Загрузка видео...

Не удалось загрузить видео

На главную

ಭಾಷಣ VS ರಿಯಾಲಿಟಿ 🥴

18,307 просмотров • 4 месяцев назад •via X (Twitter)

Комментарии: 1

Фото профиля Bhimappa Veer
Bhimappa Veer4 месяцев назад

ನಿಂಗ್ ನೀಗಲಾರದ ಯಾಕ್ ಕಿಸಿಲಾಕ ಮಾತಾಡತಿ

Похожие видео

ಜನ ಸಾಹಿತ್ಯ ಸಮ್ಮೇಳನ - ೨೦೨೩ ರಲ್ಲಿ ಬಾನು ಮುಸ್ತಾಕ್ ರವರು ಮಾಡಿದ ಭಾಷಣ. ಕನ್ನಡವನ್ನು ಬೆಳೀಲಿಕ್ಕೆ, ಬಾನು ಮುಸ್ತಾಕ್ ಮಾತಾಡಲಿಕ್ಕೆ, ಅವರ ಮನೆಯವರು ಮಾತಾಡಲಿಕ್ಕೆ ನೀವು ಅವಕಾಶಾನೆ ಕೊಡಲಿಲ್ಲ. ಕನ್ನಡವನ್ನು ಕನ್ನಡ ಭುವನೇಶ್ವರಿಯಾಗಿ ಮಾಡ್ಬಿಟ್ರಿ, ಕೆಂಪು ಹಳದಿ ಬಾವುಟವನ್ನು ಅರಿಶಿನ ಕುಂಕುಮ ಹಚ್ಚಿಬಿಟ್ರಿ. ಹಾಗೆ ಮುಂದುವರಿದು…. ಕನ್ನಡವನ್ನು ಭುವನೇಶ್ವರಿಯನ್ನಾಗಿ ಮಾಡಿ, ಕನ್ನಡದ ರಥವನ್ನು ಎಳೆದು, ಕನ್ನಡದ ಜಾತ್ರೆಯನ್ನು ಮಾಡಿ, ಕನ್ನಡದ ಪರಿಷೆಯನ್ನು ಮಾಡಿ ನನ್ನನ್ನು ಹೊರಗಟ್ಟಲಿಕ್ಕೆ ಇಷ್ಟೊಂದು ಹುನ್ನಾರ ಬೇಕಿತ್ತಾ…!? ಕನ್ನಡವನ್ನು ಭುವನೇಶ್ವರಿಯಾಗಿ ಸ್ವೀಕರಿಸಲು ಸಿದ್ಧರಿಲ್ಲ… ಕನ್ನಡ ಉಳಿದಿರುವುದೇ ಹಿಂದೂಗಳಿಂದ ಇದನ್ನು ಘಂಟಾಘೋಷವಾಗಿ ಹೇಳುತ್ತೇವೆ.

ಸನಾತನ (सनातन)

59,150 просмотров • 1 год назад