್ನಗಳನ್ನು ನಿರಂತರವಾಗಿ ಮುಂದುವರಿಸೋಣ. It’s encouraging to see BESCOM teams working across Bengaluru to remove idle poles, shift transformer fences and clear obstacles from footpaths. Every agency has a role to play in making our footpaths safer, cleaner and more walkable. Together, let’s keep working towards a Better Bengaluru.

Krishna Byre Gowda

76,029 次观看 • 26 天前

krishnabgowda's profile picture

It’s a politically risky and unpopular decision. But, necessary for the sake of Bengaluru. At least some footpaths should be reserved for pedestrians. I request people to respect the fundamental right of public to decent footpath. Pls voluntarily remove encroachments or obstructions. It is the law. It may inconvenience you. But, it is for the larger good. ಇದು ರಾಜಕೀಯ ರಿಸ್ಕ್ ಹಾಗೂ ಕೆಲವರಿಗೆ ಹಿಡಿಸಿದ ನಿಲುವು. ಆದರೆ ಬೆಂಗಳೂರಿನ ಜನರ ಅವಶ್ಯಕತೆ. ಕನಿಷ್ಠ ಕೆಲವು ಪಾದಚಾರಿ ಮಾರ್ಗಗಳಾದರೂ ನಡೆಯುವುದಕ್ಕೆ ಮೀಸಲಾಗಿರಬೇಕು. ಸಾರ್ವಜನಿಕರಿಗೆ ಸುಗಮ ಪಾದಚಾರಿಮಾರ್ಗದ ಮೂಲಭೂತ ಹಕ್ಕನ್ನು ಎಲ್ಲರೂ ಗೌರವಿಸಬೇಕೆಂದು ವಿನಂತಿಸುತ್ತೇನೆ. ದಯವಿಟ್ಟು ಸ್ವಯಂ ಪ್ರೇರಿತರಾಗಿ ಒತ್ತುವರಿ ಹಾಗೂ ಅಡತಡೆಗಳನ್ನು ತೆರವುಗೊಳಿಸಿ, ಇದು ಕಾನೂನಿನ ಅವಶ್ಯಕತೆಯಾಗಿದೆ. ಇದರಿಂದ ಕೆಲವರಿಗೆ ಸ್ವಲ್ಪ ಅನಾನುಕೂಲ ಉಂಟಾಗಬಹುದು ಆದರೆ ಇದು ನಮ್ಮ ಬೆಂಗಳೂರಿನ ಸಾರ್ವಜನಿಕರ ಹಿತಕ್ಕಾಗಿ ತೆಗೆದುಕೊಳ್ಳುತ್ತಿರುವ ಕ್ರಮವಾಗಿದೆ. #GBA #GreaterBengaluruAuthority

Krishna Byre Gowda

168,176 次观看 • 2 个月前

krishnabgowda's profile picture

ಕಳೆದ ಕೆಲವು ದಿನಗಳಲ್ಲಿ ಸಾವಿರಾರು ಬೆಂಗಳೂರಿಗರು ತಮ್ಮ ಸಲಹೆಗಳು, ದೂರುಗಳು ಹಾಗೂ ಕಾಳಜಿಯ ಜೊತೆಗೆ ಸಹಾಯ ಮಾಡುವ ಆಫರ್‌ಗಳೊಂದಿಗೆ ನಮ್ಮನ್ನು ಸಂಪರ್ಕಿಸಿದ್ದಾರೆ. ನಿಮ್ಮ ಬೆಂಬಲ ಮತ್ತು ಮೌಲ್ಯಯುತವಾದ ಪ್ರತಿಕ್ರಿಯೆಗೆ ಧನ್ಯವಾದಗಳು. ನಾನು ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗದಿರಬಹುದು, ಆದರೆ ನಿಮ್ಮ ಕಾಳಜಿಗೆ ಪೂರಕವಾಗಿ ನಮ್ಮ ತಂಡವು ಕೆಲಸ ಮಾಡುತ್ತಿದೆ. ಸ್ಥಳೀಯ ಸಂಸ್ಥೆಗಳು ದೈನಂದಿನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸುವಂತೆ ನಮ್ಮ ವ್ಯವಸ್ಥೆಯನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ. Over the past few days, thousands of Bengalureans have reached out with suggestions, complaints, concerns, and offers to help. Thank you for your support and valuable feedback. While I may not be able to respond individually, our team is working to address your concerns. We are committed to strengthening the system so local authorities can resolve everyday issues effectively. #GBA #NammaBengaluru #Bangalore

Krishna Byre Gowda

138,804 次观看 • 2 个月前